IndianMoney
 0 from 0 ರೇಟಿಂಗ್‌ಗಳು
 6Hrs 9Min

ಕುರ್ತಿ ಸ್ಟಿಚ್ ಮಾಡೋದು ಹೇಗೆ?

ಕುರ್ತಾಗಳು ಈಗಿನ ಟ್ರೆಂಡಿಗಳಾಗಿವೆ. ಸಾಮಾನ್ಯವಾದ ಒಂದು ಬೇಸಿಕ್‌ ಕುರ್ತಾವನ್ನು ಹೇಗೆ ಸ್ಟಿಚ್‌ ಮಾಡಬಹುದು ಎಂಬುವುದರ ಬಗ್ಗೆ ತಿಳಿಯಿರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 32s

  • 2
    ಕುರ್ತಿ ಅಳತೆ ತೆಗೆದುಕೊಳ್ಳುವ ಪರಿ

    41m 11s

  • 3
    ಕುರ್ತಿ ಡ್ರಾಫ್ಟಿಂಗ್ ಮಾಡುವ ವಿಧಾನ

    32m 9s

  • 4
    ಕುರ್ತಿಗೆ ಬಟ್ಟೆ ಕಟಿಂಗ್ ಮಾಡುವುದು ಹೇಗೆ?

    20m 39s

  • 5
    ಕುರ್ತಿ ನೆಕ್ ಲೈನ್ ತಯಾರಿಕೆ ಹೇಗೆ?

    22m 21s

  • 6
    ಕುರ್ತಿ ಹೊಲಿಯುವುದು ಹೇಗೆ?

    1h 48m 30s

  • 7
    ಬೋಟ್ ನೆಕ್ ಕುರ್ತಿ ಬೇಸಿಕ್ ಡೀಟೇಲ್ಸ್

    7m 18s

  • 8
    ಬೋಟ್ ನೆಕ್ ಕುರ್ತಿ ಅಳತೆ ತೆಗೆದುಕೊಳ್ಳುವ ಪರಿ

    21m 55s

  • 9
    ಬೋಟ್ ನೆಕ್ ಕುರ್ತಿ ಡ್ರಾಫ್ಟಿಂಗ್

    14m 11s

  • 10
    ಬೋಟ್ ನೆಕ್ ಕುರ್ತಿ ಬಟ್ಟೆ ಕಟಿಂಗ್

    7m 8s

  • 11
    ಬೋಟ್ ನೆಕ್ ಡಿಸೈನ್ ಮಾಡುವ ಪರಿ

    13m 40s

  • 12
    ಬೋಟ್ ನೆಕ್ ಕುರ್ತಿ ಸ್ವಿಚಿಂಗ್

    1h 8m 30s

ಕೋರ್ಸ್ : ಕುರ್ತಿ ಸ್ಟಿಚ್ ಮಾಡೋದು ಹೇಗೆ?

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಕೋರ್ಸ್ : ಕುರ್ತಿ ಸ್ಟಿಚ್ ಮಾಡೋದು ಹೇಗೆ?

ಸೆಷನ್ : ಕುರ್ತಿ ಡ್ರಾಫ್ಟಿಂಗ್ ಮಾಡುವ ವಿಧಾನ ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕಾಲೇಜಿಗೆ, ಆಫೀಸಿಗೆ ಹೋಗುವಾಗ ಇವತ್ತು ಯಾವ ಬಟ್ಟೆ ಹಾಕಿಕೊಂಡು ಹೋಗುವುದು ಎಂಬ ಗೋಳು ಹೆಣ್ಣು ಮಕ್ಕಳದ್ದೂ ಇದ್ದೇ ಇರುತ್ತದೆ. ಎಷ್ಟು ಬಟ್ಟೆಗಳಿದ್ದರೂ ಬಟ್ಟೆ ಇಲ್ಲ ಎನ್ನುವುದೇ ಹೆಣ್ಣು ಮಕ್ಕಳ ದೊಡ್ಡ ಸಮಸ್ಯೆ. ಹೆಣ್ಣು ಮಕ್ಕಳಿಗೆ ಎಷ್ಟು ಬಟ್ಟೆಗಳಿದ್ದರೂ ಸಾಕಾಗುವುದಿಲ್ಲ. ಹೆಣ್ಣು ಮಕ್ಕಳಿಗೆ ಆಲ್‌ ಟೈಮ್‌ ಫೇವರೇಟ್‌ ಆಗಿರುವುದು ಕುರ್ತಾಗಳು. ನೀವು ಕೂಡ ಕುರ್ತಾಗಳನ್ನು ಇಷ್ಟಪಡುತ್ತೀರಾ. ಇಲ್ಲಿ ನಾವು ನಿಮಗೆ ಬೇಸಿಕ್‌ ಕುರ್ತಾ ಸ್ಟಿಚ್‌ ಮಾಡುವ ಕೋರ್ಸ್‌ ಬಗ್ಗೆ ಇಲ್ಲಿ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ. 

ಬೇಸಿಕ್‌ ಕುರ್ತಾಗಳ ಬಗ್ಗೆ ಕಲಿತರೆ ನೀವು ಸುಲಭವಾಗಿ ಕುರ್ತಾಗಳನ್ನು ಮಾಡಬಹುದು. ಈ ಬೇಸಿಕ್‌ ಸಾಮಾನ್ಯ ಕುರ್ತಿಗಳನ್ನು ಮಾಡುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ ನಲ್ಲಿ ತಿಳಿಯುವಿರಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
6Hrs 9Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ