IndianMoney
 0 from 0 ರೇಟಿಂಗ್‌ಗಳು
 3Hrs 6Min

ಟೆರಕೋಟಾ ಜ್ಯುವೆಲ್ಲರಿ ಬಿಸಿನೆಸ್ ಕೋರ್ಸ್

ಟೆರಕೋಟಾ ಆಭರಣಗಳನ್ನು ಮನೆಯಲ್ಲಿ ತಯಾರಿಸಿ ಬಿಸಿನೆಸ್ ಮಾಡಿ ಲಾಭ ಗಳಿಸುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಟ್ರೈಲರ್

    5m 56s

  • 2
    ಕೋರ್ಸ್ ನ ಪರಿಚಯ

    4m 51s

  • 3
    ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ನ ವ್ಯಾಪ್ತಿ

    3m 39s

  • 4
    ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ಯಾಕೆ?

    6m 52s

  • 5
    ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ನ ಗಳಿಕೆ ಎಷ್ಟು?

    7m 38s

  • 6
    ಟೆರಾಕೋಟಾ ಜ್ಯುವೆಲರಿ - ಬಂಡವಾಳ ಮತ್ತು ಕಚ್ಚಾ ವಸ್ತುಗಳು

    2m 4s

  • 7
    ಟೆರಾಕೋಟಾ ಜ್ಯುವೆಲರಿ - ಮಾರಾಟ ಮತ್ತು ಮಾರ್ಕೆಟಿಂಗ್

    17m 45s

  • 8
    ಟೆರಾಕೋಟಾ ಜ್ಯುವೆಲರಿಗಳ ಬೆಲೆ ನಿಗದಿ ಹೇಗೆ?

    10m 7s

  • 9
    ಟೆರಾಕೋಟಾ ಜ್ಯುವೆಲರಿಗಳ ತಯಾರಿ ಹೇಗೆ?

    1h 16m 56s

  • 10
    ಟೆರಾಕೋಟಾ ಜ್ಯುವೆಲರಿ - ಸುಡುವ ಪ್ರಕ್ರಿಯೆ

    10m 35s

  • 11
    ಟೆರಾಕೋಟಾ ಜ್ಯುವೆಲರಿ ಪೇಂಟಿಂಗ್

    39m 39s

ಕೋರ್ಸ್ : ಟೆರಕೋಟಾ ಜ್ಯುವೆಲ್ಲರಿ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ಟ್ರೈಲರ್,
ಸದಸ್ಯ : Unknown

ಕೋರ್ಸ್ : ಟೆರಕೋಟಾ ಜ್ಯುವೆಲ್ಲರಿ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ಟ್ರೈಲರ್,
ಸದಸ್ಯ : Unknown

ಕೋರ್ಸ್ : ಟೆರಕೋಟಾ ಜ್ಯುವೆಲ್ಲರಿ ಬಿಸಿನೆಸ್ ಕೋರ್ಸ್

ಸೆಷನ್ : ಟೆರಾಕೋಟಾ ಜ್ಯುವೆಲರಿ - ಬಂಡವಾಳ ಮತ್ತು ಕಚ್ಚಾ ವಸ್ತುಗಳು,
ಸದಸ್ಯ : Unknown

ಕೋರ್ಸ್ : ಟೆರಕೋಟಾ ಜ್ಯುವೆಲ್ಲರಿ ಬಿಸಿನೆಸ್ ಕೋರ್ಸ್

ಸೆಷನ್ : ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ನ ಗಳಿಕೆ ಎಷ್ಟು?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಮನೆಯಿಂದಲೇ ಮಾಡೋ ಬಿಸಿನೆಸ್ ಬಗ್ಗೆ ಗೃಹಿಣಿಯರು ಸಾಕಷ್ಟು ಆಸಕ್ತಿ ಹೊಂದಿರುತ್ತಾರೆ. ಅಂತಹವರಿಗೆಂದೇ ಈ ಟೆರಾಕೋಟ ಆಭರಣ ತಯಾರಿಕೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಈ ಕೋರ್ಸ್ ನಲ್ಲಿ ಟೆರಾಕೋಟಾ ಜೇಡಿಮಣ್ಣಿನಿಂದ ಅದ್ಭುತವಾದ ಆಭರಣಗಳನ್ನು ರೂಪಿಸುವುದು ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.

ಇನ್ನುಳಿದಂತೆ ಈ ಕೋರ್ಸ್ ನಲ್ಲಿ  ವಿವಿಧ ರೀತಿಯ ಟೆರಾಕೋಟಾ ಆಭರಣಗಳಾದ ನೆಕ್ಲೇಸ್‌ಗಳು, ಕಿವಿಯೋಲೆಗಳು ಮತ್ತು ಬಳೆಗಳನ್ನು ತಯಾರಿಸುವುದು, ತಯಾರಿಕೆಯ ವಿವಿಧ ಹಂತಗಳು, ಮಣ್ಣಿನ ಆಯ್ಕೆ ಮತ್ತು ಆಭರಣ ತಯಾರಿಕೆಗೆ ಮಣ್ಣಿನ ಸಿದ್ಧತೆ, ವಿವಿಧ ರೀತಿಯ ಮೋಲ್ಜ್ ಗಳ ಆಯ್ಕೆ, ಗ್ರಾಹಕರಿಗೆ ಇಷ್ಟವಾಗೋ ರೀತಿಯ ಆಭರಣಗಳ ಸೆಲೆಕ್ಷನ್, ಗ್ರಾಹಕರ ಆಕರ್ಷಣೆ, ಆಭರಣ ತಯಾರಿಸಲು ತಗಲುವ ಸಮಯ ಹಾಗೂ ವೆಚ್ಚ, ಬೆಲೆ ನಿಗದಿ, ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಇತರ ಆನ್‌ಲೈನ್ ಮಾರುಕಟ್ಟೆ ಸ್ಥಳಗಳನ್ನು ಬಳಸಿಕೊಂಡು ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುವುದು ಹೀಗೆ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.

ಟೆರಾಕೋಟಾ ಆಭರಣ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅಶ್ವಿನಿ ದೇವಾಡಿಗ ಅವರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡುತ್ತಾರೆ.

ನೀವು ಮನೆಯಿಂದಲೇ ಟೆರಾಕೋಟಾ ಜ್ಯುವಲರಿ ಬಿಸಿನೆಸ್‌ ಆರಂಭಿಸುವ ಯೋಚನೆ ನಿಮಗಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ, ಯಶಸ್ವಿ ಟೆರಾಕೋಟಾ ಆಭರಣ ಉದ್ಯಮಿಯಾಗಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!

 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 6Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ