IndianMoney
 0 from 0 ರೇಟಿಂಗ್‌ಗಳು
 1Hrs 38Min

ಕಲಿಯುವಾಗಲೇ ದುಡಿಯಿರಿ: ಹಲವು ಮಾರ್ಗಗಳು

ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಆರ್ಥಿಕ ಸಮಸ್ಯೆ ಸುಧಾರಿಸಿಟ್ಟುಕೊಳ್ಳುವ ದೃಷ್ಟಿಯಿಂದ ವೃತ್ತಿ ಜೀವನ ಸೃಷ್ಟಿ ಮಾಡಿಕೊಳ್ಳುವುದು ಹೇಗೆ ಎಂದು ಈ ಕೋರ್ಸ್‌ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 59s

  • 2
    ಓದುತ್ತಲೇ ಆರ್ಜೆ ಆದ ವ್ಯಕ್ತಿ ಇಂದು ಯಶಸ್ವೀ ಉದ್ಯಮಿ ಆಗಿದ್ದು ಹೇಗೆ?

    26m 5s

  • 3
    ಓದಿನ ಜತೆಗೆ ಚಿತ್ರಕಲೆಯಲ್ಲಿ ಯಶಸ್ಸು ಮತ್ತು ಉತ್ತಮ ಗಳಿಕೆ ಕಂಡ ಆ ಹುಡುಗಿ ಕತೆ!

    23m 59s

  • 4
    ಓದಿನ ಜತೆಗೆ ಪ್ರಸಿದ್ಧ ಪಾನಿಪೂರಿ ಮಳಿಗೆ ನಡೆಸುತ್ತಾ ದೊಡ್ಡ ಹೋಟೆಲ್ ಕಟ್ಟುವತ್ತ ಸಾಗುತ್ತಿರುವ ಹುಡುಗರ ಕತೆ!

    13m 25s

  • 5
    ದೊಡ್ಡ ವಕೀಲರೊಡನೆ ಲಾ ಪ್ರಾಕ್ಟೀಸ್ ಮಾಡುತ್ತಿದ್ದ ವ್ಯಕ್ತಿ ಸ್ವಯಂ ದೊಡ್ಡ ವಕೀಲರಾಗಿದ್ದು ಹೇಗೆ?

    22m 10s

ಕೋರ್ಸ್ : ಕಲಿಯುವಾಗಲೇ ದುಡಿಯಿರಿ: ಹಲವು ಮಾರ್ಗಗಳು

ಸೆಷನ್ : ಓದುತ್ತಲೇ ಆರ್ಜೆ ಆದ ವ್ಯಕ್ತಿ ಇಂದು ಯಶಸ್ವೀ ಉದ್ಯಮಿ ಆಗಿದ್ದು ಹೇಗೆ?,
ಸದಸ್ಯ : Unknown

ಕೋರ್ಸ್ : ಕಲಿಯುವಾಗಲೇ ದುಡಿಯಿರಿ: ಹಲವು ಮಾರ್ಗಗಳು

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಕಲಿಯುವಾಗಲೇ ದುಡಿಯಿರಿ: ಹಲವು ಮಾರ್ಗಗಳು

ಸೆಷನ್ : ಓದಿನ ಜತೆಗೆ ಪ್ರಸಿದ್ಧ ಪಾನಿಪೂರಿ ಮಳಿಗೆ ನಡೆಸುತ್ತಾ ದೊಡ್ಡ ಹೋಟೆಲ್ ಕಟ್ಟುವತ್ತ ಸಾಗುತ್ತಿರುವ ಹುಡುಗರ ಕತೆ!,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ವಿದ್ಯಾಭ್ಯಾಸದ ಸಮಯದಲ್ಲೇ ಗಳಿಕೆ ಮಾಡಬಹುದು ಎನ್ನುವ ಈ ಕೋರ್ಸ್‌ ಬಡ ಪ್ರತಿಭೆಗಳಿಗೆ, ಆರ್ಥಿಕ ಸಂಕಷ್ಟ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಭಾರವಾಗದಂತೆ ಓದುವಾಗಲೇ ದುಡಿಮೆ ಮಾಡಿ ತಮ್ಮ ಖರ್ಚು ವೆಚ್ಚವನ್ನ ನಿಭಾಯಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ದಾರಿ ದೀಪವಾಗಿದೆ. ಓದುವಾಗಲೇ ಬಿಡುವಿನ ವೇಳೆಯಲ್ಲಿ ದುಡಿಮೆ ಮಾಡಲು ಸಾಕಷ್ಟು ರೀತಿಯ ಅವಕಾಶಗಳಿರುತ್ತದೆ. ಅದನ್ನ ಅರಿತು ಅವಕಾಶವನ್ನ ಸದುಪಯೋಗ ಮಾಡಿಕೊಂಡ ವಿದ್ಯಾರ್ಥಿ ಜೀವನದಲ್ಲಿ ಬೇಗ ಜವಾಬ್ಧಾರಿತನಾಗುತ್ತಾನೆ. ಹೀಗಾಗಿನೇ ಈ ಕೋರ್ಸ್‌ ಅನಾವರಣ ಮಾಡಲಾಗಿದೆ. 
ತಮ್ಮ ಎಜುಕೇಷನ್‌ ಸಮಯದಲ್ಲೇ ಬೇರೆ ಬೇರೆ ರೀತಿಯ ವೃತ್ತಿ ಜೀವನ ಕಟ್ಟಿಕೊಂಡ ನಾಲ್ವರು ಸಾಧಕರಾಗಿರುವ ಚೇತನ್‌, ಕೃತಿಕಾ, ಕಿರಣ್‌ ಮತ್ತು ಮಹೇಶ್‌ ಇವರುಗಳೇ ಈ ಕೋರ್ಸ್‌ನಲ್ಲಿ ನಿಮ್ಮ ನಾಲ್ಕು ಯಶಸ್ಸಿನ ಹಾದಿ ಬಗ್ಗೆ ಕಂಪ್ಲೀಟ್‌ ಮಾರ್ಗದರ್ಶನ ನೀಡುತ್ತಾರೆ.
ಈ ಕೋರ್ಸ್‌, ಓದುವಾಗಲೇ ರೇಡಿಯೋ ಜಾಕಿ ವೃತ್ತಿ ಜೀವನ ಮಾಡಿದ್ದು ಹೇಗೆ?, ತಾನು ಕಲಿತ ಚಿತ್ರಕಲೆಯಲ್ಲೇ ಹಣ ಸಂಪಾದನೆ ಮಾಡಿದ್ದು ಹೇಗೆ? ವಿದ್ಯಾಭ್ಯಾಸದ ಜೊತೆಯಲ್ಲೇ ಪಾನಿಪುರಿ ಬಿಸಿನೆಸ್‌ ಮಾಡಿದ್ದು ಹೇಗೆ ಮತ್ತು ಲಾ ಪ್ರಾಕ್ಟೀಸ್‌ ಮಾಡಿದ್ದು ಹೇಗೆ ಎನ್ನುವ ನಾಲ್ಕು ಉದಾಹರಣೆಗಳ ಜೊತೆಗೆ ನೀವು ಹೇಗೆ ದುಡಿಮೆ ಮಾಡಬಹುದು ಅನ್ನೋದನ್ನು ಕಲಿಸಿಕೊಡುತ್ತದೆ. ಇನ್ಯಾಕೆ ತಡ, ಈಗಲೆ ಈ ಕೋರ್ಸ್‌ ಖರೀದಿಸಿ ಓದುವಾಗಲೇ ಹಣಗಳಿಸಿ ಆರ್ಥಿಕ ಸಮಸ್ಯೆ ಬಗ ಹರಿಸಿಕೊಳ್ಳಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 38Min
 
ಪಾಠಗಳ ಸಂಖ್ಯೆ
5 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ