14m 48s
10m 7s
11m 10s
17m 13s
9m 35s
18m 22s
13m 22s
10m 19s
8m 41s
9m 37s
“ಎಜುಕೇಶನ್ ಲೋನ್ ಕೋರ್ಸ್ - ನಿಮ್ಮ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಸುಲಭವಾದ ಮಾರ್ಗ" ಈ ಕೋರ್ಸ್ ಎಜುಕೇಶನ್ ಲೋನ್ ಅನ್ನು ಹೇಗೆ ಪಡೆಯುವುದು ಮತ್ತು ಶೈಕ್ಷಣಿಕ ಕನಸುಗಳನ್ನು ನನಸಾಗಿಸುವುದು ಹೇಗೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿದೆ.
ಎಜುಕೇಶನ್ ಲೋನ್ ಎಂದರೇನು, ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ, ಎಜುಕೇಶನ್ ಲೋನ್ ಪಡೆಯಲು ಅರ್ಹತೆ, ಏನೇನು ದಾಖಲೆಗಳು ಬೇಕಾಗುತ್ತದೆ, ಲೋನ್ ಪಡೆದುಕೊಂಡ ಮೇಲೆ ಅದನ್ನು ತೀರಿಸುವುದು ಹೇಗೆ, ಇಎಂಐ ಯಾವಾಗಿನಿಂದ ಆರಂಭವಾಗುತ್ತದೆ. ಹೀಗೇ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.
ಎಜುಕೇಶನ್ ಲೋನ್ ಪಡೆಯುವುದು ಕಾಂಪ್ಲಿಕೇಟೆಡ್ ಪ್ರಕ್ರಿಯೆ ಆಗಿರುತ್ತದೆ, ಆದರೆ ಈ ಕೋರ್ಸ್ ನಲ್ಲಿ ನಿಮ್ಮ ಶಿಕ್ಷಣಕ್ಕೆ ಹಣಕಾಸನ್ನು ಹೊಂದಿಸಲು ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು. ಜತೆಗೆ ಎಜುಕೇಶನ್ ಲೋನ್ ಗೆ ಇಂಟ್ರೆಸ್ಟ್ ಎಷ್ಟು, ಸಾಲದ ಮೊತ್ತ, ಮರುಪಾವತಿ ಅವಧಿ ಮತ್ತು ಇನ್ನಿತರೇ ಹೆಚ್ಚಿನ ಮಾಹಿತಿ ಒಳಗೊಂಡಂತೆ ನೀವು ಸಂಪೂರ್ಣವಾಗಿ ಕಲಿಯಬಹುದು.
ತಮ್ಮ ಭವಿಷ್ಯದಲ್ಲಿ ಹೂಡಿಕೆ ಮಾಡಲು ಮತ್ತು ಅವರ ಶೈಕ್ಷಣಿಕ ಕನಸುಗಳನ್ನು ನನಸಾಗಿಸಲು ಬಯಸುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಎಜುಕೇಶನ್ ಲೋನ್ ಪಡೆದು ನಿಮ್ಮ ಗುರಿಯೆಡೆಗೆ ಸಾಗಿ.
ಈ ಕೋರ್ಸ್ ಒಳಗೊಂಡಿದೆ