IndianMoney
 0 from 0 ರೇಟಿಂಗ್‌ಗಳು
 1Hrs 10Min

ಅಡುಗೆ ಎಣ್ಣೆ ಬಿಸಿನೆಸ್ ಕೋರ್ಸ್: ಸರಿಯಾದ ಯಂತ್ರದ ಆಯ್ಕೆ

ಆಯಿಲ್ ಮಿಲ್‌ಗೆ ಸರಿಯಾದ ಗಾಣದ ಯಂತ್ರವನ್ನು ಆಯ್ಕೆ ಮಾಡುವುದು ಹೇಗೆ ಎಂಬುದನ್ನು ಈ ಕೋರ್ಸ್‌ ಮೂಲಕ ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    4m 30s

  • 2
    ಮಾರ್ಗದರ್ಶಕರ ಪರಿಚಯ

    8m 1s

  • 3
    ಗಾಣದ ಆಯ್ಕೆ - ಮೂಲ ಪ್ರಶ್ನೆಗಳು

    11m 39s

  • 4
    ಮರಚೆಕ್ಕು ಗಾಣದ ಕಾರ್ಯವೈಖರಿ

    15m 39s

  • 5
    ರೋಟರಿ ಗಾಣದ ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ?

    4m 6s

  • 6
    ಮನೆ ಬಳಕೆಗೆ ಬೇಕಾದ ಎಣ್ಣೆ ಗಾಣದ ಪರಿಚಯ

    1m 59s

  • 7
    ಯಂತ್ರ ನಿರ್ವಹಣೆ

    11m 57s

  • 8
    ಬೇಡಿಕೆ ಮತ್ತು ಮಾರುಕಟ್ಟೆ

    8m 3s

  • 9
    ಕೋರ್ಸ್ ನ ತಿರುಳು

    4m 23s

ಕೋರ್ಸ್ : ಅಡುಗೆ ಎಣ್ಣೆ ಬಿಸಿನೆಸ್ ಕೋರ್ಸ್: ಸರಿಯಾದ ಯಂತ್ರದ ಆಯ್ಕೆ

ಸೆಷನ್ : ಬೇಡಿಕೆ ಮತ್ತು ಮಾರುಕಟ್ಟೆ,
ಸದಸ್ಯ : Unknown

ಕೋರ್ಸ್ : ಅಡುಗೆ ಎಣ್ಣೆ ಬಿಸಿನೆಸ್ ಕೋರ್ಸ್: ಸರಿಯಾದ ಯಂತ್ರದ ಆಯ್ಕೆ

ಸೆಷನ್ : ಯಂತ್ರ ನಿರ್ವಹಣೆ,
ಸದಸ್ಯ : Unknown

ಕೋರ್ಸ್ : ಅಡುಗೆ ಎಣ್ಣೆ ಬಿಸಿನೆಸ್ ಕೋರ್ಸ್: ಸರಿಯಾದ ಯಂತ್ರದ ಆಯ್ಕೆ

ಸೆಷನ್ : ಮರಚೆಕ್ಕು ಗಾಣದ ಕಾರ್ಯವೈಖರಿ,
ಸದಸ್ಯ : Unknown

ಕೋರ್ಸ್ : ಅಡುಗೆ ಎಣ್ಣೆ ಬಿಸಿನೆಸ್ ಕೋರ್ಸ್: ಸರಿಯಾದ ಯಂತ್ರದ ಆಯ್ಕೆ

ಸೆಷನ್ : ಬೇಡಿಕೆ ಮತ್ತು ಮಾರುಕಟ್ಟೆ,
ಸದಸ್ಯ : Unknown

ಕೋರ್ಸ್ : ಅಡುಗೆ ಎಣ್ಣೆ ಬಿಸಿನೆಸ್ ಕೋರ್ಸ್: ಸರಿಯಾದ ಯಂತ್ರದ ಆಯ್ಕೆ

ಸೆಷನ್ : ಮನೆ ಬಳಕೆಗೆ ಬೇಕಾದ ಎಣ್ಣೆ ಗಾಣದ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಅಡುಗೆ ಮಾಡಲು ಖಾದ್ಯ ತೈಲಗಳು ಬೇಕೇ ಬೇಕು. ಅಡುಗೆ ಎಣ್ಣೆಗಳಿಗೆ ನಾವು ಸಾಮಾನ್ಯವಾಗಿ ಅಂಗಡಿಗಳಲ್ಲಿ ಲಭ್ಯವಿರುವ ಪ್ಯಾಕೆಟ್‌ ಎಣ್ಣೆಗಳನ್ನು ಬಳಸುತ್ತೇವೆ. ನೀವು ಮನೆಯಲ್ಲೇ ಎಣ್ಣೆಯನ್ನು ತೆಗೆಯುವ ಹಾಗೂ ಆಯಿಲ್‌ ಮಿಲ್‌ ಬಿಸಿನೆಸ್‌ ಆರಂಭಿಸಲು ಬಯಸುವುದಾದರೆ ತೈಲ ಹೊರತೆಗೆಯುವ ಯಂತ್ರಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು! ಅದಕ್ಕಾಗಿ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ. ಆಯಿಲ್ ಮಿಲ್‌ಗೆ ಸರಿಯಾದ ಗಾಣದ ಯಂತ್ರವನ್ನು ಆಯ್ಕೆ ಮಾಡುವುದು ಹೇಗೆ ಎಂಬುದನ್ನು ಈ ಕೋರ್ಸ್‌ ಮೂಲಕ ಕಲಿಯುತ್ತೀರಿ

ತೈಲ ಗಿರಣಿ ಯಂತ್ರಗಳು ಮತ್ತು ತೈಲ ಎಕ್ಸ್‌ಪೆಲ್ಲರ್ ಯಂತ್ರಗಳಂತಹ ವಿವಿಧ ರೀತಿಯ ಎಣ್ಣೆ ಹೊರತೆಗೆಯುವ ಯಂತ್ರಗಳಿಂದ ಹಿಡಿದು ಖರೀದಿ ಮಾಡುವ ಮೊದಲು ನೀವು ಪರಿಗಣಿಸಬೇಕಾದ ವಿವಿಧ ಅಂಶಗಳು,  ಯಂತ್ರಗಳ ಬೆಲೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಹೆಚ್ಚು ವೆಚ್ಚ-ಪರಿಣಾಮಕಾರಿ ಆಯ್ಕೆಯನ್ನು ಕಂಡುಹಿಡಿಯಲು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಯುವಿರಿ. 

ಕೋರ್ಸ್‌ ಕೊನೆಯಲ್ಲಿ ನೀವು ಎಣ್ಣೆ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆ ಮತ್ತು ನಿಮ್ಮ ಬಿಸಿನೆಸ್‌ಗೆ ಸೂಕ್ತವಾದ ಗಾಣದ ಯಂತ್ರವನ್ನು ಆಯ್ಕೆ  ಮಾಡುವುದು, ಗ್ರಾಹಕರು ಇಷ್ಟಪಡುವ ಉತ್ತಮ ಗುಣಮಟ್ಟದ ಎಣ್ಣೆಯನ್ನು ಉತ್ಪಾದಿಸುವ ಕುರಿತು ಈ ಕೋರ್ಸ್‌ನಲ್ಲಿ  ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ. ಗುಣಮಟ್ಟದ ಎಣ್ಣೆಯನ್ನು ತಯಾರಿಸಿ, ಬಿಸಿನೆಸ್‌ ಆರಂಭಿಸಲು ಇಂದೇ ಈ ಕೋರ್ಸ್‌ ವೀಕ್ಷಿಸಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 10Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ