11m 8s
1m 32s
7m 38s
7m 40s
3m 57s
10m 3s
9m
16m 25s
19m
15m 4s
ಕೃಷಿಯಲ್ಲಿ ಕೀಟ ನಿಯಂತ್ರಣ ಮತ್ತು ರೋಗ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ಈ ಕೋರ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಕೀಟ ಮತ್ತು ರೋಗ ನಿಯಂತ್ರಣವನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಜೊತೆಗೆ ಕೀಟ ನಿರ್ವಹಣೆಯ ಪ್ರಯೋಜನಗಳ ಬಗ್ಗೆ ನಮ್ಮ ಈ ಸಮಗ್ರ ಕೋರ್ಸ್ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.
ಈ ಕೋರ್ಸ್ ಕೃಷಿಯಲ್ಲಿ ಕೀಟ ನಿಯಂತ್ರಣ ಮಾಡುವ ಬಗ್ಗೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ ಜೊತೆಗೆ ಕೀಟ ನಿರ್ವಹಣೆ ತಂತ್ರಗಳನ್ನು ಒಳಗೊಂಡಂತೆ ಇನ್ನೂ ಹಲವಾರು ವಿಷಯಗಳನ್ನು ತಿಳಿಸಿಕೊಡುತ್ತದೆ. ಕೃಷಿಯಲ್ಲಿ ಕೀಟ ಮತ್ತು ರೋಗ ನಿಯಂತ್ರಣವನ್ನು ಮಾಡುವ ನಿಟ್ಟಿನಲ್ಲಿ ಇತ್ತೀಚಿನ ತಾಂತ್ರಿಕ ಪ್ರಗತಿಗಳ ಬಗ್ಗೆ ಸಹ ನೀವು ಈ ಕೋರ್ಸ್ ಮೂಲಕ ಕಲಿಯಬಹುದು. ಈ ಮೂಲಕ ನೀವು ಉತ್ತಮ ಕೃಷಿಯನ್ನು ಮಾಡಿ ಅದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದು.
ಅತ್ಯಂತ ಅನುಭವಿ ಮಾರ್ಗದರ್ಶಕರಾದ ಡಾ. ಡಿ ರಾಜಣ್ಣ ಅವರು ಈ ಕೋರ್ಸ್ ಮಾರ್ಗದರ್ಸಕರು. ಅವರು ಈ ಕ್ಷೇತ್ರದಲ್ಲಿ ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಅವರು ಕೃಷಿಯಲ್ಲಿ ಕೀಟ ನಿಯಂತ್ರಣಕ್ಕಾಗಿ ಸುಸ್ಥಿರ ಪರಿಹಾರಗಳನ್ನು ಒದಗಿಸಲು ಹಲವಾರು ಸಂಶೋಧನೆಯನ್ನು ಮಾಡಿದ್ದಾರೆ. ತಮ್ಮ ಕಠಿಣ ಪರಿಶ್ರಮ ಮತ್ತು ಪರಿಣತಿಯಿಂದಾಗಿ ಅವರು ಕೀಟ ನಿರ್ವಹಣೆ ಕ್ಷೇತ್ರದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಲು ಬಯಸುವ ವ್ಯಕ್ತಿಗಳಿಗೆ ಈ ಕೋರ್ಸ್ ಉತ್ತಮ ಆಯ್ಕೆಯಾಗಿದೆ. ಸರಿಯಾದ ಜ್ಞಾನ ಮತ್ತು ಪರಿಣತಿಯೊಂದಿಗೆ, ನೀವು ಸಹ ಕೃಷಿಯಲ್ಲಿ ಕೀಟ ಮತ್ತು ರೋಗ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡಬಹುದು ಮತ್ತು ಉತ್ತಮ ಇಳುವರಿಯನ್ನು ಪಡೆಯಬಹುದು. ಉದ್ಯಮದ ತಜ್ಞರಿಂದ ಕಲಿಯಲು ಮತ್ತು ಯಶಸ್ವಿಯಾಗಿ ಕೀಟ ಮತ್ತು ರೋಗ ನಿಯಂತ್ರಣವನ್ನು ಮಾಡಲು ಇಂದೇ ನಮ್ಮ ಈ ಕೋರ್ಸ್ ವೀಕ್ಷಿಸಿ.
ಈ ಕೋರ್ಸ್ ಒಳಗೊಂಡಿದೆ