IndianMoney
 0 from 0 ರೇಟಿಂಗ್‌ಗಳು
 3Hrs 55Min

ಟ್ರಾವೆಲ್ & ಟೂರಿಸಂ ಬಿಸಿನೆಸ್ ಕೋರ್ಸ್

ಈ ಕೋರ್ಸ್‌ ಮೂಲಕ ಟ್ರಾವೆಲ್ ಮತ್ತು ಟೂರಿಸಂ ಬಿಸಿನೆಸ್ ಬಗ್ಗೆ ಕಂಪ್ಲೀಟ್‌ ಆಗಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    14m 14s

  • 2
    ನಿಮ್ಮ ಮಾರ್ಗದರ್ಶಕರ ಪರಿಚಯ

    6m 46s

  • 3
    ಟ್ರಾವೆಲ್ ಮತ್ತು ಟೂರಿಸಂ ಬಿಸಿನೆಸ್ ನ ಮೂಲ ಪ್ರಶ್ನೆಗಳು

    15m 2s

  • 4
    ಬಂಡವಾಳ ಮತ್ತು ಸರ್ಕಾರದ ಪ್ರೋತ್ಸಾಹ

    17m 58s

  • 5
    ಸ್ಥಳದ ಆಯ್ಕೆ, ನೋಂದಣಿ, ಮಾಲಿಕತ್ವ, ಕಾನೂನು ಮತ್ತು ಅನುಸರಣೆ

    15m 48s

  • 6
    ಟ್ರಾವೆಲ್ ಮತ್ತು ಟೂರಿಸಂ ಬಿಸಿನೆಸ್ ನ ರಚನೆ ಹೇಗೆ?

    20m 8s

  • 7
    ಹೇಗಿರುತ್ತೆ ಒಂದು ತಿಂಗಳ ಪ್ಯಾಕೇಜ್ ಟ್ರಿಪ್ ಪ್ಲಾನಿಂಗ್?

    19m 19s

  • 8
    ಬಿಸಿನೆಸ್ ಟೈ ಅಪ್

    15m 15s

  • 9
    ತಂತ್ರಜ್ಞಾನದ ಬಳಕೆ

    17m 3s

  • 10
    ವೃತ್ತಿಪರ ತಂಡದ ರಚನೆ

    17m 59s

  • 11
    ಗ್ರಾಹಕ ಸೇವೆ, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್

    26m 13s

  • 12
    ಪೈಪೋಟಿ, ಸುಸ್ಥಿರತೆ ಮತ್ತು ಲಾಭ

    29m 12s

  • 13
    ಕೊನೆಯ ಮಾತು

    20m 31s

ಕೋರ್ಸ್ : ಟ್ರಾವೆಲ್ & ಟೂರಿಸಂ ಬಿಸಿನೆಸ್ ಕೋರ್ಸ್

ಸೆಷನ್ : ಹೇಗಿರುತ್ತೆ ಒಂದು ತಿಂಗಳ ಪ್ಯಾಕೇಜ್ ಟ್ರಿಪ್ ಪ್ಲಾನಿಂಗ್?,
ಸದಸ್ಯ : Unknown

ಕೋರ್ಸ್ : ಟ್ರಾವೆಲ್ & ಟೂರಿಸಂ ಬಿಸಿನೆಸ್ ಕೋರ್ಸ್

ಸೆಷನ್ : ಟ್ರಾವೆಲ್ ಮತ್ತು ಟೂರಿಸಂ ಬಿಸಿನೆಸ್ ನ ಮೂಲ ಪ್ರಶ್ನೆಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಟ್ರಾವೆಲ್‌ ಎಂಡ್‌ ಟೂರಿಸಂ ಬಿಸಿನೆಸ್‌ ಆರಂಭಿಸಬೇಕು ಅನ್ನುವವರಿಗಾಗಿನೇ ಈ ಕೋರ್ಸ್‌  ಡಿಸೈನ್‌ ಮಾಡಲಾಗಿದೆ. ದಿನೇ ದಿನೇ ಪ್ರಗತಿ ಕಾಣುತ್ತಿರುವ ಪ್ರವಾಸೋದ್ಯಮದಿಂದಾಗಿ ಟ್ರಾವೆಲ್‌ ಎಂಡ್‌ ಟೂರಿಸಂ ಬಿಸಿನೆಸ್‌ಗೆ ಹೆಚ್ಚೆಚ್ಚು ಅವಕಾಶಗಳು ಸೃಷ್ಟಿಯಾಗಿವೆ. ಈ ಬಿಸಿನೆಸ್‌ ಮಾಡಬಯಸುವವರು ಯಾವ ರೀತಿ ಯಶಸ್ಸು ಕಾಣಬಹುದು ಅನ್ನೋದನ್ನು ಈ ಕೋರ್ಸ್‌ ತಿಳಿಸಿಕೊಡುತ್ತದೆ. 

ಈ ಕೋರ್ಸ್‌ನಲ್ಲಿ ಬಿಸಿನೆಸ್‌ ಪ್ಲಾನ್‌ ಮಾಡಿಕೊಳ್ಳುವುದು ಹೇಗೆ? ಟಾರ್ಗೆಟ್‌ ಕಸ್ಟಮರ್‌ ಯಾರು? ಬೇಕಾಗುವ ಬಂಡವಾಳ ಎಷ್ಟು? ನೋಂದಣಿ, ಲೈಸೆನ್ಸ್‌, ಕಾಂಪಿಟೇಷನ್‌ ಸೇರಿದಂತೆ ಟ್ರಿಪ್‌ ಪ್ಲಾನ್‌ ಮಾಡುವುದು ಹೇಗೆ? ಬ್ರ್ಯಾಂಡ್‌ ಕ್ರಿಯೇಟ್‌ ಮಾಡುವುದು ಹೇಗೆ? ಟೀಮ್‌ ಬಿಲ್ಡ್‌, ಸರ್ಕಾರದ ಸಹಕಾರದ ಬಗ್ಗೆ ಕಂಪ್ಲೀಟ್‌ ಆಗಿ ಕಲಿತುಕೊಳ್ಳಬಹುದು

ಈಗಾಗಲೆ ಟ್ರಾವೆಲ್‌ ಎಂಡ್‌ ಟೂರಿಸಂ ಬಿಸಿನೆಸ್‌ ಮಾಡಿ ಸಕ್ಸಸ್‌ ಆಗಿರುವ ಬೆಳ್ಳಿಯಪ್ಪ, ಸಂತೋಷ್‌ ಡಿಸೋಜಾ, ಮಹಾಲಿಂಗಯ್ಯ, ಅಮರನಾಥ್‌ ಮತ್ತು ಶಾಂತಿ ಸೋನಿ ಇವರುಗಳೇ ಇಲ್ಲಿ ನಿಮಗೆ ಈ ಬಿಸಿನೆಸ್‌ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಇನ್ಯಾಕೆ ತಡ, ಈಗಲೇ ಕೋರ್ಸ್‌ ವೀಕ್ಷಿಸಿ ಬಿಸಿನೆಸ್‌ ಆರಂಭಿಸಿ ಸಕ್ಸಸ್‌ ಆಗಿ.
 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 55Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ