ಕೋರ್ಸ್ : HF ಹಸು ಸಾಕಣೆ ಕೋರ್ಸ್
ಸೆಷನ್ : ಲಾಭ,
ಸದಸ್ಯ : Unknown
ಕೋರ್ಸ್ : HF ಹಸು ಸಾಕಣೆ ಕೋರ್ಸ್
ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown
11m 52s
2m 17s
19m 25s
4m 20s
7m 7s
11m 20s
7m 37s
3m 32s
10m 34s
6m 32s
10m 47s
13m 43s
11m 48s
ಸೆಷನ್ : ಲಾಭ,
ಸದಸ್ಯ : Unknown
ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown
ನೀವು ಲಾಭದಾಯಕ ಡೈರಿ ಕೃಷಿ ಮಾರುಕಟ್ಟೆಗೆ ಎಂಟರ್ ಆಗಲು ನೋಡುತ್ತಿರುವಿರಾ? ಈ ಕೋರ್ಸ್ HF ಹಸು ಸಾಕಣೆಯ ಬಗ್ಗೆ ಎಲ್ಲವನ್ನೂ ಕಲಿಸುತ್ತದೆ. ಉತ್ತಮ ಗುಣಮಟ್ಟದ ಹಾಲಿಗೆ ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹಾಲು ನೀಡುವ HF ಹಸು ಸಾಕಾಣಿಕೆಯನ್ನು ನಿಮಗೆ ಕಲಿಸಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ಈ ಕೋರ್ಸ್ ಸರಿಯಾದ ಹಸುವಿನ ಆಯ್ಕೆ, ಸರಿಯಾದ ಹವಾಮಾನ, ಆಹಾರ ಮತ್ತು ನೀರನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ತಿಳಿಸುತ್ತದೆ. ಹಾಲಿನ ಸಾಮರ್ಥ್ಯ ಮತ್ತು ಟೈ-ಅಪ್‌ಗಳನ್ನು ಅರ್ಥ ಮಾಡಿಕೊಳ್ಳುವುದು ಸೇರಿದಂತೆ HF ಹಸು ಸಾಕಾಣಿಕೆಯ ಮೂಲಭೂತ ಅಂಶಗಳನ್ನು ಒಳಗೊಂಡಿದೆ. HF ಹಸು ಸಾಕಣೆಗೆ ಅಗತ್ಯವಿರುವ ಶೆಡ್ ನಿರ್ಮಾಣ, ಯಂತ್ರೋಪಕರಣ, ಉಪಕರಣ ಮತ್ತು ಕಾರ್ಮಿಕರ ಬಗ್ಗೆ ಸಹ ನೀವು ಕಲಿಯುವಿರಿ.
HF ಹಸು ಸಾಕಣೆಯು ವ್ಯವಹಾರದ ಹಣಕಾಸಿನ ಅಂಶಗಳನ್ನು ನಿರ್ವಹಿಸುವುದನ್ನು ಸಹ ಒಳಗೊಂಡಿರುತ್ತದೆ, ಇದರಲ್ಲಿ ಬಜೆಟ್, ಮಾರ್ಕೆಟಿಂಗ್ ಮತ್ತು ದಾಖಲೆ ನಿರ್ವಹಣೆ ಸೇರಿವೆ. ಸಾಮಾನ್ಯ ಸವಾಲು ಮತ್ತು ಅವುಗಳನ್ನು ಹೇಗೆ ಜಯಿಸುವುದು ಎಂಬುದರ ಕುರಿತು ಕೂಡ ನಮ್ಮ ಮಾರ್ಗದರ್ಶಕರು ಅಮೂಲ್ಯವಾದ ಮಾಹಿತಿ ಹಾಗೂ ಸಲಹೆಗಳನ್ನು ನೀಡುತ್ತಾರೆ. ಹೀಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ ಮತ್ತು HF ಹಸು ಸಾಕಣೆಯಲ್ಲಿ ಯಶಸ್ಸಿನತ್ತ ಹೆಜ್ಜೆ ಸಾಕಿ.
ಈ ಕೋರ್ಸ್ ಒಳಗೊಂಡಿದೆ