IndianMoney
 0 from 0 ರೇಟಿಂಗ್‌ಗಳು
 4Hrs 34Min

ಟಿವಿ ನ್ಯೂಸ್ ರಿಪೋರ್ಟರ್ ಆಗುವುದು ಹೇಗೆ

ನಮ್ಮ ಈ ಕೋರ್ಸ್ ಮೂಲಕ ಟಿವಿ ನ್ಯೂಸ್ ರಿಪೋರ್ಟರ್ ಆಗುವುದು ಹೇಗೆ ಎಂಬುದನ್ನು ತಿಳಿಯಿರಿ ಮತ್ತು ದೊಡ್ಡ ಸಮೂಹವನ್ನು ತಲುಪಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ರಾಜಕೀಯ ವರದಿಗಾರರ ವೃತ್ತಿಜೀವನ

    8m 45s

  • 2
    ಮಾರ್ಗದರ್ಶಕರ ಕಿವಿಮಾತು

    10m 39s

  • 3
    ನ್ಯೂಸ್ ಚಾನೆಲ್ ರಿಪೋರ್ಟರ್ - ಸವಾಲುಗಳು ಮತ್ತು ಜವಾಬ್ದಾರಿಗಳು

    15m 33s

  • 4
    ವಾಣಿಜ್ಯ ವರದಿಗಾರರ ವೃತ್ತಿಜೀವನ

    6m 30s

  • 5
    ನ್ಯೂಸ್ ಚಾನೆಲ್ ರಿಪೋರ್ಟರ್ - ತುರ್ತು ಪರಿಸ್ಥಿತಿ ನಿರ್ವಹಣೆ ಹೇಗೆ?

    13m 20s

  • 6
    ಮೆಟ್ರೋ ವರದಿಗಾರರ ವೃತ್ತಿಜೀವನ

    9m 26s

  • 7
    ಸ್ಟ್ರಿಂಗ್ ರಿಪೋರ್ಟರ್ ಗಳ ವೃತ್ತಿಜೀವನ

    4m 33s

  • 8
    ತನಿಖಾ ವರದಿಗಾರರ ವೃತ್ತಿಜೀವನ

    15m 38s

  • 9
    ಏಜೆನ್ಸಿ ವರದಿಗಾರರ ವೃತ್ತಿಜೀವನ

    4m 51s

  • 10
    ರಿಪೋರ್ಟಿಂಗ್ ಫೀಲ್ಡ್ ಯಾಕೆ?

    38m 14s

  • 11
    ಕ್ರೀಡಾ ವರದಿಗಾರರ ವೃತ್ತಿಜೀವನ

    9m 30s

  • 12
    ಮಾರ್ಗದರ್ಶಕರ ಪರಿಚಯ

    4m 38s

  • 13
    ಕ್ರೈಂ ವರದಿಗಾರರ ವೃತ್ತಿಜೀವನ

    11m 27s

  • 14
    ನ್ಯೂಸ್ ಚಾನೆಲ್ ರಿಪೋರ್ಟರ್ - ವೈಯಕ್ತಿಕ ಬ್ರ್ಯಾಂಡಿಂಗ್

    5m 13s

  • 15
    ರಿಪೋರ್ಟಿಂಗ್ - ಉದ್ಯೋಗಾವಕಾಶಗಳು

    26m 24s

  • 16
    ನ್ಯೂಸ್ ಚಾನೆಲ್ ರಿಪೋರ್ಟರ್ ಗಳ ಪಾತ್ರ

    24m 25s

  • 17
    ಸಿನೆಮಾ ವರದಿಗಾರರ ವೃತ್ತಿಜೀವನ

    8m 1s

  • 18
    ನ್ಯೂಸ್ ಚಾನೆಲ್ ರಿಪೋರ್ಟರ್ ಗಳ ದಿನಚರಿ

    13m 52s

  • 19
    ನ್ಯೂಸ್ ಚಾನೆಲ್ ರಿಪೋರ್ಟರ್ - ಅರ್ಹತೆ

    22m 38s

  • 20
    ಜಿಲ್ಲಾ ವರದಿಗಾರರ ವೃತ್ತಿಜೀವನ

    11m 30s

  • 21
    ಕೋರ್ಸ್ ನ ಪರಿಚಯ

    9m 7s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಟಿವಿ ಸುದ್ದಿ ವರದಿಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ನೀವು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ, ನಮ್ಮ "ಟಿವಿ ನ್ಯೂಸ್ ರಿಪೋರ್ಟರ್ ಆಗುವುದು ಹೇಗೆ," ಎಂಬ ಕೋರ್ಸ್ ನಿಮಗೆ ಈ ಕ್ರಿಯಾತ್ಮಕ ಮತ್ತು ಲಾಭದಾಯಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯ ಮತ್ತು ಜ್ಞಾನವನ್ನು ನಿಮಗೆ ಒದಗಿಸುತ್ತದೆ.

ನಮ್ಮ ಮಾರ್ಗದರ್ಶಕರಾದ ಅರವಿಂದ ಸಾಗರ್ ಮತ್ತು ಗುರುಲಿಂಗಸ್ವಾಮಿ ಹೊಳಿಮಠ್ ಅವರು ಈ ಉದ್ಯಮದಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಅವರು ಈ ಕೋರ್ಸ್‌ ಮೂಲಕ ಸುದ್ದಿಗಳನ್ನು ಬರೆಯುವುದರಿಂದ ಹಿಡಿದು ಕ್ಯಾಮೆರಾದ ಮೂಲಕ ಅದನ್ನು ಪ್ರಸ್ತುತಪಡಿಸುವವರೆಗೆ ಅಗತ್ಯವಿರುವ ಎಲ್ಲಾ ಕೌಶಲ್ಯಗಳನ್ನು ನಿಮಗೆ ಕಲಿಸಲಿದ್ದಾರೆ.

ನಮ್ಮ ಕೋರ್ಸ್ ಹೆಚ್ಚು ಪ್ರಾಯೋಗಿಕವಾಗಿರುವುದರಿಂದ ಇದನ್ನು ಯಾರು ಬೇಕಾದರೂ ಸಹ ಪುನರಾವರ್ತಿಸಬಹುದಾಗಿದೆ. ನುರಿತ ಟಿವಿ ಸುದ್ದಿ ವರದಿಗಾರರಿಗೆ ಬಲವಾದ ಬೇಡಿಕೆಯಿರುವುದರಿಂದ ಈ ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ವಿಶ್ವಾಸಾರ್ಹ ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ.

ಈ ಕೋರ್ಸ್ ನ ಮಾಡ್ಯೂಲ್‌ಗಳ ಮೂಲಕ ನೀವು ಸಂಶೋಧನೆ ನಡೆಸುವ ಬಗ್ಗೆ, ಬಲವಾದ ಕಥೆಗಳನ್ನು ರಚಿಸುವ ಬಗ್ಗೆ, ಸೋರ್ಸಸ್ ಗಳೊಂದಿಗೆ ಕೆಲಸ ಮಾಡುವ ಬಗ್ಗೆ ಮತ್ತು ಆನ್-ಕ್ಯಾಮೆರಾ ಪ್ರಸ್ತುತಿ ಪಡಿಸುವ ಕೌಶಲ್ಯಗಳ ಬಗ್ಗೆ ತಿಳಿದುಕೊಳ್ಳಬಹುದು. ಜೊತೆಗೆ ಕೋರ್ಸ್‌ನ ಅಂತ್ಯದ ವೇಳೆಗೆ, ಟಿವಿ ಸುದ್ದಿ ವರದಿ ಮಾಡುವ ಪ್ರಕ್ರಿಯೆಯ ಬಗ್ಗೆ ಮತ್ತು ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಸಾಧನಗಳ ಬಗ್ಗೆ ನೀವು ಸಮಗ್ರ ತಿಳುವಳಿಕೆಯನ್ನು ಪಡೆದುಕೊಳ್ಳಬಹುದು.

ನಮ್ಮ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ, ನೀವು ಟಿವಿ ಸುದ್ದಿ ವರದಿ ಮಾಡುವ ಕ್ಷೇತ್ರದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ. ಮತ್ತು ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿಮ್ಮ ವೃತ್ತಿಪರ ನೆಟ್‌ವರ್ಕ್ ಅನ್ನು ಬಲವಾಗಿ ನಿರ್ಮಿಸಲು ಅವಕಾಶವನ್ನು ಪಡೆಯುತ್ತೀರಿ. ಟಿವಿ ಸುದ್ದಿ ವರದಿಯಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ನಿಮಗೆ ಅಗತ್ಯವಿರುವ ಸಂಪನ್ಮೂಲಗಳಿಗೆ ಪ್ರವೇಶವನ್ನು ಸಹ ಹೊಂದಿರುತ್ತೀರಿ.

ಟಿವಿ ಸುದ್ದಿ ವರದಿಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ನೀವು ಆಸಕ್ತಿ ಹೊಂದಿದ್ದು, ಆದರೆ ಎಲ್ಲಿಂದ ಮತ್ತು ಹೇಗೆ ಪ್ರಾರಂಭಿಸಬೇಕು ಎಂಬುದರ ಬಗ್ಗೆ ನಿಮಗೆ ಹಲವಾರು ಪ್ರಶ್ನೆಗಳು ಅಥವಾ ಗೊಂದಲಗಳಿದ್ದರೆ ಈ ಕೋರ್ಸ್ ನಿಮಗೆ ಸೂಕ್ತ ಆಯ್ಕೆಯಾಗಿದೆ. ಇಂದೇ ಈ ಕೋರ್ಸ್ ಗೆ ಸೈನ್ ಅಪ್ ಮಾಡಿ ಮತ್ತು ಯಶಸ್ವಿ ಟಿವಿ ಸುದ್ದಿ ವರದಿಗಾರನಾಗುವ ನಿಟ್ಟಿನಲ್ಲಿ ನಿಮ್ಮ ಮೊದಲ ಹೆಜ್ಜೆ ಇರಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
4Hrs 34Min
 
ಪಾಠಗಳ ಸಂಖ್ಯೆ
21 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ