IndianMoney
 0 from 0 ರೇಟಿಂಗ್‌ಗಳು
 4Hrs 34Min

ತರಕಾರಿ ಮತ್ತು ಹಣ್ಣಿನ ಬಿಸಿನೆಸ್ ಕೋರ್ಸ್

ಹಣ್ಣು ಮತ್ತು ತರಕಾರಿ ಬಿಸಿನೆಸ್ ಆರಂಭಿಸಿ ಉತ್ತಮ ಲಾಭ ಗಳಿಸಿ ಯಶಸ್ವಿಯಾಗುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    14m 17s

  • 2
    ಮಾರ್ಗದರ್ಶಕರ ಪರಿಚಯ

    10m 33s

  • 3
    ಹಣ್ಣು /ತರಕಾರಿ ಅಂಗಡಿ ಬಿಸಿನೆಸ್ ಯಾಕೆ?

    31m 30s

  • 4
    ಸ್ಥಳದ ಆಯ್ಕೆ ಹೇಗೆ?

    13m 31s

  • 5
    ಬಂಡವಾಳ, ನೋಂದಣಿ ಮತ್ತು ಅನುಮತಿ

    16m 9s

  • 6
    ಸರ್ಕಾರದ ಬೆಂಬಲ

    8m 26s

  • 7
    ಮೂಲಸೌಕರ್ಯ

    21m 24s

  • 8
    ಬೇಡಿಕೆ ಕಂಡುಕೊಳ್ಳುವುದು ಹೇಗೆ?

    15m 31s

  • 9
    ಹಣ್ಣು ಮತ್ತು ತರಕಾರಿ ಖರೀದಿ ಎಲ್ಲಿಂದ?

    19m 45s

  • 10
    ಬೆಲೆ ಮತ್ತು ಲಾಭ

    21m 6s

  • 11
    ಮಾರ್ಕೆಟಿಂಗ್

    15m 55s

  • 12
    ಡಿಜಿಟಲೀಕರಣ ಮತ್ತು ಹೋಮ್ ಡೆಲಿವರಿ

    7m 16s

  • 13
    ರ್‍ಯಾಕ್‌‌ ನಿರ್ವಹಣೆ ಮತ್ತು ಗ್ರಾಹಕ ಸೇವೆ

    16m 19s

  • 14
    ಗುಣಮಟ್ಟ ಮತ್ತು ತ್ಯಾಜ್ಯ ನಿರ್ವಹಣೆ

    13m 16s

  • 15
    ಅಕೌಂಟ್ಸ್ ನಿರ್ವಹಣೆ ಮತ್ತು ತಂತ್ರಜ್ಞಾನ

    13m 22s

  • 16
    ಸಿಬ್ಬಂದಿ ನಿರ್ವಹಣೆ

    8m 6s

  • 17
    ಬಿಸಿನೆಸ್ ವಿಸ್ತರಣೆ

    6m 34s

  • 18
    ಮಾರ್ಗದರ್ಶಕರ ಕಿವಿಮಾತು

    21m 4s

ಕೋರ್ಸ್ : ತರಕಾರಿ ಮತ್ತು ಹಣ್ಣಿನ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಹಣ್ಣು ಮತ್ತು ತರಕಾರಿ ಬಿಸಿನೆಸ್  ಆರಂಭಿಸಿ ಯಶಸ್ವಿಯಾಗುವುದು ಹೇಗೆ ಅನ್ನುವುದು ಈ ಕೋರ್ಸ್ ನಲ್ಲಿದೆ. ಸಣ್ಣ ಬಂಡವಾಳದಿಂದ ಬಿಸಿನೆಸ್ ಆರಂಭಿಸಬೇಕು ಅನ್ನುವರಿಗೆ ಈ ಕೋರ್ಸ್ ಸೂಕ್ತ ಈ ಕೋರ್ಸ್ ಹಣ್ಣು ಮತ್ತು ತರಕಾರಿಯ ಬಿಸಿನೆಸ್ ಪ್ಲಾನ್ ಮಾಡೋದ್ರಿಂದ ಹಿಡಿದು ಲಾಭದಾಯಕ ಹಣ್ಣುಗಳು ಮತ್ತು ತರಕಾರಿಗಳ ಬಿಸಿನೆಸ್ ಮಾಡಿ ಲಾಭ ಗಳಿಸುವವರೆಗೆ  ಎಲ್ಲವನ್ನೂ ಒಳಗೊಂಡಿದೆ.

ಈ ಕೋರ್ಸ್‌ನಲ್ಲಿ, ನೀವು ಹಣ್ಣು ಮತ್ತು ತರಕಾರಿ ಬಿಸಿನೆಸ್ ಆರಂಭಿಸಲು ಸೂಕ್ತ ಸ್ಥಳದ ಆಯ್ಕೆ, ಬೇಕಾಗೋ ಬಂಡವಾಳ, ಹಣ್ಣು, ತರಕಾರಿ ಸಂಗ್ರಹಿಸೋದು ಹೇಗೆ, ಅಲ್ಲಿ ನೀಡಬೇಕಾದ ದರ, ಮಾರಾಟದ ದರ ನಿಗದಿ, ಗ್ರಾಹಕರ ಆಕರ್ಷಣೆ, ಮಾರಾಟವಾಗದೇ ಉಳಿದ ತರಕಾರಿ, ಹಣ್ಣಿನ ವಿಲೇವಾರಿ, ನಷ್ಟವಾಗದಂತೆ ಬಿಸಿನೆಸ್ ನಡೆಸೋ ಪ್ಲಾನ್, ಹಣ್ಣು ತರಕಾರಿ ಮಾರಾಟ ಮಾಡಿ ಭರ್ಜರಿ ಆದಾಯ ಗಳಿಸವವರೆ ಎಲ್ಲವನ್ನೂ ಕಲಿಯಬಹುದು.

ಹಣ್ಣು ಮತ್ತು ತರಕಾರಿ ಬಿಸಿನೆಸ್ ಮಾಡಿ ಯಶಸ್ಸನ್ನು ಸಾಧಿಸಿದ ಗೌತಮ್ ಕೃಷ್ಣ ಮತ್ತು ಭರತ್ ಗೌಡ , ಭದ್ರಾಚಲಂ  ಹಾಗೂ  ಶಿವಪ್ರಕಾಶ್ ಈ  ಮಾರ್ಗದರ್ಶಕರೇ ನಿಮಗೆ ಈ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.

ನೀವು ಹಣ್ಣು ತರಕಾರಿ  ಬಿಸಿನೆಸ್ ಮಾಡಿ ಯಶಸ್ವಿಯಾಗಬೇಕು ಅನ್ನೋ ಯೋಚನೆಯಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ನೋಡಿ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಪಡೆದು ಈ ಬಿಸಿನೆಸ್ ನಲ್ಲಿ ಸಕ್ಸಸ್ ಆಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
4Hrs 34Min
 
ಪಾಠಗಳ ಸಂಖ್ಯೆ
18 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ