IndianMoney
 0 from 0 ರೇಟಿಂಗ್‌ಗಳು
 2Hrs 2Min

ಬೇಲದ ಹಣ್ಣಿನ ಕೃಷಿ ಕೋರ್ಸ್

ರೈತರಿಗೆ ಉತ್ತಮ ಕೃಷಿಯ ಅವಕಾಶ ಇರುವ ಹಾಗೂ ಬೇಡಿಕೆ ಇರೋ ಬೇಲದ ಹಣ್ಣಿನ ಕೃಷಿ ಬಗ್ಗೆ ಸಂಪೂರ್ಣವಾಗಿ ಈ ಕೋರ್ಸ್ ನಲ್ಲಿ ಕಲಿಯಬಹುದು.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    8m 11s

  • 2
    ಮಾರ್ಗದರ್ಶಕರ ಪರಿಚಯ

    1m 51s

  • 3
    ಬೇಲದ ಹಣ್ಣಿನ ಕೃಷಿ ಎಂದರೇನು?

    17m 18s

  • 4
    ಅಗತ್ಯ ಬಂಡವಾಳ

    10m 19s

  • 5
    ಬೇಲದ ಹಣ್ಣಿನ ತಳಿಗಳು

    6m 9s

  • 6
    ಅಗತ್ಯ ಹವಾಮಾನ ಮತ್ತು ಮಣ್ಣು

    7m 4s

  • 7
    ನೀರಾವರಿ ಮತ್ತು ಗೊಬ್ಬರ

    5m 53s

  • 8
    ಕೆಲಸಗಾರರು, ಭೂಮಿ ತಯಾರಿ ಮತ್ತು ಅಂತರ ಬೆಳೆ

    7m 37s

  • 9
    ಬೇಲದ ಸಸಿ ನಾಟಿ ಪ್ರಕ್ರಿಯೆ

    5m 5s

  • 10
    ಬೇಲದ ಹಣ್ಣಿನ ಕೃಷಿ - ಜೀವನ ಚಕ್ರ

    2m 12s

  • 11
    ರೋಗಗಳು ಮತ್ತು ಕೀಟ ನಿಯಂತ್ರಣ

    4m 3s

  • 12
    ಕಟಾವು ಮಾಡೋದು ಹೇಗೆ?

    10m 13s

  • 13
    ಕಟಾವಿನ ನಂತರದ ಪ್ರಕ್ರಿಯೆ ಮತ್ತು ಮಾರ್ಕೆಟಿಂಗ್

    10m 7s

  • 14
    ಆದಾಯ ಮತ್ತು ಲಾಭ

    5m 17s

  • 15
    ಬೇಡಿಕೆ ಮತ್ತು ಮಾರಾಟ

    7m 7s

  • 16
    ಮೌಲ್ಯವರ್ಧನೆ

    9m 13s

  • 17
    ಮಾರ್ಗದರ್ಶಕರ ಸಲಹೆ

    4m 29s

ಕೋರ್ಸ್ : ಬೇಲದ ಹಣ್ಣಿನ ಕೃಷಿ ಕೋರ್ಸ್

ಸೆಷನ್ : ಬೇಲದ ಹಣ್ಣಿನ ಕೃಷಿ ಎಂದರೇನು?,
ಸದಸ್ಯ : Unknown

ಕೋರ್ಸ್ : ಬೇಲದ ಹಣ್ಣಿನ ಕೃಷಿ ಕೋರ್ಸ್

ಸೆಷನ್ : ಬೇಲದ ಹಣ್ಣಿನ ಕೃಷಿ ಎಂದರೇನು?,
ಸದಸ್ಯ : Unknown

ಕೋರ್ಸ್ : ಬೇಲದ ಹಣ್ಣಿನ ಕೃಷಿ ಕೋರ್ಸ್

ಸೆಷನ್ : ಅಗತ್ಯ ಬಂಡವಾಳ,
ಸದಸ್ಯ : Unknown

ಕೋರ್ಸ್ : ಬೇಲದ ಹಣ್ಣಿನ ಕೃಷಿ ಕೋರ್ಸ್

ಸೆಷನ್ : ಅಗತ್ಯ ಬಂಡವಾಳ,
ಸದಸ್ಯ : Unknown

ಕೋರ್ಸ್ : ಬೇಲದ ಹಣ್ಣಿನ ಕೃಷಿ ಕೋರ್ಸ್

ಸೆಷನ್ : ಬೇಲದ ಹಣ್ಣಿನ ತಳಿಗಳು,
ಸದಸ್ಯ : Unknown

ಕೋರ್ಸ್ : ಬೇಲದ ಹಣ್ಣಿನ ಕೃಷಿ ಕೋರ್ಸ್

ಸೆಷನ್ : ಬೇಲದ ಹಣ್ಣಿನ ತಳಿಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಬೇಲದ ಹಣ್ಣಿನ ಕೃಷಿ ಕೋರ್ಸ್‌ ಗೆ ಸ್ವಾಗತ. ಇತ್ತೀಚೆಗೆ ಹೆಚ್ಚಿನ ಜನರು ನೈಸರ್ಗಿಕ ಮತ್ತು ಸಮರ್ಥನೀಯ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಹಾಗಾಗಿ ಇಂದು ಬೇಲದ ಹಣ್ಣುಗಳು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು  ಹೊಂದಿರುವುದರಿಂದ ಇಂದು ಈ ಕೃಷಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಲಾಭದಾಯಕ ಕೃಷಿಯಾಗಿದೆ. ಈ ಕೃಷಿಯನ್ನು ಮಾಡುವುದು ಹೇಗೆ ಮತ್ತು ಈ ಕೃಷಿಯಿಂದ ಆದಾಯ ಗಳಿಸುವುದು ಹೇಗೆ ಎಂದು ತಿಳಿಯಲು ಆಸಕ್ತಿ ಹೊಂದಿರುವವರಿಗೆ ಈ ಕೋರ್ಸ್‌ ಅನ್ನು ಡಿಸೈನ್ ಮಾಡಲಾಗಿದೆ. 

ಈ ಕೃಷಿಯಲ್ಲಿ ಅನುಭವ ಹೊಂದಿರುವ ವಿಶ್ವೇಶ್ವರ ಸಜ್ಜನ್ ಹೆಚ್ ವಿ  ಅವರೇ ನಿಮಗೆ ಈ ಕೋರ್ಸ್ ನಲ್ಲಿ ಬೇಲದ ಹಣ್ಣಿನ ಕೃಷಿ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಬೇಲದ ಹಣ್ಣಿನ ಕೃಷಿ ಹೇಗೆ, ನಾಟಿ, ಗೊಬ್ಬರ, ನೀರು, ನಿರ್ವಹಣೆ, ರೋಗ ನಿಯಂತ್ರಣ, ಗ್ರಾಹಕರ ಬೇಡಿಕೆ, ಮಾರುಕಟ್ಟೆ ಮೌಲ್ಯಮಾಪನ ಹೀಗೇ ಈ ಕೃಷಿಯ ಕುರಿತು  ಸಂಪೂರ್ಣ ಮಾಹಿತಿಯನ್ನು ಮಾರ್ಗದರ್ಶಕರು ನೀಡಿದ್ದಾರೆ. 

ಈ ಕೋರ್ಸ್‌ ನ್ನು ವೀಕ್ಷಿಸುವುದರಿಂದ ಬೇಲದ ಹಣ್ಣಿನ ಕೃಷಿಗೆ ಬೆಳೆಯುತ್ತಿರುವ ಬೇಡಿಕೆ, ಈ ಕೃಷಿಯಲ್ಲಿರೋ ಅವಕಾಶ, ನಿಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು, ಮತ್ತು ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್‌ನ ಮೂಲಕ ಪಡೆಯುವಿರಿ. 

ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಬೇಲದ ಹಣ್ಣಿನ ಕೃಷಿ ಆರಂಭಿಸಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 2Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ