ಟ್ರಾವೆಲ್ ಎಂಡ್ ಟೂರಿಸಂ ಬಿಸಿನೆಸ್ ಆರಂಭಿಸಬೇಕು ಅನ್ನುವವರಿಗಾಗಿನೇ ಈ ಕೋರ್ಸ್ ಡಿಸೈನ್ ಮಾಡಲಾಗಿದೆ. ದಿನೇ ದಿನೇ ಪ್ರಗತಿ ಕಾಣುತ್ತಿರುವ ಪ್ರವಾಸೋದ್ಯಮದಿಂದಾಗಿ ಟ್ರಾವೆಲ್ ಎಂಡ್ ಟೂರಿಸಂ ಬಿಸಿನೆಸ್ಗೆ ಹೆಚ್ಚೆಚ್ಚು ಅವಕಾಶಗಳು ಸೃಷ್ಟಿಯಾಗಿವೆ. ಈ ಬಿಸಿನೆಸ್ ಮಾಡಬಯಸುವವರು ಯಾವ ರೀತಿ ಯಶಸ್ಸು ಕಾಣಬಹುದು ಅನ್ನೋದನ್ನು ಈ ಕೋರ್ಸ್ ತಿಳಿಸಿಕೊಡುತ್ತದೆ.
ಈ ಕೋರ್ಸ್ನಲ್ಲಿ ಬಿಸಿನೆಸ್ ಪ್ಲಾನ್ ಮಾಡಿಕೊಳ್ಳುವುದು ಹೇಗೆ? ಟಾರ್ಗೆಟ್ ಕಸ್ಟಮರ್ ಯಾರು? ಬೇಕಾಗುವ ಬಂಡವಾಳ ಎಷ್ಟು? ನೋಂದಣಿ, ಲೈಸೆನ್ಸ್, ಕಾಂಪಿಟೇಷನ್ ಸೇರಿದಂತೆ ಟ್ರಿಪ್ ಪ್ಲಾನ್ ಮಾಡುವುದು ಹೇಗೆ? ಬ್ರ್ಯಾಂಡ್ ಕ್ರಿಯೇಟ್ ಮಾಡುವುದು ಹೇಗೆ? ಟೀಮ್ ಬಿಲ್ಡ್, ಸರ್ಕಾರದ ಸಹಕಾರದ ಬಗ್ಗೆ ಕಂಪ್ಲೀಟ್ ಆಗಿ ಕಲಿತುಕೊಳ್ಳಬಹುದು
ಈಗಾಗಲೆ ಟ್ರಾವೆಲ್ ಎಂಡ್ ಟೂರಿಸಂ ಬಿಸಿನೆಸ್ ಮಾಡಿ ಸಕ್ಸಸ್ ಆಗಿರುವ ಬೆಳ್ಳಿಯಪ್ಪ, ಸಂತೋಷ್ ಡಿಸೋಜಾ, ಮಹಾಲಿಂಗಯ್ಯ, ಅಮರನಾಥ್ ಮತ್ತು ಶಾಂತಿ ಸೋನಿ ಇವರುಗಳೇ ಇಲ್ಲಿ ನಿಮಗೆ ಈ ಬಿಸಿನೆಸ್ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಇನ್ಯಾಕೆ ತಡ, ಈಗಲೇ ಕೋರ್ಸ್ ವೀಕ್ಷಿಸಿ ಬಿಸಿನೆಸ್ ಆರಂಭಿಸಿ ಸಕ್ಸಸ್ ಆಗಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
3Hrs 55Min
ಪಾಠಗಳ ಸಂಖ್ಯೆ
13 ವೀಡಿಯೊಗಳು
ನೀವು ಕಲಿಯುವುದು
Completion Certificate