IndianMoney
 0 from 0 ರೇಟಿಂಗ್‌ಗಳು
 1Hrs 21Min

ಯಶಸ್ವೀ ವೈದ್ಯರಾಗುವುದು ಹೇಗೆ?

ನುರಿತ ವೈದ್ಯರಿಂದ ಮಾರ್ಗದರ್ಶನ ಪಡೆಯುವ ಮೂಲಕ ವೈದ್ಯ ವೃತ್ತಿಯಲ್ಲಿ ಯಶಸ್ಸನ್ನು ಪಡೆಯಿರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಮತ್ತು ಮಾರ್ಗದರ್ಶಕರ ಪರಿಚಯ

    10m 9s

  • 2
    ಉತ್ತಮ ವೈದ್ಯ ಅಂದರೆ ಯಾರು?

    12m 8s

  • 3
    ವೈದ್ಯರಾಗಲು ನಿಮಗೆ ಸಿಕ್ಕ ಪ್ರೇರಣೆ

    4m 49s

  • 4
    ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟದ ಪ್ರಾಮುಖ್ಯತೆ

    8m 24s

  • 5
    ವೃತ್ತಿ ಆಯ್ಕೆಗಳು

    11m 23s

  • 6
    ಕಲಿಕೆ ಮತ್ತು ಸಕಾರಾತ್ಮಕ ಚಿಂತನೆಯ ಮಹತ್ವ

    11m 50s

  • 7
    ವೈದ್ಯಕೀಯ ವ್ಯವಸ್ಥೆಯಲ್ಲಿ ಹೊಸತನ ತರುವುದು ಹೇಗೆ?

    3m 29s

  • 8
    ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದು ಹೇಗೆ?

    9m 23s

  • 9
    ಯಶಸ್ವಿ ವೈದ್ಯರಾಗುವುದು ಹೇಗೆ?

    3m 25s

  • 10
    ಕೊನೆಯ ಮಾತು

    6m 4s

ಕೋರ್ಸ್ : ಯಶಸ್ವೀ ವೈದ್ಯರಾಗುವುದು ಹೇಗೆ?

ಸೆಷನ್ : ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದು ಹೇಗೆ? ,
ಸದಸ್ಯ : Unknown

ಕೋರ್ಸ್ : ಯಶಸ್ವೀ ವೈದ್ಯರಾಗುವುದು ಹೇಗೆ?

ಸೆಷನ್ : ಉತ್ತಮ ವೈದ್ಯ ಅಂದರೆ ಯಾರು?,
ಸದಸ್ಯ : Unknown

ಕೋರ್ಸ್ : ಯಶಸ್ವೀ ವೈದ್ಯರಾಗುವುದು ಹೇಗೆ?

ಸೆಷನ್ : ಕೋರ್ಸ್ ಮತ್ತು ಮಾರ್ಗದರ್ಶಕರ ಪರಿಚಯ ,
ಸದಸ್ಯ : Unknown

ಕೋರ್ಸ್ : ಯಶಸ್ವೀ ವೈದ್ಯರಾಗುವುದು ಹೇಗೆ?

ಸೆಷನ್ : ಉತ್ತಮ ವೈದ್ಯ ಅಂದರೆ ಯಾರು?,
ಸದಸ್ಯ : Unknown

ಕೋರ್ಸ್ : ಯಶಸ್ವೀ ವೈದ್ಯರಾಗುವುದು ಹೇಗೆ?

ಸೆಷನ್ : ಉತ್ತಮ ವೈದ್ಯ ಅಂದರೆ ಯಾರು?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಶ್ರೇಷ್ಠ ವೃತ್ತಿಗಳೆಂದು ಪರಿಗಣಿಸುವ ವೃತ್ತಿಗಳಲ್ಲಿ ವೈದ್ಯ ವೃತ್ತಿ ಸಹ ಅತಿ ಪ್ರಮುಖವಾದದ್ದು. ವೈದ್ಯರನ್ನು ದೇವರ ಸ್ವರೂಪವೆಂದು ಸಹ ಬಹಳಷ್ಟು ಮಂದಿ ನೋಡುತ್ತಾರೆ. ಒಬ್ಬ ವೈದ್ಯನಿಗೆ ಒಂದು ಜೀವವನ್ನು ರಕ್ಷಿಸುವ ಸಾಮರ್ಥ್ಯ ಇರುವ ಕಾರಣ ಜನರು ಅವರನ್ನು ಪೂಜ್ಯ ಭಾವದಿಂದ ಕಾಣುತ್ತಾರೆ. ವೈದ್ಯೋ ನಾರಾಯಣೋ ಹರಿ ಎಂಬ ಶ್ರೇಷ್ಠ ಹೋಲಿಕೆಯನ್ನು ಸಹ ವೈದ್ಯರಿಗೆ ಅರ್ಪಿಸಲಾಗಿದೆ.  

ವೈದ್ಯರಾಗುವುದು ಸುಲಭದ ಮಾತಲ್ಲ, ವೈದ್ಯ ಶಿಕ್ಷಣಕ್ಕೆ ಪ್ರವೇಶವನ್ನು ಪಡೆಯಲು ಬಯಸುವವರು, ಬಹಳಷ್ಟು ತಯಾರಿಗಳ ಮೂಲಕ ಪ್ರವೇಶ ಪರೀಕ್ಷೆಗಳನ್ನು ಉತ್ತೀರ್ಣವಾಗಬೇಕಾಗುತ್ತದೆ. ಸುಮಾರು ಐದಾರು ವರ್ಷದ ಅವಿರತ ಶ್ರಮದ ಮೂಲಕ ವೈದ್ಯ ಪದವಿ ಲಭಿಸುತ್ತದೆ. ಪ್ರತಿ ವರ್ಷವೂ ಸಹ ಬಹಳಷ್ಟು ಮಂದಿ ವೈದ್ಯರಾಗಿ ಹೊರಹೊಮ್ಮುತ್ತಿದ್ದರೂ ಕೆಲವೇ ಮಂದಿ ಮಾತ್ರವೇ ಸಮಾಜದಲ್ಲಿ ತಮ್ಮ ಛಾಪನ್ನು ಮೂಡಿಸಿ ಜನಮಾನಸದಲ್ಲಿ ಉಳಿಯುತ್ತಾರೆ. 

ಅರೋಗ್ಯ ವ್ಯವಸ್ಥೆಯಲ್ಲಿ ಉತ್ತಮ ಸುಧಾರಣೆ ತರುವ ಮೂಲಕ ಮತ್ತು ಜನರಿಗೆ ಕಡಿಮೆ ದರದಲ್ಲಿ ಉತ್ತಮ ಅರೋಗ್ಯ ಸೇವೆ ಒದಗಿಸುವ ಮೂಲಕ ವೈದ್ಯರು ಸಮಾಜಕ್ಕೆ ಹತ್ತಿರವಾಗಬಹುದು. ಜನ ಸಾಮಾನ್ಯರಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಿರುವ ವೈದ್ಯರು ಇತರೆ ಎಲ್ಲ ವೈದ್ಯರಿಗಿಂತ ಭಿನ್ನವಾಗಿ ಮತ್ತು ಸಮಾಜಕ್ಕೆ ಹತ್ತಿರವಾಗಿ ಇರುತ್ತಾರೆ. ಇಂತಹ ಗುಣವನ್ನು ಹೊಂದಿರುವ ವೈದ್ಯರು ತಮ್ಮ ವೃತ್ತಿಯಲ್ಲಿ ಸಂತೃಪ್ತಿಯ ಜೊತೆಗೆ ಯಶಸ್ಸನ್ನು ಪಡೆಯುತ್ತಾರೆ. ನೀವೂ ಸಹ ಈ ಕೋರ್ಸ್ ಮೂಲಕ ಯಶಸ್ವೀ ವೈದ್ಯರಾಗುವ ಬಗ್ಗೆ ಉಪಯುಕ್ತ ಸಲಹೆಗಳನ್ನು ಪಡೆದುಕೊಳ್ಳುತ್ತೀರಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 21Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ