IndianMoney
 0 from 0 ರೇಟಿಂಗ್‌ಗಳು
 2Hrs 25Min

ಮಳೆನೀರು ಕೊಯ್ಲು ಕೋರ್ಸ್

ಈ ಕೋರ್ಸ್‌ ಮೂಲಕ ಅಯ್ಯಪ್ಪ ಮಸಗಿ ಅವರಿಂದ ಮಳೆ ನೀರಿನ ಕೊಯ್ಲು ಮಾಡಿ ಬಳಸಿಕೊಳ್ಳುವುದನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    7m 19s

  • 2
    ಮಾರ್ಗದರ್ಶಕರ ಪರಿಚಯ

    23m 50s

  • 3
    ಮಳೆ ನೀರು ಸಂಗ್ರಹದ ಮಹತ್ವ ಮತ್ತು ಮೌಲ್ಯ

    26m 47s

  • 4
    ಕೆರೆ ನಿರ್ಮಾಣ

    24m 50s

  • 5
    ಕಂಪಾರ್ಟ್ಮೆಂಟ್ ಬಂಡಿಂಗ್

    9m 12s

  • 6
    ಇಂಗು ಗುಂಡಿ

    13m 47s

  • 7
    ಕೃಷಿ ಹೊಂಡ

    8m 52s

  • 8
    ನೀರಿನ ಬಳಕೆ ಮತ್ತು ಉಳಿಸುವ ಮಾರ್ಗ

    18m 48s

  • 9
    ಕೊಳವೆ ಬಾವಿಗೆ ಜಲ ಮರುಪೂರಣ

    5m 13s

  • 10
    ಸವಾಲು ಮತ್ತು ಸಾರಾಂಶ

    6m 24s

ಕೋರ್ಸ್ : ಮಳೆನೀರು ಕೊಯ್ಲು ಕೋರ್ಸ್

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಕೋರ್ಸ್ : ಮಳೆನೀರು ಕೊಯ್ಲು ಕೋರ್ಸ್

ಸೆಷನ್ : ಕೊಳವೆ ಬಾವಿಗೆ ಜಲ ಮರುಪೂರಣ,
ಸದಸ್ಯ : Unknown

ಕೋರ್ಸ್ : ಮಳೆನೀರು ಕೊಯ್ಲು ಕೋರ್ಸ್

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಕೋರ್ಸ್ : ಮಳೆನೀರು ಕೊಯ್ಲು ಕೋರ್ಸ್

ಸೆಷನ್ : ಮಳೆ ನೀರು ಸಂಗ್ರಹದ ಮಹತ್ವ ಮತ್ತು ಮೌಲ್ಯ,
ಸದಸ್ಯ : Unknown

ಕೋರ್ಸ್ : ಮಳೆನೀರು ಕೊಯ್ಲು ಕೋರ್ಸ್

ಸೆಷನ್ : ಮಳೆ ನೀರು ಸಂಗ್ರಹದ ಮಹತ್ವ ಮತ್ತು ಮೌಲ್ಯ,
ಸದಸ್ಯ : Unknown

ಕೋರ್ಸ್ : ಮಳೆನೀರು ಕೊಯ್ಲು ಕೋರ್ಸ್

ಸೆಷನ್ : ಮಳೆ ನೀರು ಸಂಗ್ರಹದ ಮಹತ್ವ ಮತ್ತು ಮೌಲ್ಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಮಳೆ ನೀರನ್ನು ಕೊಯ್ಲು ಮಾಡುವುದು ಹೇಗೆ ಎಂಬುದನ್ನು ನೀವು ಈ ಕೋರ್ಸ್‌ ಮೂಲಕ ತಿಳಿದುಕೊಳ್ಳುತ್ತೀರಿ. ಈ ಕೋರ್ಸ್‌ನಲ್ಲಿ ಮಳೆನೀರನ್ನು ಕೊಯ್ಲು ಮಾಡುವ ಮೂಲಕ ಪ್ರಕೃತಿಯ ಶಕ್ತಿಯನ್ನು ಹೇಗೆ ಬಳಸಿಕೊಳ್ಳುವುದು ಎಂಬುದನ್ನು ನೀವು ಕಲಿಯುವಿರಿ. ಅಯ್ಯಪ್ಪ ಮಸಗಿ ದೈನಂದಿನ ಅಗತ್ಯಗಳಿಗಾಗಿ ಮಳೆನೀರನ್ನು ಸಂಗ್ರಹಿಸುವ, ಮತ್ತು ಬಳಸುವ ಕುರಿತು ನಿಮಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. 

ಅಯ್ಯಪ್ಪ ಮಸಗಿ ಒಬ್ಬ ನಿಪುಣ ಇಂಜಿನಿಯರ್ ಆಗಿದ್ದು, ಜಲಸಂರಕ್ಷಣಾ ಪ್ರಯತ್ನಗಳಿಗೆ ಅವರ ವ್ಯಾಪಕ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ವಾಟರ್ ಲಿಟರಸಿ ಫೌಂಡೇಶನ್ (WLF) ಅನ್ನು ಸ್ಥಾಪಿಸಿದರು. ಇದು ಯಾವುದೇ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದ್ದು, ಇದು ಭಾರತದ ನೀರಿನ ಕೊರತೆಯ ಬಿಕ್ಕಟ್ಟನ್ನು ನಿಭಾಯಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸಿ "ನೀರಿನ ಮಾಂತ್ರಿಕ", "ವಾಟರ್ ಗಾಂಧಿ" ಮತ್ತು "ವಾಟರ್ ಡಾಕ್ಟರ್" ಹೆಸರುಗಳನ್ನು ಗಳಿಸಿದ್ದಾರೆ. 

ಮಳೆನೀರು ಕೊಯ್ಲಿನ ಪ್ರಾಮುಖ್ಯತೆ ಮತ್ತು ನೀರಿನ ಬಿಲ್‌ಗಳನ್ನು ಕಡಿಮೆ ಮಾಡುವುದು ಮತ್ತು ನಿಮ್ಮ ಗಿಡಗಳ ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸುವಂತಹ ವಿಷಯಗಳನ್ನೊಳಗೊಂಡ ಕೋರ್ಸ್‌ ಇದಾಗಿದೆ. ವಿವಿಧ ಮಳೆನೀರು ಕೊಯ್ಲು ವ್ಯವಸ್ಥೆಗಳು, ವಿವಿಧ ಮಳೆನೀರು ಕೊಯ್ಲು ವಿಧಾನಗಳು ಮತ್ತು ನಿಮ್ಮ ಅಗತ್ಯಗಳಿಗೆ ಸರಿಯಾದದನ್ನು ಆಯ್ಕೆ ಮಾಡುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಸಿಕೊಡಲಾಗುವುದು. 

ಅಯ್ಯಪ್ಪ ಮಸಗಿ ಅವರು ಮಳೆನೀರು ಕೊಯ್ಲು ವ್ಯವಸ್ಥೆಯ ಭಾಗಗಳು, ಗಟರ್‌ಗಳು, ಫಿಲ್ಟರ್‌ಗಳು ಮತ್ತು ಶೇಖರಣಾ ತೊಟ್ಟಿಗಳು ಮತ್ತು ಅವುಗಳನ್ನು ಹೇಗೆ ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಎಂಬುದರ ಸಲಹೆ ನೀಡುವುದು ಮಾತ್ರವಲ್ಲದೆ, ನಿಮ್ಮ ತೋಟಕ್ಕೆ ನೀರು ಹಾಕುವುದರಿಂದ ಹಿಡಿದು ನಿಮ್ಮ ಶೌಚಾಲಯವನ್ನು ಫ್ಲಶ್ ಮಾಡುವವರೆಗೆ ಛಾವಣಿಯ ಮೇಲಿನ ಮಳೆನೀರು ಕೊಯ್ಲಿನ ವಿವಿಧ ಉಪಯೋಗಗಳ ಬಗ್ಗೆಯೂ ನಿಮಗೆ ಪ್ರಾಕ್ಟಿಕಲ್‌ ಮಾಹಿತಿಯನ್ನು ನೀಡುತ್ತಾರೆ. 

ಕೋರ್ಸ್‌ನ ಕೊನೆಯಲ್ಲಿ ಮಳೆನೀರನ್ನು ಕೊಯ್ಲು ಮಾಡಲು ಮತ್ತು ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ವಿಶ್ವಾಸದಿಂದ ಕೊಡುಗೆ ನೀಡಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಪಡೆಯುವಿರಿ.  ಹೀಗಾಗಿ ಇಂದೇ ಕೋರ್ಸ್‌ ವೀಕ್ಷಿಸಿ ಮತ್ತು ನೀರಿನ ಸಂರಕ್ಷಣೆಯತ್ತ ಹೆಜ್ಜೆ ಹಾಕಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 25Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ