IndianMoney
 0 from 0 ರೇಟಿಂಗ್‌ಗಳು
 3Hrs 10Min

ಕೃಷಿ ಉದ್ಯಮ ಕೋರ್ಸ್: ಬೀಟಲ್ ಮೇಕೆ ಸಾಕಣೆ

ಮೇಕೆ ಸಾಕಣಿಕೆಯನ್ನು ಉದ್ಯಮವಾಗಿ ಬದಲಾಯಿಸಿಕೊಂಡು ಕೃಷಿ ಉದ್ಯಮಿಯಾಗುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಿಂದ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    6m 33s

  • 2
    ಮಾರ್ಗದರ್ಶಕರ ಪರಿಚಯ

    16m 45s

  • 3
    ಮೇಕೆ ಸಾಕಣೆ - ಮಾರುಕಟ್ಟೆ ಅವಕಾಶ

    11m 36s

  • 4
    ಮೇಕೆಗಳಿಗೆ - ಶೆಡ್ ತಯಾರಿ ಹೇಗೆ?

    35m 4s

  • 5
    ಬ್ರೀಡಿಂಗ್, ಮರಿಗಳ ಆಯ್ಕೆ, ಪಾಲನೆ, ಪೋಷಣೆ

    36m 46s

  • 6
    ಮೇಕೆ ಸಾಕಣೆ - ಫೀಡ್ ನಿರ್ವಹಣೆ

    19m 8s

  • 7
    ಹಾಲು ಮತ್ತು ಇತರ ಉತ್ಪನ್ನಗಳ ಮಾರಾಟ

    23m 26s

  • 8
    ಮೇಕೆ ಮಾರಾಟದ ಕಾರ್ಯವಿಧಾನ

    6m 35s

  • 9
    ಮೇಕೆ ಗೊಬ್ಬರದ ಮಾರಾಟದಿಂದಾಗುವ ಲಾಭ

    3m 34s

  • 10
    ಸರ್ಕಾರಿ ಸೌಲಭ್ಯಗಳು ಮತ್ತು ಲಾಭದ ಲೆಕ್ಕಾಚಾರ

    11m 50s

  • 11
    ಮೇಕೆ ಸಾಕಾಣಿಕೆ ಬಿಸಿನೆಸ್ - ಮಾರ್ಗದರ್ಶನ ಮತ್ತು ಸಹಯೋಗ

    14m 9s

  • 12
    ಮೇಕೆ ಸಾಕಾಣಿಕೆ ಬಿಸಿನೆಸ್ - ಯಶಸ್ಸು ಕಾಣೋದು ಹೇಗೆ?

    5m 27s

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ಬೀಟಲ್ ಮೇಕೆ ಸಾಕಣೆ

ಸೆಷನ್ : ಮೇಕೆ ಸಾಕಾಣಿಕೆ ಬಿಸಿನೆಸ್ - ಮಾರ್ಗದರ್ಶನ ಮತ್ತು ಸಹಯೋಗ,
ಸದಸ್ಯ : Unknown

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ಬೀಟಲ್ ಮೇಕೆ ಸಾಕಣೆ

ಸೆಷನ್ : ಮೇಕೆ ಸಾಕಣೆ - ಫೀಡ್ ನಿರ್ವಹಣೆ,
ಸದಸ್ಯ : Unknown

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ಬೀಟಲ್ ಮೇಕೆ ಸಾಕಣೆ

ಸೆಷನ್ : ಮೇಕೆ ಸಾಕಣೆ - ಮಾರುಕಟ್ಟೆ ಅವಕಾಶ,
ಸದಸ್ಯ : Unknown

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ಬೀಟಲ್ ಮೇಕೆ ಸಾಕಣೆ

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ಬೀಟಲ್ ಮೇಕೆ ಸಾಕಣೆ

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕೃಷಿ ಉದ್ಯಮ - ವಿಸ್ತಾರಾ ಫಾರ್ಮ್ಸ್ ಯಶಸ್ಸಿನ ಕಥೆಯಿಂದ ಯಶಸ್ಸಿನ ರಹಸ್ಯಗಳನ್ನು ತಿಳಿಯಿರಿ! ಅನ್ನುವ ಈ ಕೋರ್ಸ್ ಮೇಕೆ ಸಾಕಿ ರೈತರಷ್ಟೇ ಅಲ್ಲೇ ರೈತೋದ್ಯಮಿಗಳಾಗಬೇಕು ಅನ್ನುವವರಿಗಾಗಿಯೇ ಸಿದ್ಧಪಡಿಸಲಾಗಿದೆ.

ಮೇಕೆ ಸಾಕಣಿಕೆಯಲ್ಲಿ ಅಪಾರ ಅನುಭವ ಹೊಂದಿರುವ ರವಿ, ಕೃಷ್ಣ ಮತ್ತು ರಮೇಶ್ ಇವರೇ ನಿಮಗೆ ರೈತ ಉದ್ಯಮಿಯಾಗುವುದು ಹೇಗೆ ಅನ್ನುವುದರ ಬಗ್ಗೆ ಮಾರ್ಗದರ್ಶನ ಮಾಡ್ತಾರೆ. ಈ ಮಾರ್ಗದರ್ಶಕರು ಮೇಕೆ ಸಾಕಾಣಿಕೆ ಮಾಡ್ತಾ ಅದನ್ನೇ ಬಿಸಿನೆಸ್‌ ಆಗಿ  ನಡೆಸ್ತಿದ್ದಾರೆ.ಹಾಗಾಗಿ ಈ ಎಲ್ಲದರ ಬಗ್ಗೆ  ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.

ಈ ಕೋರ್ಸ್‌ನಲ್ಲಿ ನೀವು ಮೇಕೆ ಸಾಕಣೆಯ ವಿವಿಧ ಪ್ರಾಮುಖ್ಯತೆಗಳು, ಮೇಕೆಗಳ ವಿಧಗಳು,ಸರಿಯಾದ ತಳಿಗಳ ಆಯ್ಕೆ, ಆಹಾರ, ಶೆಡ್ ನಿರ್ಮಾಣ, ರೋಗ ನಿಯಂತ್ರಣ,  ಹಣಕಾಸು ನಿರ್ವಹಣೆ, ಮೇಕೆ ಹಾಲಿನ ಮಾರಾಟ, ಆರಂಭಿಕ ಬಂಡವಾಳ ಮತ್ತು ಹೆಚ್ಚಿನ ಆದಾಯ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಅವಕಾಶಗಳು, ಮೇಕೆ ಸಾಕಣೆಯಲ್ಲಿ ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳನ್ನು ನಿವಾರಿಸುವುದು ಹೇಗೆ ಹೀಗೇ ಮೇಕೆ ಸಾಕಿ ಉದ್ಯಮಿಯಾಗುವುದು ಹೇಗೆ ಅನ್ನುವುದನ್ನು ಸಂಪೂರ್ಣವಾಗಿ ಹೇಳಿಕೊಡ್ತಾರೆ.

ನೀವು ಮೇಕೆ ಸಾಕ್ತಿದ್ರೆ ಅಥವಾ ಸಾಕಬೇಕು ಅಂದ್ಕೊಂಡಿದ್ರೆ ಅಷ್ಟಕ್ಕೆ ಸೀಮಿತವಾಗದೇ ಮೇಕೆ ಸಾಕಿ ರೈತೋದ್ಯಮಿಯಾಗಬೇಕು ಅನ್ನುವ ಯೋಚನೆ ನಿಮ್ಮಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ರೈತೋದ್ಯಮಿಯಾಗಿ ಯಶಸ್ವಿಯಾಗಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 10Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ