IndianMoney
 0 from 0 ರೇಟಿಂಗ್‌ಗಳು
 1Hrs 37Min

BV380 ಕೋಳಿ ಸಾಕಣೆ ಕೋರ್ಸ್

ಮೊಟ್ಟೆಗಾಗಿ ಕೋಳಿ ಸಾಕಣೆ ಮಾಡಬೇಕು ಅನ್ನುವವರಿಗಾಗಿ ಈ BV 380 ಕೋಳಿ ಸಾಕಣೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದ್ದು ಕೋಳಿ ಸಾಕಣೆಯ ಬಗ್ಗೆ ಸಂಪೂರ್ಣವಾಗಿ ಇಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 59s

  • 2
    ಮಾರ್ಗದರ್ಶಕರ ಪರಿಚಯ

    1m 34s

  • 3
    ಬಿವಿ 380 ಕೋಳಿ ಸಾಕಣೆ - ಮೂಲ ಪ್ರಶ್ನೆಗಳು

    11m

  • 4
    ಬಂಡವಾಳ, ಶೆಡ್ ನಿರ್ಮಾಣ, ಸಾಲ,ನೋಂದಣಿ ಮತ್ತು ಮಾಲೀಕತ್ವ

    9m 45s

  • 5
    ಮರಿಗಳು ಮತ್ತು ಬೆಳವಣಿಗೆ ಹಂತ

    4m 9s

  • 6
    ಹವಾಮಾನ, ಕೆಲಸಗಾರರು ಮತ್ತು ನಿರ್ವಹಣೆ

    5m 30s

  • 7
    ಆಹಾರ ಮತ್ತು ನೀರು

    7m 41s

  • 8
    ರೋಗಗಳು, ಲಸಿಕೆ ಮತ್ತು ಇತರ ಸವಾಲುಗಳು

    6m 13s

  • 9
    ಮೊಟ್ಟೆ, ಮಾಂಸ ಮತ್ತು ಸಾಗಾಟ

    5m 18s

  • 10
    ಖರ್ಚು-ವೆಚ್ಚ ಮತ್ತು ಲಾಭ

    3m 47s

  • 11
    ಮಾರುಕಟ್ಟೆ ಮತ್ತು ರಫ್ತು

    9m 46s

  • 12
    ಆನ್ ಲೈನ್/ಆಫ್ ಲೈನ್ ಮಾರಾಟ

    6m 29s

  • 13
    ಬೇಡಿಕೆ ಮತ್ತು ಪೂರೈಕೆ

    6m 12s

  • 14
    ಮಾರ್ಗದರ್ಶಕರ ಸಲಹೆ

    7m 55s

ಕೋರ್ಸ್ : BV380 ಕೋಳಿ ಸಾಕಣೆ ಕೋರ್ಸ್

ಸೆಷನ್ : ಬಿವಿ 380 ಕೋಳಿ ಸಾಕಣೆ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : BV380 ಕೋಳಿ ಸಾಕಣೆ ಕೋರ್ಸ್

ಸೆಷನ್ : ಬಿವಿ 380 ಕೋಳಿ ಸಾಕಣೆ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : BV380 ಕೋಳಿ ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಲಾಭದಾಯಕ ಕೋಳಿ ಸಾಕಣೆ ಮಾಡಲು ನೀವು ಆಸಕ್ತಿ ಹೊಂದಿದ್ದೀರಾ? ಅದೂ ಮೊಟ್ಟೆ ಗಾಗಿಯೇ ಕೋಳಿ ಸಾಕಣೆ ಮಾಡಬೇಕು ಅನ್ನುವರಿಗಾಗಿಯೇ ಈ ಬಿವಿ380 ಕೋಳಿ ಸಾಕಣೆ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ.

ಮೈಸೂರಿನಲ್ಲಿ ಹುಟ್ಟಿ ಬೆಳೆದ ಮತ್ತು ಕೋಳಿ ಸಾಕಣೆಯಲ್ಲಿ ಅನುಭವವಿರುವ  ವಿಷ್ಣುವರ್ಧನ್ ಮತ್ತು ದರ್ಶನ್ ಅವರೇ ನಿಮಗೆ ಬಿವಿ380 ಕೋಳಿ ಸಾಕಣೆ ಮಾಡುವುದು ಹೇಗೆ ಎಂದು ಮಾರ್ಗದರ್ಶನ ಮಾಡ್ತಾರೆ.

ವಿವಿಧ ರೀತಿಯ ಕೋಳಿ ತಳಿಗಳ ಬಗ್ಗೆ ಮತ್ತು ನಿಮ್ಮ ಫಾರ್ಮ್‌ಗೆ ಸರಿಯಾದದನ್ನು ಕೋಳಿಯನ್ನು ಆರಿಸುವುದು ಹೇಗೆ, ಹಾಗೆಯೇ ಸೆಡ್ ನಿರ್ಮಾಣ, ಆಹಾರ ಮತ್ತು ರೋಗ ನಿರ್ವಹಣೆಗೆ, ಕೋಳಿಗಳಿಗೆ ಬೆಲೆಗಳನ್ನು ನಿಗದಿಪಡಿಸುವುದು ಹೇಗೆ, ಬೆಲೆ ತಂತ್ರಗಳು ಮತ್ತು ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಸೇರಿದಂತೆ ಎಲ್ಲಾ ಅಂಶಗಳನ್ನು  ಈ ಕೋರ್ಸ್‌ ಒಳಗೊಂಡಿದೆ.  

ನೀವು ಬಿವಿ380 ಕೋಳಿ ಸಾಕಣೆ ಮಾಡಿ ಲಾಭ ಗಳಿಸಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್ ಅನ್ನು ವೀಕ್ಷಿಸಿ ಕೋಳಿ ಕೋಳಿ ಉದ್ಯಮದಲ್ಲಿ ಯಶಸ್ಸಿನ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 37Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ