IndianMoney
 0 from 0 ರೇಟಿಂಗ್‌ಗಳು
 3Hrs 27Min

ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್

ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್‌ ಮೂಲಕ ಮನೆಯಲ್ಲೇ ಸಣ್ಣ ಬಿಸಿನೆಸ್‌ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡುವ ಬಗ್ಗೆ ಕಂಪ್ಲೀಟ್‌ ಆಗಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    16m 1s

  • 2
    ಮಾರ್ಗದರ್ಶಕರ ಪರಿಚಯ

    3m 51s

  • 3
    ಕ್ಯಾಂಡಲ್ ಬಿಸಿನೆಸ್ ಯಾಕೆ?

    14m 17s

  • 4
    ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಪ್ಲಾನ್

    15m 7s

  • 5
    ಅಗತ್ಯ ಬಂಡವಾಳ ಮತ್ತು ಕಾರ್ಮಿಕರು

    11m 50s

  • 6
    ಪರವಾನಗಿ, ಅನುಮತಿ ಮತ್ತು ನೋಂದಣಿ

    5m 57s

  • 7
    ಬಿಸಿನೆಸ್ ಗೆ ಸ್ಥಳದ ಆಯ್ಕೆ

    7m

  • 8
    ಅಗತ್ಯ ಕಚ್ಚಾ ವಸ್ತುಗಳು

    13m 35s

  • 9
    ಕ್ಯಾಂಡಲ್ ನ ವಿಧಗಳು

    21m 53s

  • 10
    ಕ್ಯಾಂಡಲ್ ಕಾನ್ಸೆಪ್ಟ್ ಮತ್ತು ಮೇಕಿಂಗ್

    35m 58s

  • 11
    ಬ್ರಾಂಡ್, ಮಾರ್ಕೆಟಿಂಗ್ ಮತ್ತು ರಫ್ತು

    12m 20s

  • 12
    ಮಾರಾಟ (ಆಫ್‌ಲೈನ್ ಮತ್ತು ಆನ್‌ಲೈನ್

    7m 42s

  • 13
    ಪ್ಯಾಕಿಂಗ್ ಮತ್ತು ಸಂಗ್ರಹಣೆ

    9m 13s

  • 14
    ಬೆಲೆ ನಿಗದಿ ಮತ್ತು ಆದಾಯ

    10m 8s

  • 15
    ಬೇಡಿಕೆ ಮತ್ತು ಪೂರೈಕೆ ನಿರ್ವಹಣೆ

    8m 36s

  • 16
    ಲೆಕ್ಕಪತ್ರ ನಿರ್ವಹಣೆ

    7m 58s

  • 17
    ಮಾರ್ಗದರ್ಶಕರ ಕಿವಿಮಾತು

    6m 26s

ಕೋರ್ಸ್ : ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಕೋರ್ಸ್ : ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕಡಿಮೆ ಬಂಡವಾಳದಲ್ಲಿ ಮನೆಯಲ್ಲೇ ಸಣ್ಣ ಬಿಸಿನೆಸ್‌ ಮಾಡಿ ಕೈತುಂಬಾ ಸಂಪಾದನೆ ಮಾಡಬೇಕೆನ್ನುವವರಿಗಾಗಿನೇ ಈ ಕ್ಯಾಂಡಲ್‌ ಮೇಕಿಂಗ್‌ ಕೋರ್ಸ್‌ನ ಡಿಸೈನ್‌ ಮಾಡಲಾಗಿದೆ. ಮಹಿಳೆಯರು, ನಿರುದ್ಯೋಗಿಗಳು, ಸಣ್ಣ ಉದ್ಯಮ ಆಸಕ್ತರು ಸೇರಿದಂತೆ ಪ್ರತಿಯೊಬ್ಬ ಉದ್ಯಮ ಆಕಾಂಕ್ಷಿಗಳಿಗೂ ಈ ಕೋರ್ಸ್‌ ದಾರಿದೀಪವಾಗಲಿದೆ. ದೇಶ-ವಿದೇಶಗಳಲ್ಲಿ ಸಾಮಾನ್ಯ ಕ್ಯಾಂಡಲ್‌ನಿಂದ ಹಿಡಿದು ಲಕ್ಸುರಿ ಕ್ಯಾಂಡಲ್‌ವರೆಗೆ ಇರುವ ಬೇಡಿಕೆ, ಅವಕಾಶಗಳ ಬಗ್ಗೆ ಈ ಕೋರ್ಸ್‌ ಕಂಪ್ಲೀಟ್‌ ಆಗಿ ತಿಳಿಸಿಕೊಡುತ್ತದೆ. 
ಕೇವಲ 5 ಸಾವಿರ ಬಂಡವಾಳದಿಂದ ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಆರಂಭಿಸಿ ಇಂದು ತಮ್ಮದೇ ಒಂದು ಸಂಸ್ಥೆ ತೆರೆದು ದೇಶವಷ್ಟೇ ಅಲ್ಲದೇ ಬೇರೆ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಯಶಸ್ವಿ ಮಹಿಳಾ ಸಾಧಕಿ ಮೈಸೂರಿನ ಶ್ರೀವಿದ್ಯಾ ಕಾಮತ್‌ ಅವರೇ ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಬಗ್ಗೆ ನಿಮಗೆ ಸಂಪೂರ್ಣ ಮಾರ್ಗದರ್ಶನ ಮಾಡುತ್ತಾರೆ.
ಈ ಕೋರ್ಸ್‌ನಲ್ಲಿ ನೀವು ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ಗೆ ಅಗತ್ಯವಾಗಿರುವ ಮೋಲ್ಡ್‌, ವ್ಯಾಕ್ಸ್‌ ಸೇರಿದಂತೆ ಇನ್ನಿತರ ಸಲಕರಣೆಗಳ ಬಗ್ಗೆ ಕಲಿಯುತ್ತೀರ. ಕ್ಯಾಂಡಲ್‌ ತಯಾರಿಸುವ ಬಗ್ಗೆ ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರ. ತಯಾರಿಸಿದ ಕ್ಯಾಂಡಲ್‌ಗಳನ್ನ ಮಾರಾಟ ಮಾಡುವುದು ಹೇಗೆ ಮತ್ತು ಎಲ್ಲಿ ಎಂಬುವುದು ಕಲಿಯುತ್ತೀರ. ವಿದೇಶಗಳಿಗೆ ರಫ್ತು ಮಾಡುವುದು ಹೇಗೆ ಎಂದು ಕಲಿಯುತ್ತೀರ.  ಅಂತೀಮವಾಗಿ ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ನಲ್ಲಿ ಆದಾಯ ಎಷ್ಟು ಗಳಿಸಬಹುದು ಅನ್ನೋದನ್ನು ಕಲಿಯುತ್ತೀರ. ಇನ್ಯಾಕೆ ತಡ, ಈಗಲೆ ಈ ಕೋರ್ಸ್‌ ವೀಕ್ಷಿಸಿ ನೀವು ಕ್ಯಾಂಡಲ್‌ ಮೇಕಿಂಗ್‌ ಬಗ್ಗೆ ಕಲಿತು ಯಶಸ್ವಿ ಉದ್ಯಮಿಯಾಗಿ.
 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 27Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ