IndianMoney
 0 from 0 ರೇಟಿಂಗ್‌ಗಳು
 2Hrs 15Min

ಬಾತುಕೋಳಿ ಸಾಕಣೆ ಕೋರ್ಸ್

ಲಾಭದಾಯಕ ಬಾತುಕೋಳಿ ಸಾಕಣೆ ಆರಂಭಿಸಿ ಉತ್ತಮ ಆದಾಯ ಗಳಿಸಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 12s

  • 2
    ಮಾರ್ಗದರ್ಶಕರ ಪರಿಚಯ

    1m 27s

  • 3
    ಬಾತುಕೋಳಿ ಕೃಷಿ ಎಂದರೇನು?

    10m 30s

  • 4
    ಬಾತುಕೋಳಿ - ವಿವಿಧ ತಳಿಗಳು ಮತ್ತು ಅನುಕೂಲಗಳು

    7m 46s

  • 5
    ಬಂಡವಾಳ ಮತ್ತು ಸ್ಥಳದ ಅವಶ್ಯಕತೆ

    11m 32s

  • 6
    ಅನುಮತಿ, ನೋಂದಣಿ ಮತ್ತು ಸರ್ಕಾರದ ಬೆಂಬಲ

    7m 47s

  • 7
    ಮರಿಗಳು ಮತ್ತು ಅಭಿವೃದ್ಧಿಯ ಹಂತಗಳು

    11m 34s

  • 8
    ಅಗತ್ಯ ಕಾರ್ಮಿಕರು ಮತ್ತು ನಿರ್ವಹಣೆ

    7m 22s

  • 9
    ಆಹಾರ ಮತ್ತು ನೀರು ಪೂರೈಕೆ

    6m 54s

  • 10
    ರೋಗಗಳು, ಲಸಿಕೆ ಮತ್ತು ಸವಾಲುಗಳು

    7m 7s

  • 11
    ಫೀಡ್ ಸಂಗ್ರಹಣೆ, ಸಾರಿಗೆ ಮತ್ತು ಹವಾಮಾನ

    6m 50s

  • 12
    ಮಾಂಸ, ಮೊಟ್ಟೆ ಮತ್ತು ತೂಕ

    6m 32s

  • 13
    ಖರ್ಚು, ಮಾರುಕಟ್ಟೆ ಮತ್ತು ರಫ್ತು

    12m 18s

  • 14
    ಆದಾಯ ಮತ್ತು ಲಾಭ

    7m 38s

  • 15
    ಬೇಡಿಕೆ ಮತ್ತು ಪೂರೈಕೆ ನಿರ್ವಹಣೆ ಹೇಗೆ?

    5m 55s

  • 16
    ರಿಟೇಲ್ ಮತ್ತು ಆನ್ ಲೈನ್/ಆಫ್ ಲೈನ್ ಮಾರಾಟ

    6m 23s

  • 17
    ಮಾರ್ಗದರ್ಶಕರ ಸಲಹೆ

    5m 14s

ಕೋರ್ಸ್ : ಬಾತುಕೋಳಿ ಸಾಕಣೆ ಕೋರ್ಸ್

ಸೆಷನ್ : ಬಾತುಕೋಳಿ ಕೃಷಿ ಎಂದರೇನು?,
ಸದಸ್ಯ : Unknown

ಕೋರ್ಸ್ : ಬಾತುಕೋಳಿ ಸಾಕಣೆ ಕೋರ್ಸ್

ಸೆಷನ್ : ಬಾತುಕೋಳಿ ಕೃಷಿ ಎಂದರೇನು?,
ಸದಸ್ಯ : Unknown

ಕೋರ್ಸ್ : ಬಾತುಕೋಳಿ ಸಾಕಣೆ ಕೋರ್ಸ್

ಸೆಷನ್ : ಬಾತುಕೋಳಿ - ವಿವಿಧ ತಳಿಗಳು ಮತ್ತು ಅನುಕೂಲಗಳು,
ಸದಸ್ಯ : Unknown

ಕೋರ್ಸ್ : ಬಾತುಕೋಳಿ ಸಾಕಣೆ ಕೋರ್ಸ್

ಸೆಷನ್ : ಬಾತುಕೋಳಿ - ವಿವಿಧ ತಳಿಗಳು ಮತ್ತು ಅನುಕೂಲಗಳು,
ಸದಸ್ಯ : Unknown

ಕೋರ್ಸ್ : ಬಾತುಕೋಳಿ ಸಾಕಣೆ ಕೋರ್ಸ್

ಸೆಷನ್ : ಬಂಡವಾಳ ಮತ್ತು ಸ್ಥಳದ ಅವಶ್ಯಕತೆ,
ಸದಸ್ಯ : Unknown

ಕೋರ್ಸ್ : ಬಾತುಕೋಳಿ ಸಾಕಣೆ ಕೋರ್ಸ್

ಸೆಷನ್ : ಬಂಡವಾಳ ಮತ್ತು ಸ್ಥಳದ ಅವಶ್ಯಕತೆ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಬಾತುಕೋಳಿ ಸಾಕಣೆ ಕೋರ್ಸ್ ಗೆ ಸ್ವಾಗತ. ಬಾತು ಕೋಳಿ ಸಾಕಣೆ ಇತ್ತೀಚೆಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಸಾಂಪ್ರದಾಯಿಕ ಕೃಷಿಯಲ್ಲಿ ಇದೂ ಕೂಡಾ ಒಂದಾಗಿದೆ. ಬಾತುಕೋಳಿಯನ್ನು ಅವುಗಳ ಮಾಂಸ ಮತ್ತು ಮೊಟ್ಟೆಗಳಿಗಾಗಿ ಸಾಕಣೆ ಮಾಡಲಾಗುತ್ತದೆ. ಬಾತುಕೋಳಿಗಳನ್ನು ಸಾಕಣೆ ಮಾಡಲು ಕೊಳದ ಅವಶ್ಯಕತೆ ಇದೆ ಎಂದು ಬಹಳಷ್ಟು ಮಂದಿ ತಪ್ಪು ಗ್ರಹಿಸಿದ್ದಾರೆ. ಆದರೆ ಇವುಗಳನ್ನು ಕೊಳಗಳಿಲ್ಲದೆ ಸಹ ಉತ್ತಮವಾಗಿ ಸಾಕಣೆ ಮಾಡಬಹುದು. 

ಬಾತುಕೋಳಿಯಲ್ಲಿ ಹಲವು ವಿಭಿನ್ನ ತಳಿಗಳು ಇದೆ. ಈ ಕಾರಣಕ್ಕೆ ಇವುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ ಮತ್ತು ಇದರ ವ್ಯಾಪಾರವೂ ಸಹ ಲಾಭದಾಯಕವಾಗಿದೆ. ನೀರಿನ ಲಭ್ಯತೆ ಇಲ್ಲದೆ ಬಾತುಕೋಳಿ ಸಾಕಣೆ ಮಾಡಿದರೆ ಅವುಗಳು ಇಡುವ ಮೊಟ್ಟೆಗಳು ಫಲವತ್ತಾಗಿರುವುದಿಲ್ಲ. ಇದರಿಂದ ಮೊಟ್ಟೆಗಳನ್ನು ಮರಿ ಮಾಡಲು ಸಾಧ್ಯವಾಗುವುದಿಲ್ಲ. ಬಾತುಕೋಳಿಗಳು ಸಂತಾನೋತ್ಪತ್ತಿ ಮಾಡಲು ನೀರಿನ ಅಗತ್ಯವಿರುತ್ತದೆ.   

ಇತರ ಕೋಳಿ ಸಾಕಣೆ ವ್ಯವಹಾರಗಳಿಗೆ ಹೋಲಿಸಿದರೆ, ಈ ಸಾಕಣೆಯಲ್ಲಿ ಬಾತುಕೋಳಿಗಳನ್ನು ಸರಳವಾಗಿ ಮತ್ತು ಸುಲಭವಾಗಿ ನಿರ್ವಹಣೆ ಮಾಡಬಹುದು. ಇವುಗಳನ್ನು ಕಡಿಮೆ ಸ್ಥಳಾವಕಾಶದಲ್ಲಿ ಸಹ ಉತ್ತಮವಾಗಿ ಸಾಕಣೆ ಮಾಡಬಹುದು ಮತ್ತು ಇವುಗಳು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಸಹ ಹೊಂದಿರುತ್ತವೆ. ಬಾತುಕೋಳಿಗಳು ರಾತ್ರಿ ಮತ್ತು ಬೆಳಿಗ್ಗೆ ಸಮಯದಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಇವುಗಳಿಂದ ಕೃಷಿಕರು ಪ್ರತಿನಿತ್ಯವೂ ಸಹ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.

ಈ ಕೋರ್ಸ್ ನ ಮಾರ್ಗದರ್ಶಕರಾಗಿರೋ ವಿಜಯ್ ಕುಮಾರ್ ಅವ್ರು ಬಾತು ಕೋಳಿ ಸಾಕಣೆಯಲ್ಲಿ ಹಲವಾರು ವರ್ಷಗಳ ಅನುಭವ ಪಡೆದಿದ್ದು. ಅವರೇ ನಿಮಗೆ ಸಂಪೂರ್ಣ ಮಾರ್ಗದರ್ಶನ ಮಾಡ್ತಾರೆ.

ಬಾತು ಕೋಳಿ ಸಾಕಣೆಯಲ್ಲಿರುವ ಮಾರುಕಟ್ಟೆ ಅವಕಾಶವನ್ನು ಗಮನಿಸಿಯೇ ಈ ಬಾತುಕೋಳಿ ಸಾಕಣೆ ಕುರಿತಂತೆ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದ್ದು ಈ ಕೋರ್ಸ್ ಮೂಲಕ ನೀವೂ ಸಹ ಇದರ ಸಂಪೂರ್ಣ ಲಾಭವನ್ನು ಪಡೆಯಬಹುದು.  

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 15Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ