IndianMoney
 0 from 0 ರೇಟಿಂಗ್‌ಗಳು
 1Hrs 32Min

ಅಂಜೂರ ಕೃಷಿ ಕೋರ್ಸ್

ಅಂಜೂರದ ಕೃಷಿ ಮಾಡಿ ರೈತರು ಲಾಭಗಳಿಸುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿ ಯಿರಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 12s

  • 2
    ಮಾರ್ಗದರ್ಶಕರ ಪರಿಚಯ

    1m 35s

  • 3
    ಅಂಜೂರ ಕೃಷಿ - ಮೂಲ ಪ್ರಶ್ನೆಗಳು

    15m 34s

  • 4
    ಭೂಮಿ ಮತ್ತು ತಯಾರಿ

    7m 48s

  • 5
    ಅಗತ್ಯ ಹವಾಮಾನ

    4m 20s

  • 6
    ಅಗತ್ಯ ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

    10m 3s

  • 7
    ಅಂಜೂರ ಕೃಷಿ - ಜೀವನ ಚಕ್ರ

    4m 13s

  • 8
    ಗಿಡನೆಡುವಿಕೆ ಮತ್ತು ಕೆಲಸಗಾರರು

    4m 3s

  • 9
    ನೀರಾವರಿ, ಗೊಬ್ಬರ ಮತ್ತು ರೋಗ ನಿರ್ವಹಣೆ

    8m 18s

  • 10
    ಕಟಾವು ಮತ್ತು ಪ್ಯಾಕಿಂಗ್

    5m 36s

  • 11
    ಮಾರ್ಕೆಟಿಂಗ್ ಮತ್ತು ರಫ್ತು

    6m 55s

  • 12
    ಬೇಡಿಕೆ, ಖರ್ಚು ಮತ್ತು ಆದಾಯ

    6m 47s

  • 13
    ಸವಾಲು ಮತ್ತು ಮಾರ್ಗದರ್ಶಕರ ಸಲಹೆ

    5m 30s

ಕೋರ್ಸ್ : ಅಂಜೂರ ಕೃಷಿ ಕೋರ್ಸ್

ಸೆಷನ್ : ಅಂಜೂರ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಅಂಜೂರ ಕೃಷಿ ಕೋರ್ಸ್

ಸೆಷನ್ : ಅಂಜೂರ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಅಂಜೂರ ಕೃಷಿ ಕೋರ್ಸ್

ಸೆಷನ್ : ಭೂಮಿ ಮತ್ತು ತಯಾರಿ,
ಸದಸ್ಯ : Unknown

ಕೋರ್ಸ್ : ಅಂಜೂರ ಕೃಷಿ ಕೋರ್ಸ್

ಸೆಷನ್ : ಭೂಮಿ ಮತ್ತು ತಯಾರಿ,
ಸದಸ್ಯ : Unknown

ಕೋರ್ಸ್ : ಅಂಜೂರ ಕೃಷಿ ಕೋರ್ಸ್

ಸೆಷನ್ : ಅಗತ್ಯ ಹವಾಮಾನ,
ಸದಸ್ಯ : Unknown

ಕೋರ್ಸ್ : ಅಂಜೂರ ಕೃಷಿ ಕೋರ್ಸ್

ಸೆಷನ್ : ಅಗತ್ಯ ಹವಾಮಾನ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಅಂಜೂರ ಕೃಷಿ ಮಾಡಿ ಲಾಭ ಪಡೆಯಲು ನೀವು ಆಸಕ್ತಿ ಹೊಂದಿದ್ದೀರಾ? ಹಾಗಿದ್ರೆ ಈ ಫಿಗ್‌ ಫಾರ್ಮಿಂಗ್‌ ಕೋರ್ಸ್‌ ನೀವು ನೋಡಲೇಬೇಕು! ರೈತರು ಒಂದೇ ಬೆಳೆಗೆ ಸೀಮಿತವಾಗದೇ ಬೇರೆ ಬೇರೆ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆದ್ರೆ ಕೃಷಿಯಲ್ಲಿ ನಷ್ಟವಾಗುವುದನ್ನು ತಪ್ಪಿಸಬಹುದು. ಅದಕ್ಕಾಗೇ ಈ ಅಂಜೂರ ಕೃಷಿಯ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ.

ಭಾರತದಲ್ಲಿ ಅಂಜೂರಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರಲ್ಲೂ ಡ್ರೈ ಫ್ರೂಟ್ ನಲ್ಲಿ ಅಂಜೂರಕ್ಕೆ ಡಿಮ್ಯಾಂಡ್ ಕಡಿಮೆಯಾಗೋದೇ ಇಲ್ಲ. ಹಾಗಾಗಿ ರೈತರು ಇದನ್ನು ಬೆಳೆದ್ರೆ ಖಂಡಿತವಾಗಲೂ ಉತ್ತಮ ಆದಾಯ ಗಳಿಸೋದಕ್ಕೆ ಸಾಧ್ಯ

ಈ ಕೋರ್ಸ್ ನಲ್ಲಿ ವಿಜಯನಗರ ಜಿಲ್ಲೆಯಲ್ಲಿರುವ ಅನುಭವಿ ರೈತ, ಅಂಜೂರ ಕೃಷಿ ಮಾಡಿ ಸಕ್ಸಸ್ ಆಗಿರುವ ಕುಮಾರ್ ನಾಯಕ್ ಅವರೇ ನಿಮಗೆ ಅಂಜೂರ ಕೃಷಿ ಬಗ್ಗೆ ಮಾರ್ಗದರ್ಶನ ಮಾಡ್ತಾರೆ..ಅಂಜೂರ ಕೃಷಿಗೆ ಸೂಕ್ತವಾದ ಮಣ್ಣು, ನಾಟಿ ಮಾಡುವ ವಿಧಾನ, ಗೋಬ್ಬರ, ನೀರು, ನಿರ್ವಹಣೆ ಸೇರಿದಂತೆ ಅಂಜೂರವನ್ನು ಮಾರಾಟ ಮಾಡುವವ ವರೆಗೂ ಕೂಡಾ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.

ನೀವು ಅನುಭವಿ ರೈತಾಗಿರಲಿ ಅಥವಾ ಈ ಕೃಷಿಗೆ ಹೊಸಬರಾಗಿರಲಿ,  ಫಿಗ್‌ ಫಾರ್ಮಿಂಗ್‌ ಕೋರ್ಸ್‌ ನಿಮಗೆ ಅಂಜೂರದ ಕೃಷಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.ಹಾಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ ಈ ಅವಕಾಶವನ್ನು ಕಳೆದುಕೊಳ್ಳಬೇಡಿ! 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 32Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ