IndianMoney
 0 from 0 ರೇಟಿಂಗ್‌ಗಳು
 2Hrs 14Min

ಆಯಿಸ್ಟರ್ ಅಣಬೆ ಕೃಷಿ ಕೋರ್ಸ್

ನಮ್ಮ ಈ ಕೋರ್ಸ್ ಮೂಲಕ ಆಯಿಸ್ಟರ್‌ ಮಶ್ರೂಮ್ ಕೃಷಿ ಆರಂಭಿಸಿ ಉತ್ತಮ ಲಾಭ ಗಳಿಸುವುದನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಮೂಲ ಮಾಹಿತಿ

    17m 47s

  • 2
    ಘಟಕ ವಿನ್ಯಾಸ ಮತ್ತು ಕೊಯ್ಲು

    17m 50s

  • 3
    ಪ್ಯಾಕಿಂಗ್ ವಿಧಾನ

    13m 47s

  • 4
    ಸ್ಪಾನ್ನಿಂಗ್ ಪ್ರೋಸೆಸ್

    18m 56s

  • 5
    ಡಾರ್ಕ್ ರೂಮ್ ವ್ಯವಸ್ಥೆ

    9m 20s

  • 6
    ಕ್ರಾಪ್ಪಿಂಗ್ ರೂಮ್ ವ್ಯವಸ್ಥೆ

    13m 55s

  • 7
    ಮಾರ್ಕೆಟಿಂಗ್ ಮತ್ತು ಸರ್ಕಾರಿ ಸೌಲಭ್ಯ

    42m 47s

ಕೋರ್ಸ್ : ಆಯಿಸ್ಟರ್ ಅಣಬೆ ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಕೋರ್ಸ್ : ಆಯಿಸ್ಟರ್ ಅಣಬೆ ಕೃಷಿ ಕೋರ್ಸ್

ಸೆಷನ್ : ಸ್ಪಾನ್ನಿಂಗ್ ಪ್ರೋಸೆಸ್,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನಿಮ್ಮ ಸ್ವಂತ ಅಣಬೆ ಕೃಷಿ ಬಿಸಿನೆಸ್‌ ಪ್ರಾರಂಭಿಸಲು ನಿಮಗೆ ಸಂಪೂರ್ಣ ಪ್ರಾಕ್ಟಿಕಲ್‌ ಮಾಹಿತಿ ನೀಡಲು ಈ ಆಯಿಸ್ಟರ್ ಮಶ್ರೂಮ್ ಕೃಷಿ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಆರೋಗ್ಯಕರ ಮತ್ತು ಸಾವಯವ ಆಹಾರಕ್ಕೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಇತ್ತೀಚಿನ ವರ್ಷಗಳಲ್ಲಿ ಅಣಬೆ ಕೃಷಿ ಮಹತ್ವ ಪಡೆದುಕೊಂಡಿದೆ. ಜಾಗತಿಕ ಅಣಬೆ ಮಾರುಕಟ್ಟೆಯು 2027 ರ ವೇಳೆಗೆ $69.3 ಶತಕೋಟಿ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ. ಭಾರತದಲ್ಲೂ ಅಣಬೆ ಉದ್ಯಮ ಸಿಕ್ಕಾಪಟ್ಟೆ ಬೆಳೇಯುತ್ತಿದೆ. ಈ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳಿಗೆ ಇದು ಲಾಭದಾಯಕ ಅವಕಾಶವನ್ನು ಒದಗಿಸುತ್ತದೆ.

ನಮ್ಮ ಈ  ಆಯಿಸ್ಟರ್ ಮಶ್ರೂಮ್ ಫಾರ್ಮಿಂಗ್ ಕೋರ್ಸ್, ಅಣಬೆ ಕೃಷಿ ಬಿಸಿನೆಸ್  ಪ್ರಾರಂಭಿಸಲು ಅಗತ್ಯವಿರುವ ಪ್ರಾಯೋಗಿಕ ಜ್ಞಾನವನ್ನು ನಿಮಗೆ ಒದಗಿಸುತ್ತದೆ. ಫಾರ್ಮ್  ಸೆಟ್ ಅಪ್ ಮಾಡುವುದು, ಸರಿಯಾದ ಸಬ್ಸ್ಟ್ರೇಟ್ ಆಯ್ಕೆ ಮಾಡುವುದು, ಕೊಯ್ಲು ಮಾಡುವುದು, ಪ್ಯಾಕೇಜಿಂಗ್ ಮಾಡುವುದು ಮತ್ತು  ಅಣಬೆಗಳನ್ನು ಮಾರಾಟ ಮಾಡುವುದು ಮುಂತಾದ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ. ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಮತ್ತು ಇಳುವರಿಯನ್ನು ಹೆಚ್ಚಿಸುವ ತಂತ್ರಗಳನ್ನು ಕೂಡ ಈ ಕೋರ್ಸ್ ಒಳಗೊಂಡಿದೆ. 

ಈ ಕೋರ್ಸ್‌  ಮೂಲಕ, ನೀವು ಅಣಬೆ ಕೃಷಿ ಬಿಸಿನೆಸ್ ಬಗ್ಗೆ, ಅದರ ಅವಕಾಶಗಳ ಬಗ್ಗೆ ಮತ್ತು ಯಶಸ್ವಿ ಬಿಸಿನೆಸ್  ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ವಿವಿಧ ಹಂತಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಸಂದೇಹವನ್ನು ಪರಿಹರಿಸಲು ನಿಮಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 14Min
 
ಪಾಠಗಳ ಸಂಖ್ಯೆ
7 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ