IndianMoney
 0 from 0 ರೇಟಿಂಗ್‌ಗಳು
 1Hrs 36Min

ಗೋಲ್ಡ್ ಲೋನ್ ಕೋರ್ಸ್

ಗೋಲ್ಡ್ ಲೋನ್ ಅಥವಾ ಚಿನ್ನದ ಮೇಲಿನ ಸಾಲ ಪಡೆಯೋದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಬಹುದು

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 49s

  • 2
    ಗೋಲ್ಡ್ ಲೋನ್ ನ ವೈಶಿಷ್ಟ್ಯಗಳು

    9m 3s

  • 3
    ಗೋಲ್ಡ್ ಲೋನ್ ಲೆಕ್ಕಾಚಾರ ತಿಳಿಯಿರಿ

    7m 27s

  • 4
    ಗೋಲ್ಡ್ ಲೋನ್ ವಿಧಗಳು

    9m 1s

  • 5
    ಗೋಲ್ಡ್ ಲೋನ್ - ಪರಿಗಣಿಸಬೇಕಾದ ಅಂಶಗಳು

    10m 52s

  • 6
    ಅರ್ಹತಾ ಮಾನದಂಡ ಮತ್ತು ಅಪ್ಲೈ ಮಾಡುವುದು ಹೇಗೆ ?

    10m 32s

  • 7
    ಗೋಲ್ಡ್ ಲೋನ್ - ಕ್ಯಾಲ್ಕುಲೇಟರ್

    9m 34s

  • 8
    ಗೋಲ್ಡ್ ಲೋನ್ ಸ್ಕೀಮ್ ಗಳು

    10m 13s

  • 9
    ಗೋಲ್ಡ್ ಲೋನ್ v/s ಪರ್ಸನಲ್ ಲೋನ್

    8m 13s

  • 10
    ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

    11m 19s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸಾಲ ಅನ್ನುವುದು ಇವತ್ತು ಸಾಮಾನ್ಯವಾಗಿ ಹೋಗಿದೆ. ಅದ್ರಲ್ಲೂ ಗೋಲ್ಡ್ ಲೋನ್ ಅಥವಾ ಚಿನ್ನವನ್ನು ಅಡವಿಟ್ಟು ಸಾಲ ಪಡೆಯೋರ ಸಂಖ್ಯೆ ಜಾಸ್ತಿ ಆಗ್ತಿದೆ. ಚಿನ್ನದ ಮೇಲಿನ ಸಾಲಗಳು ಇತ್ತೀಚೆಗೆ ಜನಪ್ರಿಯತೆಯನ್ನು ಗಳಿಸ್ತಿದೆ. ಆದ್ರೆ ಗೋಲ್ಡ್ ಲೋನ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ನೀವು ತೆಗೆದುಕೊಂಡ್ರೆ ಸಮಸ್ಯೆಗೆ ಸಿಲುಕುವ ಸಾಧ್ಯತೆಗಲೂ ಇವೆ.  ನೀವೇನಾದ್ರೂ ಗೋಲ್ಡ್ ಲೋನ್ ಪಡೆಯೋದಕ್ಕೆ ಯೋಚಿಸ್ತಿದ್ರೆ ಸಾಲ ಪಡೆಯೋದಕ್ಕೂ ಮುನ್ನ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ. 

ಈ ಕೋರ್ಸ್ ನಲ್ಲಿ ಗೋಲ್ಡ್ ಲೋನ್ ಅಂದ್ರೇನು, ಅದರ  ಅನುಕೂಲ ಮತ್ತು ಅನಾನುಕೂಲಗಳೇನು, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಚಿನ್ನದ ಸಾಲಗಳು ಯಾವವುವು. ಈ ಸಾಲ ಪಡೆಯೋದಕ್ಕೆ ಬೇಕಾದ ಅರ್ಹತೆಯ ಮಾನದಂಡಗಳೇನು, ಎಷ್ಟು ಚಿನ್ನಕ್ಕೆ ಎಷ್ಟು ಸಾಲ ಸಿಗುತ್ತದೆ, ಸಾಲ ಪಡೆದುಕೊಳ್ಳುವಾಗ ನೋಡಬೇಕಾಕ ಕಂಡೀಶನ್ ಗಳೇನು, ಸಾಲದ ಮೊತ್ತ, ಅವಧಿ ಮತ್ತು ಮರುಪಾವತಿ ಆಯ್ಕೆಗಳು ಹೇಗೆ  ಚಿನ್ನದ ಸಾಲದ ಮೇಲಿನ ಬಡ್ಡಿ ದರವನ್ನು ಹೇಗೆ ಲೆಕ್ಕ ಹಾಕುವುದು ಹೇಗೆ..ಹೀಗೇ ಚಿನ್ನದ ಮೇಲಿನ ಸಾಲ ಅಥವಾ ಗೋಲ್ಡ್ ಲೋನ್ ಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಕಲಿಯಬಹುದು

ನೀವೇನಾದ್ರೂ ಗೋಲ್ಡ್ ಲೋನ್ ಪಡೆಯಬೇಕು ಅನ್ನೋ ಪ್ಲಾನ್ ನಲ್ಲಿದ್ರೆ ಈಗಲೇ ಸಾಲ ಪಡೆಯೋದಕ್ಕು ಮುನ್ನ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ. ಗೋಲ್ಡ್ ಲೋನ್ ನ ಅಡ್ವಾಂಟೇಜ್ , ಡಿಸ್ ಅಡ್ವಾಂಟೇಜ್ ಗಳನ್ನು ನೋಡ್ಕೊಂಡು ಸಾಲ ಪಡೆಯಿರಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 36Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ