IndianMoney
 0 from 0 ರೇಟಿಂಗ್‌ಗಳು
 3Hrs 35Min

ಹೋಮ್ ಸ್ಟೇ ಬಿಸಿನೆಸ್ ಕೋರ್ಸ್

ಹೋಮ್ ಸ್ಟೇ ಬಿಸಿನೆಸ್ ಮಾಡಿ- ಉತ್ತಮ ಆದಾಯಗಳಿಸೋದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 58s

  • 2
    ಮಾರ್ಗದರ್ಶಕರ ಪರಿಚಯ

    7m 4s

  • 3
    ಹೋಮ್ ಸ್ಟೇ ಮತ್ತು ಅದರ ವೈಶಿಷ್ಟ್ಯತೆ

    14m 21s

  • 4
    ಅಗತ್ಯ ಬಂಡವಾಳ

    16m 52s

  • 5
    ಹೋಮ್ ಸ್ಟೇಗಾಗಿ ಸ್ಥಳ ಆಯ್ಕೆ

    12m 19s

  • 6
    ಲೈಸೆನ್ಸ್ ಮತ್ತು ಅನುಮತಿ

    17m 31s

  • 7
    ಹೋಮ್ ಸ್ಟೇ - ಥೀಮ್ ಮತ್ತು ವಿನ್ಯಾಸ

    12m 32s

  • 8
    ಮೂಲ ಸೌಕರ್ಯಗಳು

    21m 4s

  • 9
    ಅಗತ್ಯ ಸಿಬ್ಬಂದಿ

    17m 24s

  • 10
    ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್

    14m 7s

  • 11
    ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್

    15m 57s

  • 12
    ಬೆಲೆ ನಿಗದಿ

    8m 56s

  • 13
    ಲೆಕ್ಕ ನಿರ್ವಹಣೆ

    5m 56s

  • 14
    ಆದಾಯ ಮತ್ತು ವೆಚ್ಚಗಳು

    14m 9s

  • 15
    ಹೋಮ್ ಸ್ಟೇ - ಸವಾಲುಗಳು

    13m 1s

  • 16
    ಸರ್ಕಾರದ ಬೆಂಬಲ

    5m 23s

  • 17
    ಮಾರ್ಗದರ್ಶಕರ ಕಿವಿಮಾತು

    7m 12s

ಕೋರ್ಸ್ : ಹೋಮ್ ಸ್ಟೇ ಬಿಸಿನೆಸ್ ಕೋರ್ಸ್

ಸೆಷನ್ : ಬೆಲೆ ನಿಗದಿ,
ಸದಸ್ಯ : Unknown

ಕೋರ್ಸ್ : ಹೋಮ್ ಸ್ಟೇ ಬಿಸಿನೆಸ್ ಕೋರ್ಸ್

ಸೆಷನ್ : ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್,
ಸದಸ್ಯ : Unknown

ಕೋರ್ಸ್ : ಹೋಮ್ ಸ್ಟೇ ಬಿಸಿನೆಸ್ ಕೋರ್ಸ್

ಸೆಷನ್ : ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್,
ಸದಸ್ಯ : Unknown

ಕೋರ್ಸ್ : ಹೋಮ್ ಸ್ಟೇ ಬಿಸಿನೆಸ್ ಕೋರ್ಸ್

ಸೆಷನ್ : ಅಗತ್ಯ ಸಿಬ್ಬಂದಿ,
ಸದಸ್ಯ : Unknown

ಕೋರ್ಸ್ : ಹೋಮ್ ಸ್ಟೇ ಬಿಸಿನೆಸ್ ಕೋರ್ಸ್

ಸೆಷನ್ : ಮೂಲ ಸೌಕರ್ಯಗಳು,
ಸದಸ್ಯ : Unknown

ಕೋರ್ಸ್ : ಹೋಮ್ ಸ್ಟೇ ಬಿಸಿನೆಸ್ ಕೋರ್ಸ್

ಸೆಷನ್ : ಲೈಸೆನ್ಸ್ ಮತ್ತು ಅನುಮತಿ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಅಥಿತಿ ದೇವೋ ಭವ..! ಸನಾತನ ಭಾರತದ ಪರಂಪರೆಯಲ್ಲಿ ಅತಿಥಿ ಸತ್ಕಾರ ಅನ್ನೋದು ಬಹಳ ಮೇರು ಸ್ಥಾನದಲ್ಲಿದೆ.  ಈಗ  ಈ ಅತಿಥಿ ಸತ್ಕಾರ ಆದಾಯ ಗಳಿಸಲೂ ಕೂಡಾ ನೆರವಾಗುತ್ತಿದೆ. ಹೇಗೆ ಅಂತ ಯೋಚ್ನೆ ಮಾಡ್ತಿದ್ದೀರಾ? ಅದುವೇ ಹೋಂ ಸ್ಟೇ.

ಮನೆಯಲ್ಲಿರುವ ಹೆಚ್ಚುವರಿ ಕೋಣೆಗಳನ್ನ ಬಳಸಿಕೊಂಡು, ಮನೆಯಿಂದಲೇ ಊಟ, ಉಪಚಾರ ಪೂರೈಕೆ ಮಾಡಿಕೊಂಡು ಅಥಿತಿಗಳನ್ನ ನೋಡಿಕೊಳ್ಳುತ್ತ,  ತಮ್ಮ ನಗರದ ಅಥವಾ ಪ್ರದೇಶದ ಸೊಗಡನ್ನು ಸಾರುತ್ತಾ  ಮನೆಯಲ್ಲಿಯೆ ಲಕ್ಷ ಲಕ್ಷ ದುಡಿಯುವ ದೊಡ್ಡ ಉದ್ದಿಮೆಯಾಗಿ ಬೆಳೆದಿದೆ ಈ ಹೋಮ್ ಸ್ಟೇ. ಪ್ರವಾಸಿಗರಿಗೆ, ದೂರದ ಊರಿಗೆ ಪಯಣ ಮಾಡುವವರಿಗೆ ಎಲ್ಲಾ ಕಡೆಯಲ್ಲು ತಂಗಲು ಅವಕಾಶವಿರುವುದಿಲ್ಲ. ಜೊತೆಗೆ ಹೋದಲ್ಲಿ-ಬಂದಲ್ಲಿ ಮನೆಯಂತಹ ವಾತಾವರಣ, ಮನೆ ರುಚಿ ಸವಿಯಲು ಎಲ್ಲಾ ಪ್ರವಾಸಿಗರು ಹಾತೊರೆಯುತ್ತಿರುವ ಕಾರಣ ಹೋಂ ಸ್ಟೇಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅದೆಷ್ಟೋ ಜನರು ಮನೆಯಲ್ಲೇ ಇದ್ದುಕೊಂಡು ಬಹಳ ಸುಲಭವಾಗಿ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ನೀವೂ ಕೂಡಾ ಮನೆಯಲ್ಲೇ ಈ ರೀತಿಯ ಬಿಸಿನೆಸ್ ಆರಂಭಿಸಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನೋಡಿ

ಹೋಮ್ ಸ್ಟೇ ಬಿಸಿನೆಸ್ ಮಾಡ್ತಾ ಯಶಸ್ವಿಯಾಗಿರೋ ಮಾರ್ಗದರ್ಶಕರೇ ನಿಮಗೆ ಹೋಮ್ ಸ್ಟೇ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ

ಹೋಮ್ ಸ್ಟೇ ಬಿಸಿನೆಸ್ ಆರಂಭಿಸುವುದು ಹೇಗೆ, ಬಂಡವಾಳ ಎಷ್ಟು ಬೇಕು, ಮನೆಯಲ್ಲಿರೋ ಕೋಣೆಗಳನ್ನು ಬಿಸಿನೆಸ್ ಗಾಗಿ ಬದಲಾಯಿಸುವುದು ಹೇಗೆ, ಗ್ರಾಹಕರಿಗೆ ನೀಡಬೇಕಾಗೋ ಫೆಸಿಲಿಟಿಗಳೇನೇನು, ಗ್ರಾಹಕರ ಆಕರ್ಷಣೆ, ಪ್ರೈಸ್ ನಿರ್ಧರಿಸುವುದು, ಆಹಾರ ಪೂರೈಕೆ, ಲೈಸೆನ್ಸ್, ಪರ್ಮಿಶನ್, ಲಾಭ ಗಳಿಸೋ ತಂತ್ರಗಳು ಹೀಗೇ ಹೋಮ್ ಸ್ಟೇ ಬಿಸಿನೆಸ್  ನಡೆಸಲು ಬೇಕಾದ ಎಲ್ಲವನ್ನೂ ಈ ಕೋರ್ಸ್ ನಲ್ಲಿ ಕಲಿಯಬಹುದು.

ನೀವು ಹೋಮ್ ಸ್ಟೇ ಬಿಸಿನೆಸ್ ನಡೆಸಲು ಆಸಕ್ತರಾಗಿದ್ರೆ ಈಗಲೇ ಈ ಕೋರ್ಸ್ ನೋಡಿ ಮತ್ತು ಹೋಮ್ ಸ್ಟೇ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗಿ 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 35Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ