IndianMoney
 0 from 0 ರೇಟಿಂಗ್‌ಗಳು
 1Hrs 35Min

ಕಾರ್ ಲೋನ್ ಕೋರ್ಸ್

ನಿಮ್ಮ ಕನಸಿನ ಕಾರಿಗೆ ಉತ್ತಮ ಲೋನ್ ಪಡೆಯಲು ಈ ಕೋರ್ಸ್ ಅನ್ನು ವೀಕ್ಷಿಸಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 22s

  • 2
    ವೈಶಿಷ್ಟ್ಯತೆಗಳು

    13m 15s

  • 3
    ಅರ್ಹತೆ ಮತ್ತು ಅಗತ್ಯ ದಾಖಲೆಗಳು

    11m 24s

  • 4
    ಕಾರ್ ಕೊಳ್ಳುವ ಮುನ್ನ…

    10m 55s

  • 5
    ಕಾರ್ ಲೋನ್ - ಏನು ಮಾಡಬೇಕು, ಏನು ಮಾಡಬಾರದು?

    10m 46s

  • 6
    ಕಾರ್ ಲೋನ್ - ಪರಿಗಣಿಸಬೇಕಾದ ಅಂಶಗಳು

    9m 27s

  • 7
    ಕಾರ್ ಲೋನ್ - ಟಾಪ್ ಅಪ್ ಲೋನ್, ರಿಫೈನಾನ್ಸಿನಿಂಗ್, ತೆರಿಗೆ ಲಾಭ

    7m 43s

  • 8
    ಕಾರ್ ಲೋನ್ - ಇ ಎಂ ಐ ಕ್ಯಾಲ್ಕುಲೇಟರ್

    11m 8s

  • 9
    ಕಾರ್ ಲೋನ್ ನ ಬಗ್ಗೆ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

    9m 37s

ಕೋರ್ಸ್ : ಕಾರ್ ಲೋನ್ ಕೋರ್ಸ್

ಸೆಷನ್ : ಅರ್ಹತೆ ಮತ್ತು ಅಗತ್ಯ ದಾಖಲೆಗಳು ,
ಸದಸ್ಯ : Unknown

ಕೋರ್ಸ್ : ಕಾರ್ ಲೋನ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕಾರೊಂದನ್ನು ಖರೀದಿಸಬೇಕು ಎಂಬುದು ಬಹಳಷ್ಟು ಮಂದಿಯ ಕನಸಾಗಿರುತ್ತದೆ. ಮಧ್ಯಮ ವರ್ಗದ ಜನರು ಕಾರ್ ಅನ್ನು ಖರೀದಿಸುವ ಕುರಿತಂತೆ ಬಹಳಷ್ಟು ವರ್ಷಗಳ ಮೊದಲಿನಿಂದಲೇ ಲೆಕ್ಕಾಚಾರ ಆರಂಭಿಸಿರುತ್ತಾರೆ. ಬಹಳಷ್ಟು ಮಂದಿಗೆ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆಯ ನಂತರದ ಸ್ಥಾನದಲ್ಲಿ ಸ್ವಂತ ಕಾರ್ ತೆಗೆದುಕೊಳ್ಳಬೇಕು ಎಂಬ ಆಸೆ ಇರುತ್ತದೆ.   
 
ಆದರೆ ಇಂದು ಕನಸಿನ ಕಾರ್ ಅನ್ನು ಕೊಳ್ಳಲು ಬಹಳಷ್ಟು ವರ್ಷಗಳ ಲೆಕ್ಕಾಚಾರವನ್ನು ಮಾಡುತ್ತ ಕನಸನ್ನು ಕಾಣುವ ಅವಶ್ಯಕತೆ ಇಲ್ಲ. ಬಹಳಷ್ಟು ವರ್ಷಗಳ ವರೆಗೆ ಹಣವನ್ನು ಕೂಡಿಡುವ ಅವಶ್ಯಕತೆ ಸಹ ಇಲ್ಲ. ಯಾಕೆಂದರೆ ಇಂದು ಬ್ಯಾಂಕ್‌ಗಳು ವಿವಿಧ ಬಗೆಯ ಅತ್ಯಾಕರ್ಷಕ ಕಾರ್ ಲೋನ್ ನೀಡುತ್ತವೆ. ಇದರಿಂದ ಕಾರ್ ಡೀಲರ್ ಗೆ ಮುಂಗಡವಾಗಿ ಪೂರ್ಣ ಬೆಲೆಯನ್ನು ಪಾವತಿ ಮಾಡದೆ ವಾಹನವನ್ನು ಖರೀದಿಸಲು ನಿಮಗೆ ಅದು ಅನುವು ಮಾಡಿಕೊಡುತ್ತದೆ.  
 
ಬ್ಯಾಂಕ್ ಗಳು ನಿಮಗೆ ಲೋನ್ ರೂಪದಲ್ಲಿ ನಿಮ್ಮ ಕನಸಿನ ಕಾರ್ ಅನ್ನು ಖರೀದಿ ಮಾಡಲು ಸಹಾಯ ಮಾಡುತ್ತದೆ. ನೀವು ಈ ಸಾಲವನ್ನು ಒಂದೇ ಬಾರಿಗೆ ಮರುಪಾವತಿಸಬೇಕಾಗಿಲ್ಲ. ಮಾಸಿಕ ಪಾವತಿಗಳಲ್ಲಿ ನಿಮ್ಮ ಸಾಲವನ್ನು ಮರುಪಾವತಿಸಲು ನೀವು ಸುಲಭವಾಗಿ ಸಮಯದ ಚೌಕಟ್ಟನ್ನು ಆಯ್ಕೆ ಮಾಡಬಹುದು.    
ಕಾರ್ ಲೋನ್ ಕುರಿತಂತೆ ಉತ್ತಮ ಮಾರ್ಗದರ್ಶನವನ್ನು ನೀಡುವ ನಿಟ್ಟಿನಲ್ಲಿ ಈ ಕಾರ್ ಲೋನ್ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಕಾರ್ ಕೊಳ್ಳುವ ಮುನ್ನ ಈ ಕೋರ್ಸ್ ಅನ್ನು ವೀಕ್ಷಿಸಿ ಇದರಿಂದ ಲಾಭವನ್ನು ಪಡೆದುಕೊಳ್ಳಬಹುದು.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 35Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ