IndianMoney
 0 from 0 ರೇಟಿಂಗ್‌ಗಳು
 4Hrs 26Min

ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್

ಪ್ಲಾಂಟ್ ನರ್ಸರಿ ಬಿಸಿನೆಸ್ ಆರಂಭಿಸಿ ಉತ್ತಮ ಆದಾಯ ಗಳಿಸುವುದು ಹೇಗೆ ಎಂದು ಈ ಕೋರ್ಸ್‌ ಮೂಲಕ ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಪ್ಲಾಂಟ್ ನರ್ಸರಿ ಬಿಸಿನೆಸ್ - ಪರಿಚಯ

    8m 29s

  • 2
    ಪ್ಲಾಂಟ್ ನರ್ಸರಿ ಬಿಸಿನೆಸ್ – ಮೆಂಟರ್ ಗಳ ಪರಿಚಯ

    31m 20s

  • 3
    ಪ್ಲಾಂಟ್ ನರ್ಸರಿ ಬಿಸಿನೆಸ್ ಯಾಕೆ?

    20m 8s

  • 4
    ಪ್ಲಾಂಟ್ ನರ್ಸರಿ ಬಿಸಿನೆಸ್ ಎಲ್ಲಿ ಆರಂಭಿಸಬೇಕು?

    12m 22s

  • 5
    ವಿವಿಧ ಮಾದರಿಯ ನರ್ಸರಿಗಳ ಪರಿಚಯ

    19m 36s

  • 6
    ಪ್ಲಾಂಟ್ ನರ್ಸರಿ ಬಿಸಿನೆಸ್ – ಮೂಲಭೂತ ಅಗತ್ಯಗಳು

    42m 6s

  • 7
    ಕಚ್ಚಾ ವಸ್ತುಗಳ ಖರೀದಿ, ತಂತ್ರಜ್ಞಾನ ಮತ್ತು ಮಾರಾಟ

    22m 38s

  • 8
    ಪ್ಲಾಂಟ್ ನರ್ಸರಿ ಬಿಸಿನೆಸ್ – ಬಂಡವಾಳ, ಹಣಕಾಸು ನಿರ್ವಹಣೆ ಮತ್ತು ನಗದು ಲಭ್ಯತೆ

    10m 47s

  • 9
    ಪ್ಲಾಂಟ್ ನರ್ಸರಿ ಬಿಸಿನೆಸ್ – ಲೈಸೆನ್ಸ್ , ನೋಂದಣಿ , ಸರ್ಕಾರದ ಸವಲತ್ತು

    10m 35s

  • 10
    ಪ್ಲಾಂಟ್ ನರ್ಸರಿ ಬಿಸಿನೆಸ್ – ಗ್ರಾಹಕ ಸಂತೃತ್ಪಿ ಮತ್ತು ಮಾರುಕಟ್ಟೆ

    28m 18s

  • 11
    ಪ್ಲಾಂಟ್ ನರ್ಸರಿ ಬಿಸಿನೆಸ್ – ಪೈಪೋಟಿ, ಸುಸ್ಥಿರತೆ ಮತ್ತು ಬಂಡವಾಳ

    29m 5s

  • 12
    ಪ್ಲಾಂಟ್ ನರ್ಸರಿ ಬಿಸಿನೆಸ್ – ಸವಾಲುಗಳು , ಭವಿಷ್ಯದ ನೋಟ

    31m 5s

ಕೋರ್ಸ್ : ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್

ಸೆಷನ್ : ಪ್ಲಾಂಟ್ ನರ್ಸರಿ ಬಿಸಿನೆಸ್ - ಪರಿಚಯ,
ಸದಸ್ಯ : Unknown

ಕೋರ್ಸ್ : ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್

ಸೆಷನ್ : ಪ್ಲಾಂಟ್ ನರ್ಸರಿ ಬಿಸಿನೆಸ್ - ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸ್ವಂತ ಬಿಸಿನೆಸ್  ಪ್ರಾರಂಭಿಸಲು ಬಯಸುವ ವ್ಯಕ್ತಿಗಳಿಗಾಗಿ ಈ ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್  ವಿನ್ಯಾಸಗೊಳಿಸಲಾಗಿದೆ. ಲಾಭದಾಯಕ ಪ್ಲಾಂಟ್ ನರ್ಸರಿ ಆರಂಭಿಸುವುದರ ಮೇಲೆ ಕೇಂದ್ರೀಕರಿಸಿ, ಈ ಕೋರ್ಸ್ ನಿಮಗೆ ಸಾಲಿಡ್ ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದು, ಸರಿಯಾದ ಸಸ್ಯಗಳನ್ನು ಆಯ್ಕೆ ಮಾಡುವುದು ಮತ್ತು ನಿಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ  ಮಾರ್ಕೆಟಿಂಗ್‌ ಮಾಡುವುದನ್ನು ನಿಮಗೆ  ಎಂದು ಕಲಿಸುತ್ತದೆ.

ಭಾರತದಲ್ಲಿ, ಪ್ಲಾಂಟ್ ನರ್ಸರಿ ಬಿಸಿನೆಸ್ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಸರಿಯಾದ ವಿಧಾನದೊಂದಿಗೆ ನೀವು ಈ ಬಿಸಿನೆಸ್ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ಈ ಕೋರ್ಸ್ ಮಾರುಕಟ್ಟೆ ಸಂಶೋಧನೆ, ಹಣಕಾಸು ಯೋಜನೆ ಮತ್ತು ಸೂಕ್ತವಾದ ಸಸ್ಯ ಪ್ರಭೇದಗಳನ್ನು ಆಯ್ಕೆ ಮಾಡುವುದು ಸೇರಿದಂತೆ ಯಶಸ್ವಿ ಸಸ್ಯ ನರ್ಸರಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಅಂಶಗಳನ್ನು ಒಳಗೊಂಡಿದೆ. ಯಶಸ್ಸನ್ನು ಸಾಧಿಸಲು ಅಗತ್ಯವಿರುವ ವಿವಿಧ ಬಿಸಿನೆಸ್ ಮಾಡಲ್ ಗಳು ಮತ್ತು ತಂತ್ರಗಳ ಬಗ್ಗೆಯೂ ಸಹ ನೀವು ಕಲಿಯುವಿರಿ.

ಅನುಭವಿ ತೋಟಗಾರರಾಗಿರಲಿ ಅಥವಾ ಸಂಪೂರ್ಣ ಆರಂಭಿಕರಾಗಿರಲಿ, ನೀವು ಸ್ವಂತ ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಒಳಾಂಗಣ ಮತ್ತು ಹೊರಾಂಗಣ ಸಸ್ಯ ಮಾರಾಟ, ಸೀಸನಲ್‌ ಸಸ್ಯ ಮಾರಾಟ ಮತ್ತು ಸಾವಯವ ಮತ್ತು ಪರಿಸರ ಸ್ನೇಹಿ ಸಸ್ಯಗಳ ಉತ್ಪಾದನೆ ಸೇರಿದಂತೆ ವಿವಿಧ ಸಸ್ಯ ನರ್ಸರಿ ಬಿಸಿನೆಸ್ ಕಲ್ಪನೆಗಳ ಬಗ್ಗೆ ನೀವು ತಿಳಿಯುವಿರಿ. 

ಯಶಸ್ವಿ ನರ್ಸರಿ ಬಿಸಿನೆಸ್ ಮಾಲೀಕರಾಗಿರುವ ಶ್ರೀ ಬಾಲರಾಜ್, ಶ್ರೀ ಪ್ರಕಾಶ್, ಶ್ರೀ ವೆಂಕಟೇಶ್, ಶ್ರೀ ವಿಕ್ಟರ್ ಪಾಲ್, ಮತ್ತು ಶ್ರೀ ಆದರ್ಶ್ ಅವರು ಈ ಪ್ಲಾಂಟ್ ನರ್ಸರಿ ಬಿಸಿನೆಸ್ ಕೋರ್ಸ್ ನಲ್ಲಿ ನಿಮ್ಮ ಮಾರ್ಗದರ್ಶಕರು. ಇವರೆಲ್ಲರೂ ಈ ಕ್ಷೇತ್ರದಲ್ಲಿ 5-20 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಹೆಚ್ಚುವರಿಯಾಗಿ, ನರ್ಸರಿ ವ್ಯಾಪಾರ ಸಹಕಾರ ಸಂಘದ ಕಾರ್ಯದರ್ಶಿ ಶ್ರೀ ಚನ್ನಗೌಡ ಅವರು  ಅಗತ್ಯ ಮಾಹಿತಿಗಳನ್ನು ಒದಗಿಸುತ್ತಾರೆ.

ಈ ಕೋರ್ಸ್‌ನ ಅಂತ್ಯದ ವೇಳೆಗೆ, ಯಶಸ್ವಿ ಪ್ಲಾಂಟ್ ನರ್ಸರಿ ಬಿಸಿನೆಸ್  ಹೇಗೆ ಪ್ರಾರಂಭಿಸುವುದು ಮತ್ತು ನಡೆಸುವುದು ಎಂಬುದರ ಬಗ್ಗೆ ನೀವು ಸಮಗ್ರ ತಿಳುವಳಿಕೆಯನ್ನು ಹೊಂದಿರುತ್ತೀರಿ.  ಈಗಲೇ ಈ ಕೋರ್ಸ್  ವೀಕ್ಷಿಸಿ ಮತ್ತು ನಿಮ್ಮ ಯಶಸ್ವಿ ಪ್ಲಾಂಟ್ ನರ್ಸರಿ ಬಿಸಿನೆಸ್ ಪ್ರಾರಂಭಿಸಲು ಮೊದಲ ಹೆಜ್ಜೆ ಇರಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
4Hrs 26Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ