IndianMoney
 4.9 from 23 ರೇಟಿಂಗ್‌ಗಳು
 5Hrs 15Min

ಸ್ಟಾಕ್ ಮಾರ್ಕೆಟ್ ಕೋರ್ಸ್

ಈ ಕೋರ್ಸ್‌ ಮೂಲಕ ನೀವು ಸ್ಟಾಕ್‌ ಮಾರ್ಕೆಟ್‌ ಹೂಡಿಕೆಯ ಅಳ - ಅಗಲವನ್ನು ತಿಳಿದು ಬುದ್ದಿವಂತ ಹೂಡಿಕೆದಾರರಾಗಲು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಸ್ಟಾಕ್ ಮಾರ್ಕೆಟ್ ಪರಿಚಯ-1

    21m 32s

  • 2
    ಸ್ಟಾಕ್ ಮಾರ್ಕೆಟ್ ಪರಿಚಯ – 2 -121

    30m 56s

  • 3
    ಸ್ಟಾಕ್ ಮಾರ್ಕೆಟ್ ಪದ ಬಳಕೆ ಪರಿಚಯ

    1h 32s

  • 4
    ಸ್ಟಾಕ್ ಮಾರ್ಕೆಟ್ ವಿಧಗಳು ಮತ್ತು ಸ್ಟಾಕ್ ಗಳು

    9m 22s

  • 5
    ಡಿ-ಮ್ಯಾಟ್, ಟ್ರೇಡಿಂಗ್ ಅಕೌಂಟ್ ಪರಿಚಯ

    10m 14s

  • 6
    ಡಿ-ಮ್ಯಾಟ್,ಟ್ರೇಡಿಂಗ್ ಅಕೌಂಟ್ ಆರಂಭಿಸುವುದು ಹೇಗೆ?

    8m 47s

  • 7
    ಡಿ-ಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಆರಂಭಿಸುವ ಮುನ್ನ ಈ ವಿಷಯಗಳು ತಿಳಿದಿರಲಿ

    8m 30s

  • 8
    ಮಾರುಕಟ್ಟೆ ಏರಿಳಿತಕ್ಕೆ ಕಾರಣಗಳೇನು?

    21m 55s

  • 9
    ಕಂಪನಿಯೊಂದರ ಏಳುಬೀಳಿಗೆ ಕಾರಣಗಳೇನು?

    32m 13s

  • 10
    ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಪರಿಚಯ

    13m 19s

  • 11
    ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ನಡುವಿನ ವ್ಯತ್ಯಾಸ

    19m 23s

  • 12
    F&O ಫ್ಯೂಚರ್ಸ್ ಅಂಡ್ ಆಪ್ಷನ್ಸ್

    7m 16s

  • 13
    ವ್ಯಾಲ್ಯೂ ಇನ್ವೆಸ್ಟಿಂಗ್, ಗ್ರೋತ್ ಇನ್ವೆಸ್ಟಿಂಗ್ ನಡುವಿನ ವ್ಯತ್ಯಾಸ

    4m 57s

  • 14
    ಒಳ್ಳೆಯ ಸ್ಟಾಕ್ ಆಯ್ಕೆ ಹೇಗೆ?

    14m 6s

  • 15
    ಒಳ್ಳೆಯ ಸ್ಟಾಕ್ ಆಯ್ಕೆ ಹೇಗೆ? (ಪ್ರಾಯೋಗಿಕ)

    23m 53s

  • 16
    ಮೂಲಭೂತ ವಿಶ್ಲೇಷಣೆ- ಇಂಡಸ್ ಇಂಡ್ ಬ್ಯಾಂಕ್

    28m 31s

ಕೋರ್ಸ್ : ಸ್ಟಾಕ್ ಮಾರ್ಕೆಟ್ ಕೋರ್ಸ್

ಸೆಷನ್ : ಸ್ಟಾಕ್ ಮಾರ್ಕೆಟ್ ಪರಿಚಯ – 2 -121,
ಸದಸ್ಯ : Unknown

ಕೋರ್ಸ್ : ಸ್ಟಾಕ್ ಮಾರ್ಕೆಟ್ ಕೋರ್ಸ್

ಸೆಷನ್ : ಸ್ಟಾಕ್ ಮಾರ್ಕೆಟ್ ಪರಿಚಯ – 2 -121,
ಸದಸ್ಯ : Unknown

ಕೋರ್ಸ್ : ಸ್ಟಾಕ್ ಮಾರ್ಕೆಟ್ ಕೋರ್ಸ್

ಸೆಷನ್ : ಸ್ಟಾಕ್ ಮಾರ್ಕೆಟ್ ಪರಿಚಯ – 2 -121,
ಸದಸ್ಯ : Unknown

ಕೋರ್ಸ್ : ಸ್ಟಾಕ್ ಮಾರ್ಕೆಟ್ ಕೋರ್ಸ್

ಸೆಷನ್ : ಸ್ಟಾಕ್ ಮಾರ್ಕೆಟ್ ಪರಿಚಯ-1,
ಸದಸ್ಯ : Unknown

ಕೋರ್ಸ್ : ಸ್ಟಾಕ್ ಮಾರ್ಕೆಟ್ ಕೋರ್ಸ್

ಸೆಷನ್ : ಸ್ಟಾಕ್ ಮಾರ್ಕೆಟ್ ಪದ ಬಳಕೆ ಪರಿಚಯ,
ಸದಸ್ಯ : Unknown

ಕೋರ್ಸ್ : ಸ್ಟಾಕ್ ಮಾರ್ಕೆಟ್ ಕೋರ್ಸ್

ಸೆಷನ್ : ಸ್ಟಾಕ್ ಮಾರ್ಕೆಟ್ ಪರಿಚಯ – 2 -121,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಸ್ಟಾಕ್ ಮಾರ್ಕೆಟ್ ಬಗ್ಗೆ ಕಲಿತು ಬುದ್ದಿವಂತ ಹೂಡಿಕೆದಾರರಾಗಲು ಬಯಸುತ್ತೀರಾ? ಹಾಗಾದರೆ ಈ ಕೋರ್ಸ್‌ ವೀಕ್ಷಿಸಿ. ಈ ಕೋರ್ಸ್‌ ಸ್ಟಾಕ್ ಮಾರ್ಕೆಟ್‌ ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ. ಈ ಕೋರ್ಸ್ ಮೂಲಕ, ಷೇರುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ. ಜೊತೆಗೆ, ಷೇರು ಮಾರುಕಟ್ಟೆ ಸೂಚ್ಯಂಕಗಳು ಮತ್ತು ಮಾರುಕಟ್ಟೆ ಟ್ರೆಂಡ್ ಗಳು ಸೇರಿದಂತೆ ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಿರಿ.

ನೀವು ಷೇರುಗಳನ್ನು ಏಕೆ ಹೊಂದಬೇಕು ಮತ್ತು ಸ್ಟಾಕ್ ಬ್ರೋಕರ್ ಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಕೂಡ ನೀವು ಕಲಿಯುವಿರಿ. ಸ್ಟಾಕ್‌ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಗತ್ಯವಿರುವ ಸ್ಟಾಕ್ ಎಕ್ಸ್‌ಚೇಂಜ್‌ಗಳ ಬಗ್ಗೆ ಸಹ ನೀವು ಸಮಗ್ರ ಮಾಹಿತಿಯನ್ನು ಪಡೆಯುತ್ತೀರಿ. ಈ ಕೋರ್ಸ್ ನಿಮಗೆ ಷೇರು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಜೊತೆಗೆ ವಿವಿಧ ಹೂಡಿಕೆ ತಂತ್ರಗಳಾದ ವ್ಯಾಲ್ಯೂ, ಗ್ರೋಥ್ ಮತ್ತು ಮೊಮೆಂಟಮ್ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ. ಇದು ನಿಮ್ಮ ಹೂಡಿಕೆಯ ಉದ್ದೇಶಗಳು ಮತ್ತು ರಿಸ್ಕ್ ಟಾಲರೆನ್ಸ್ ಗೆ ಹೊಂದಿಕೊಳ್ಳುವಂತ ಅತ್ಯುತ್ತಮ ಸ್ಟ್ರಾಟೆಜಿಯನ್ನು ಆಯ್ಕೆ ಮಾಡಲು ಸಹ ಅನುವುಮಾಡಿಕೊಡುತ್ತದೆ. 

ಸ್ಟಾಕ್‌ನ ಬೆಳವಣಿಗೆಯ ಸಾಮರ್ಥ್ಯವನ್ನು ನಿರ್ಣಯಿಸಲು ಮತ್ತು ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ಮಾಡಲು ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್  ಹೇಗೆ ಬಳಸಬೇಕು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನಿಮ್ಮ ಹೂಡಿಕೆಗಳನ್ನು ನಿರ್ವಹಿಸಲು ಮತ್ತು ದೀರ್ಘಾವಧಿಯಲ್ಲಿ ಆರ್ಥಿಕ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಸ್ಕಿಲ್ಸ್ ಗಳನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ಸ್ಟಾಕ್ ಮಾರ್ಕೆಟ್ ಕೋರ್ಸ್‌ ವೀಕ್ಷಿಸಿ ಬುದ್ಧಿವಂತ ಹೂಡಿಕೆದಾರರಾಗಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
5Hrs 15Min
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ