ಕೋರ್ಸ್ : ರಂಬೂಟಾನ್ ಹಣ್ಣಿನ ಕೃಷಿ ಕೋರ್ಸ್
ಸೆಷನ್ : ಬಂಡವಾಳ ಮತ್ತು ಭೂಮಿ,
ಸದಸ್ಯ : Unknown
ಕೋರ್ಸ್ : ರಂಬೂಟಾನ್ ಹಣ್ಣಿನ ಕೃಷಿ ಕೋರ್ಸ್
ಸೆಷನ್ : ರಂಬುಟಾನ್ ಹಣ್ಣು - ತಳಿಗಳು ಮತ್ತು ಪ್ರಯೋಜನಗಳು,
ಸದಸ್ಯ : Unknown
12m 17s
3m 4s
10m 32s
7m 4s
5m 21s
6m 55s
6m 35s
6m 54s
6m 19s
11m 56s
9m 54s
10m 1s
5m 16s
ಸೆಷನ್ : ಬಂಡವಾಳ ಮತ್ತು ಭೂಮಿ,
ಸದಸ್ಯ : Unknown
ಸೆಷನ್ : ರಂಬುಟಾನ್ ಹಣ್ಣು - ತಳಿಗಳು ಮತ್ತು ಪ್ರಯೋಜನಗಳು,
ಸದಸ್ಯ : Unknown
ಲಾಭದಾಯಕ ಹಣ್ಣಿನ ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗಾಗಿ ಈ ರಂಬುಟಾನ್ ಹಣ್ಣಿನ ಕೃಷಿ ಕೋರ್ಸ್ ಡಿಸೈನ್ ಮಾಡಲಾಗಿದೆ. ರಂಬುಟಾನ್ ಹಣ್ಣನ್ನು ಬೆಳೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಈ ಕೋರ್ಸ್ ಸಂಪೂರ್ಣ ಮಾಹಿತಿ ನೀಡುತ್ತದೆ.ಹೆಚ್ಚು ವಿಟಮಿನ್ಸ್ ಮತ್ತು ಮಿನರಲ್ಸ್ ಹೊಂದಿರುವ ಕಾರಣ ರಂಬುಟಾನ್ ಗೆ ಹೆಚ್ಚು ಬೇಡಿಕೆ ಇದೆ. ಭಾರತದಲ್ಲಿ, ರಂಬುಟಾನ್ ಕೃಷಿಯು ಇನ್ನೂ ಆರಂಭಿಕ ಹಂತದಲ್ಲಿದೆ ಹೀಗಾಗಿ ಕೃಷಿಕರಿಗೆ ದೊಡ್ಡ ಅವಕಾಶವಿದೆ.
ಈ ಕೋರ್ಸ್ನಲ್ಲಿ ರಂಬುಟಾನ್ ಕೃಷಿ ಆರಂಭ ಮಾಡುವುದಕ್ಕು ಮುನ್ನ ಭೂಮಿ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? ನಾಟಿ ಮಾಡುವುದು ಹೇಗೆ? ನೀರು ಮತ್ತು ಗೊಬ್ಬರ ನಿರ್ವಹಣೆ, ಕಾರ್ಮಿಕರು ಅವಶ್ಯಕತೆ, ಹವಾಮಾನ, ಇಳುವರಿ, ಹಾರ್ವೆಸ್ಟ್ ಸೇರಿದಂತೆ ಮಾರುಕಟ್ಟೆ ಎಲ್ಲಿದೆ ಹೇಗೆ ಮಾರ್ಕೆಟಿಂಗ್ ಮಾಡುವುದು ಅನ್ನುವವರೆಗೆ ಸಂಪೂರ್ಣ ಮಾರ್ಗದರ್ಶನ ನೀವು ಪಡೆಯಲಿದ್ದೀರಿ
ಹಿರಿಯ ಕೃಷಿಕ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮಿಯಾಪದವಿನ ದರ್ಬೆ ಚಂದ್ರಶೇಖರ್ ಚೌಟ ರಂಬುಟಾನ್ ಕೃಷಿ ಬಗ್ಗೆ ನಿಮಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಈಗಲೇ ಈ ಕೋರ್ಸ್ ವೀಕ್ಷಿಸಿ ನೀವು ಕೂಡ ರಂಬುಟಾನ್ ಕೃಷಿ ಮಾಡಿ ಯಶಸ್ವಿಯಾಗಿ
ಈ ಕೋರ್ಸ್ ಒಳಗೊಂಡಿದೆ