7m 19s
1m 12s
9m 31s
8m 59s
7m 54s
7m 22s
8m 30s
4m 57s
5m 18s
7m 16s
9m 44s
6m 56s
10m 14s
ಮೇಕೆ ಸಾಕಣಿಕೆ ಮಾಡಿ ಲಾಭ ಗಳಿಸೋ ಯೋಚನೆ ನಿಮ್ಮಲ್ಲಿದ್ರೆ ನೀವು ಜಮುನಾಪಾರಿ ಮೇಕೆ ಸಾಕೋದು ಸೂಕ್ತ. ಈ ಮೇಕೆ ಸಾಕಣೆ ಬಗ್ಗೆ ಸಂಪೂರ್ಣವಾಗಿ ಕಲಿಬೇಕು ಅಂದ್ರೆ ಈ ಜಮುನಾಪಾರಿ ಮೇಕೆ ಸಾಕಣಿಕೆ ಕೋರ್ಸ್ ನಿಮಗೆ ಸೂಕ್ತ. ಈ ಕೋರ್ಸ್ ನಲ್ಲಿ ಜಮುನಾಪರಿ ಮೇಕೆ ಸಾಕಾಣಿಕೆ ಗೆ ಸಂಬಂಧಿಸಿದಂತೆ ಸರಿಯಾದ ಜ್ಞಾನ ಮತ್ತು ಮಾರ್ಗದರ್ಶನವಿದೆ.
ಜಮುನಾಪರಿ ಮೇಕೆ ತಳಿಯು, ಹಾಲಿನ ಉತ್ಪಾದನೆ ಮತ್ತು ಮಾಂಸದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಇಂದು ಉತ್ತಮ ಗುಣಮಟ್ಟದ ಮೇಕೆ ಹಾಲು ಮತ್ತು ಮಾಂಸಕ್ಕಾಗಿ ಗ್ರಾಹಕರ ಬೇಡಿಕೆಯಿಂದಾಗಿ ಜಮುನಾಪರಿ ಮೇಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಮಹಾತ್ವಾಕಾಂಕ್ಷಿ ಮೇಕೆ ಸಾಕಣೆದಾರರಿಗೆ ಇದು ದೊಡ್ಡ ಅವಕಾಶ
ಈ ಕೋರ್ಸ್ ನಲ್ಲಿ ಜಮುನಾಪಾರಿ ಮೇಕೆ ಸಾಕಿ ಸಕ್ಸಸ್ ಆಗಿರುವವರೇ ನಿಮಗೆ ಮಾರ್ಗದರ್ಶನ ಮಾಡ್ತಾರೆ. ಸರಿಯಾದ ತಳಿಯನ್ನು ಆಯ್ಕೆ ಮಾಡುವುದರಿಂದ ಹಿಡಿದು ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವವರೆಗೆ ಎಲ್ಲವನ್ನು ಹೇಳಿಕೊಡ್ತಾರೆ.
ನೀವು ಮೇಕೆ ಸಾಕಣಿಕೆೆ ಮಾಡೋ ಯೋಚನೆಯಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ವೀಕ್ಷಿಸಿ ಉತ್ತಮ ಆದಾಯವನ್ನು ಗಳಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ!
ಈ ಕೋರ್ಸ್ ಒಳಗೊಂಡಿದೆ