IndianMoney
 0 from 0 ರೇಟಿಂಗ್‌ಗಳು
 5Hrs 18Min

ಆರೋಗ್ಯ ನಿರ್ವಹಣೆ ಕೋರ್ಸ್: ವನಿತಾ ಅಶೋಕ್ ಸಲಹೆಗಳು

ವನಿತಾ ಅಶೋಕ್ ಅವರೊಂದಿಗೆ ಕ್ಷೇಮದ ಶಕ್ತಿಯನ್ನು ಅನ್ಲಾಕ್ ಮಾಡಿ! ಸಂತೋಷ ಹಾಗೂ ಆರೋಗ್ಯಕರ ಕೋರ್ಸ್‌ - ಹೆಲ್ತ್‌ ಈಸ್‌ ವೆಲ್ತ್!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಹೆಲ್ತ್ ಇಸ್ ವೆಲ್ತ್ – ಕೋರ್ಸ್ ಪರಿಚಯ

    12m 7s

  • 2
    ನೀರಿನ ಬಾಟಲ್ ಬಳಸಿ ಹೊಟ್ಟೆ ಭಾಗಕ್ಕೆ ವ್ಯಾಯಾಮ - 1

    7m 32s

  • 3
    ನೀರಿನ ಬಾಟಲ್ ಬಳಸಿ ಹೊಟ್ಟೆ ಭಾಗಕ್ಕೆ ವ್ಯಾಯಾಮ - 2

    6m 55s

  • 4
    ತೊಡೆಯ ಹೊರಭಾಗಕ್ಕೆ ವ್ಯಾಯಾಮ

    9m 14s

  • 5
    ಟವಲ್ ಬಳಸಿ ತೋಳಿನ ಭಾಗಕ್ಕೆ ವ್ಯಾಯಾಮ

    7m 56s

  • 6
    ಕುಳಿತು ಮಾಡುವ ಫೋರ್ ಸ್ಟ್ರೆಚ್ ವ್ಯಾಯಾಮ

    9m 56s

  • 7
    ಕಾರ್ಡಿಯೋ ರೆಸ್ಪಿರೇಟರಿ ವ್ಯಾಯಾಮ

    9m 56s

  • 8
    ಬ್ಯಾಲೆನ್ಸ್ ಉತ್ತಮಗೊಳಿಸುವ ವ್ಯಾಯಾಮ

    8m 12s

  • 9
    ವಾಕಿಂಗ್ ಹೇಗೆ ಮಾಡಬೇಕು?

    10m 2s

  • 10
    ನಿತ್ಯದ ಕೆಲಸಗಳಲ್ಲಿ ಭಂಗಿಗಳ ಮಹತ್ವ

    6m 18s

  • 11
    ವಿಶ್ರಾಂತಿ ವ್ಯಾಯಾಮ

    6m 47s

  • 12
    ನಡಿಗೆಯಲ್ಲಿ ಏರಿಳಿತದ ಮಹತ್ವ

    5m 20s

  • 13
    ಭುಜಗಳ ಭಾಗಕ್ಕೆ ವ್ಯಾಯಾಮ

    9m

  • 14
    ಗ್ಲೈಡಿಂಗ್ ವ್ಯಾಯಾಮ

    7m 36s

  • 15
    ದುಪ್ಪಟ್ಟ ಬಳಸಿ ವ್ಯಾಯಾಮ

    7m 39s

  • 16
    ಟೋನಿಂಗ್ ವ್ಯಾಯಾಮ

    8m 53s

  • 17
    ಬೆನ್ನಿನ ಕೆಳಭಾಗಕ್ಕೆ ವ್ಯಾಯಾಮ

    6m 3s

  • 18
    ಏರೋಬಿಕ್ಸ್

    10m 12s

  • 19
    ಶಾಪಿಂಗ್ ಬ್ಯಾಗ್ ಬಳಸಿ ವ್ಯಾಯಾಮ

    15m 58s

  • 20
    ಕಾಲಿಗೆ ವ್ಯಾಯಾಮ

    13m 15s

  • 21
    ನೀರಿನ ಬಾಟಲ್ ಬಳಸಿ ಎದೆ ಭಾಗಕ್ಕೆ ವ್ಯಾಯಾಮ

    11m 32s

  • 22
    ಸಿಟ್ಟಿಂಗ್ ಸ್ಟ್ರೆಚ್ ವ್ಯಾಯಾಮ

    8m 13s

  • 23
    ವಾಟರ್ ಬಾಟಲ್ ಬಳಸಿ ರಟ್ಟೆಗೆ ವ್ಯಾಯಾಮ

    12m 16s

  • 24
    ಚೇರ್ ಏರೋಬಿಕ್ಸ್

    14m 20s

  • 25
    ಯೋಗ ಮ್ಯಾಟ್ ಏರೋಬಿಕ್ಸ್

    11m 16s

  • 26
    ಲೋವರ್ ಬಾಡಿ ಎಕ್ಸರ್ಸೈಸ್

    9m 58s

  • 27
    ಅಪ್ಪರ್ ಬಾಡಿ ಎಕ್ಸರ್ಸೈಸ್

    14m 16s

  • 28
    ಸ್ನಾಯುವಿಗೆ ಎಕ್ಸರ್ಸೈಸ್

    14m 13s

  • 29
    ಕಾರ್ಡಿಯೋ ಏರೋಬಿಕ್ಸ್

    16m 21s

  • 30
    ಮೋಪಿಂಗ್ ಸ್ಟಿಕ್ ಎಕ್ಸರ್ಸೈಸ್ ಪಾರ್ಟ್- 1

    10m 33s

  • 31
    ಮೋಪಿಂಗ್ ಸ್ಟಿಕ್ ಎಕ್ಸರ್ಸೈಸ್ ಪಾರ್ಟ್ - 2

    16m 28s

ಕೋರ್ಸ್ : ಆರೋಗ್ಯ ನಿರ್ವಹಣೆ ಕೋರ್ಸ್: ವನಿತಾ ಅಶೋಕ್ ಸಲಹೆಗಳು

ಸೆಷನ್ : ವಿಶ್ರಾಂತಿ ವ್ಯಾಯಾಮ,
ಸದಸ್ಯ : Unknown

ಕೋರ್ಸ್ : ಆರೋಗ್ಯ ನಿರ್ವಹಣೆ ಕೋರ್ಸ್: ವನಿತಾ ಅಶೋಕ್ ಸಲಹೆಗಳು

ಸೆಷನ್ : ನಿತ್ಯದ ಕೆಲಸಗಳಲ್ಲಿ ಭಂಗಿಗಳ ಮಹತ್ವ,
ಸದಸ್ಯ : Unknown

ಕೋರ್ಸ್ : ಆರೋಗ್ಯ ನಿರ್ವಹಣೆ ಕೋರ್ಸ್: ವನಿತಾ ಅಶೋಕ್ ಸಲಹೆಗಳು

ಸೆಷನ್ : ಟವಲ್ ಬಳಸಿ ತೋಳಿನ ಭಾಗಕ್ಕೆ ವ್ಯಾಯಾಮ,
ಸದಸ್ಯ : Unknown

ಕೋರ್ಸ್ : ಆರೋಗ್ಯ ನಿರ್ವಹಣೆ ಕೋರ್ಸ್: ವನಿತಾ ಅಶೋಕ್ ಸಲಹೆಗಳು

ಸೆಷನ್ : ತೊಡೆಯ ಹೊರಭಾಗಕ್ಕೆ ವ್ಯಾಯಾಮ,
ಸದಸ್ಯ : Unknown

ಕೋರ್ಸ್ : ಆರೋಗ್ಯ ನಿರ್ವಹಣೆ ಕೋರ್ಸ್: ವನಿತಾ ಅಶೋಕ್ ಸಲಹೆಗಳು

ಸೆಷನ್ : ನೀರಿನ ಬಾಟಲ್ ಬಳಸಿ ಹೊಟ್ಟೆ ಭಾಗಕ್ಕೆ ವ್ಯಾಯಾಮ - 2,
ಸದಸ್ಯ : Unknown

ಕೋರ್ಸ್ : ಆರೋಗ್ಯ ನಿರ್ವಹಣೆ ಕೋರ್ಸ್: ವನಿತಾ ಅಶೋಕ್ ಸಲಹೆಗಳು

ಸೆಷನ್ : ನೀರಿನ ಬಾಟಲ್ ಬಳಸಿ ಹೊಟ್ಟೆ ಭಾಗಕ್ಕೆ ವ್ಯಾಯಾಮ - 1,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಫನ್‌ ಮತ್ತು ಸಂವಾದಾತ್ಮಕ ರೀತಿಯಲ್ಲಿ ಫಿಟ್‌ ಮತ್ತು ಆರೋಗ್ಯಕ್ರವಾಗಿರಲು ನೋಡುತ್ತಿರುವಿರಾ? ಈ ಕೋರ್ಸ್ ನಲ್ಲಿ ಆರೋಗ್ಯದ ಫಿಟ್‌ನೆಸ್‌ ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳಿ! ಬೆಂಗಳೂರಿನ ಫಿಟ್‌ನೆಸ್ ಕ್ವೀನ್ ಮತ್ತು ಯೂತ್ ಐಕಾನ್ ವನಿತಾ ಅಶೋಕ್ ಅವರ ನೇತೃತ್ವದಲ್ಲಿ, ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆ ತಿಳಿದುಕೊಳ್ಳಲು ನಿಮಗೆ ಈ ಕೋರ್ಸ್‌ಅನ್ನು ವಿನ್ಯಾಸಗೊಳಿಸಲಾಗಿದೆ. 

ಸರ್ಟಿಫೈಡ್‌ ಫಿಟ್‌ನೆಸ್‌ ಎಕ್ಸ್ಪರ್ಟ್‌ ಮತ್ತು ಜಾಗತಿಕ ಮಟ್ಟದಲ್ಲಿ ಫಿಟ್‌ನೆಸ್‌ ಅಂಬಾಸೆಡರ್‌ ಆಗಿ ಗುರುತಿಸಿಕೊಂಡಿರುವ ವನಿತಾ ಅಶೋಕ್‌, ಅವರು ಈ ಕೋರ್ಸ್‌ಗೆ ತಮ್ಮ ಹಲವಾರು ವರ್ಷಗಳ ಅನುಭವ ಮತ್ತು ಜ್ಞಾನವನ್ನು ಧಾರೆ ಎರೆದಿದ್ದಾರೆ. ಯಾವುದೇ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಫಿಟ್‌ನೆಸ್‌ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತಾರೆ. 

ಅವರ ಮಾರ್ಗದರ್ಶನದೊಂದಿಗೆ, ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗಗಳನ್ನು ತಿಳಿದುಕೊಳ್ಳಿ, ಬಲ, ನೇರ ಮತ್ತು ಆರೋಗ್ಯಕರ ದೇಹವನ್ನು ಹೇಗೆ ನಿರ್ಮಿಸುವುದು ಎಂದು ಕಲಿಯುವಿರಿ. ನಿಮ್ಮ ವ್ಯಾಯಾಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೀವು ಫಿಟ್‌ನೆಸ್ ಉತ್ಸಾಹಿಯಾಗಿರಬೇಕು.

ನಿಮ್ಮ ಫಿಟ್‌ನೆಸ್‌ ಪ್ರಯಾಣ ಆರಂಭಿಸಲು ಈ ಕೋರ್ಸ್‌ ನಿಮಗೆ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸುತ್ತದೆ. ಹೃದಯ ಮತ್ತು ಶಕ್ತಿ ತರಬೇತಿಯಿಂದ ಯೋಗ ಮತ್ತು ಪಿಲಾಟೀಸ್‌ವರೆಗೆ, ವನಿತಾ ಅಶೋಕ್‌ ಅವರು ನಿಮಗೆ ಎಲ್ಲ ಅಂಶಗಳನ್ನು ಹೇಳಿಕೊಡುತ್ತಾರೆ. ಆರೋಗ್ಯಕತ ಮತ್ತು ಸಮತೋಲನವಾದ ಜೀವನಶೈಲಿಯನ್ನು ಸಾಧಿಸಲು ನಿಮಗೆ ಅಗತ್ಯವಿರುವ ಸಾಧನಗಳನ್ನು ನೀಡುತ್ತದೆ. 

ಹಾಗಾದರೆ ಇನ್ಯಾಕೆ ತಡ? ಈ ಕೋರ್ಸ್ ನಲ್ಲಿ ಹೆಲ್ತ್‌ ಈಸ್‌ ವೆಲ್ತ್‌ ಫಿಟ್‌ನೆಸ್‌ ಕೋರ್ಸ್‌ ನ್ನು ಇಂದೇ ವೀಕ್ಷಿಸಿ ಮತ್ತು ಬಿಸಿನೆಸ್‌ನಲ್ಲಿ‌ ಉತ್ತಮ ಮೆಂಟರ್‌ಗಳಿಂದ ಕಲಿತುಕೊಳ್ಳಿ. ವನಿತಾ ಅಶೋಕ್‌ ನಿಮ್ಮ ಮಾರ್ಗದರ್ಶಕರಾಗಿ ನೀವು ಯವುದೇ ಸಮಯದಲ್ಲಿ ಫಿಟ್‌ ಆಗಲು ಮತ್ತು ಆರೋಗ್ಯಕರ ದೇಹ ಕಾಪಾಡಿಕೊಳ್ಳಲು ಉತ್ತಮ ಹಾದಿಯಲ್ಲಿರುತ್ತೀರಿ. 

 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
5Hrs 18Min
 
ಪಾಠಗಳ ಸಂಖ್ಯೆ
31 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ