IndianMoney
 0 from 0 ರೇಟಿಂಗ್‌ಗಳು
 1Hrs 42Min

ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್

ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಆರಂಭಿಸಿ ಸಕ್ಸಸ್ ಆಗೋದು ಹೇಗೆ ಅನ್ನೋದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 52s

  • 2
    ಮಾರ್ಗದರ್ಶಕರ ಪರಿಚಯ

    2m 40s

  • 3
    ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ - ಮೂಲ ಪ್ರಶ್ನೆಗಳು

    11m

  • 4
    ಬಂಡವಾಳ, ಸಾಲ ಸೌಲಭ್ಯ ಮತ್ತು ಇನ್ಶೂರೆನ್ಸ್

    15m 48s

  • 5
    ಸ್ಥಳದ ಆಯ್ಕೆ ಹೇಗೆ?

    9m 34s

  • 6
    ಲೈಸೆನ್ಸ್ ಮತ್ತು ಅನುಮತಿ

    4m 15s

  • 7
    ಕೆಲಸಗಾರರು ಮತ್ತು ಆಯ್ಕೆ ಪ್ರಕ್ರಿಯೆ

    5m 20s

  • 8
    ಉಪಕರಣಗಳ ಖರೀದಿ ಮತ್ತು ಪಾವತಿ ನಿಯಮಗಳು

    11m 38s

  • 9
    ಲಭ್ಯ ಸೇವೆಗಳು

    4m 52s

  • 10
    ಬೆಲೆ ನಿಗದಿ ಮತ್ತು ಪ್ರಾಫಿಟ್ ಮಾರ್ಜಿನ್

    6m 25s

  • 11
    ಆನ್ ಲೈನ್ ಪ್ರೆಸೆನ್ಸ್

    4m 52s

  • 12
    ಮಾರ್ಕೆಟಿಂಗ್

    6m 24s

  • 13
    ಸವಾಲುಗಳು

    4m 44s

  • 14
    ಮಾರ್ಗದರ್ಶಕರ ಸಲಹೆ

    3m 25s

ಕೋರ್ಸ್ : ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಉಪಕರಣಗಳ ಖರೀದಿ ಮತ್ತು ಪಾವತಿ ನಿಯಮಗಳು,
ಸದಸ್ಯ : Unknown

ಕೋರ್ಸ್ : ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ, ಸಾಲ ಸೌಲಭ್ಯ ಮತ್ತು ಇನ್ಶೂರೆನ್ಸ್,
ಸದಸ್ಯ : Unknown

ಕೋರ್ಸ್ : ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ, ಸಾಲ ಸೌಲಭ್ಯ ಮತ್ತು ಇನ್ಶೂರೆನ್ಸ್,
ಸದಸ್ಯ : Unknown

ಕೋರ್ಸ್ : ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಸ್ಥಳದ ಆಯ್ಕೆ ಹೇಗೆ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಎಲೆಕ್ಟ್ರಿಕಲ್ ಶಾಪ್ ಅನ್ನು ಪ್ರಾರಂಭಿಸಲು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಅನ್ನು ಅಪ್ ಗ್ರೇಡ್ ಮಾಡಲು ಬಯಸುವವರಿಗೆ ಈ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್ ಸೂಕ್ತ. ಈ ಕೋರ್ಸ್ ನಿಮಗೆ ಪರಿಣಾಮಕಾರಿಯಾದ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಪ್ಲಾನ್ ಮಾಡೋದ್ರಿಂದ ಹಿಡಿದು ಲಾಭದಾಯಕವಾಗಿ ಬಿಸಿನೆಸ್ ಮಾಡೋದು ಹೇಗೆ ಅನ್ನುವವರೆಗೆ ಬೇಕಾದ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ. 

ಬಿಸಿನೆಸ್ ಪ್ಲಾನ್ ಮಾಡೋದು,ಎಂಬುದರ ಜೊತೆಗೆ ಎಲೆಕ್ಟ್ರಿಕಲ್ ಶಾಪ್ ಗೆ ಸೂಕ್ತ ಸ್ಥಳದ ಆಯ್ಕೆ, ಬೇಕಾಗಿರೋ ಬಂಡವಾಳ, ಬೇಕಾದ ಪರ್ಮಿಶನ್, ಲೈಸೆನ್ಸ್, ಮಾರಾಟ ಮಾಡಲು ಬೇಕಾಗಿರೋ ಎಲೆಕ್ಟ್ರಿಕಲ್ ವಸ್ತುಗಳು ,ಸಂಭಾವ್ಯ ಪೂರೈಕೆದಾರರನ್ನು ಹುಡುಕುವುದು ಮತ್ತು ಹೆಚ್ಚು ಮಾರಾಟವಾಗೋ ಎಲೆಕ್ಟ್ರಿಕ್ ವಸ್ತುಗಳನ್ನು ಗುರುತಿಸುವುದರಿಂದ ಹಿಡಿದು ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸುವವರೆಗಿನ ಎಲ್ಲ ಮಾಹಿತಿ ಈ ಕೋರ್ಸ್ ನಲ್ಲಿದೆ.  

ಈ ಕೋರ್ಸ್ ನಲ್ಲಿ ನಿಮಗೆ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಮಾಡಿ ಸಕ್ಸಸ್ ಆಗಿರೋ ಎಂಬಿಎ ಪದವೀಧರರಾದ ರಾಜೇಶ್ಕರ್ ಗೌಡ ಹಾಗೂ ರಾಜಸ್ಥಾನ ಮೂಲದ ಧರ್ಮರಾಮ್ ಈ ಇಬ್ಬರು ಮಾರ್ಗದರ್ಶಕರೇ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.

ನೀವು ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಆರಂಭಿಸಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ಕಂಪ್ಲೀಟ್ ಆಗಿ ನೋಡಿ ಹಾಗೂ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 42Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ