IndianMoney
 0 from 0 ರೇಟಿಂಗ್‌ಗಳು
 1Hrs 45Min

ಸಿಗಡಿ ಕೃಷಿ ಕೋರ್ಸ್

ಈ ಕೋರ್ಸ್‌ನಲ್ಲಿ ಸಿಗಡಿ ಸಾಕಣೆ ಮೂಲಕ ಅಲ್ಪಾವಧಿಯಲ್ಲಿ ಹೆಚ್ಚು ಆದಾಯಗಳಿಸೋದು ಹೇಗೆ ಎಂಬುದನ್ನು ಕಂಪ್ಲೀಟ್‌ ಆಗಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    6m 16s

  • 2
    ಮಾರ್ಗದರ್ಶಕರ ಪರಿಚಯ

    3m 15s

  • 3
    ಸೀಗಡಿ ಕೃಷಿ ಯಾಕೆ?

    18m 53s

  • 4
    ಸೀಗಡಿ ಕೃಷಿಯ ಪ್ರಯೋಜನಗಳು

    14m 19s

  • 5
    ಮೂಲ ಪ್ರಶ್ನೆಗಳು ಮತ್ತು ಅಗತ್ಯ ಬಂಡವಾಳ

    6m 27s

  • 6
    ಸೀಗಡಿ ಕೃಷಿ - ಮೂಲಸೌಕರ್ಯ

    13m 21s

  • 7
    ಸೀಗಡಿ ತಳಿಗಳು ಮತ್ತು ಆಹಾರ ನಿರ್ವಹಣೆ

    8m

  • 8
    ಸೀಗಡಿ - ರೋಗಗಳು ಮತ್ತು ಕೊಳ ನಿರ್ವಹಣೆ

    6m 17s

  • 9
    ಸೀಗಡಿ ಬೆಳವಣಿಗೆ ಮತ್ತು ಕಟಾವು

    4m 5s

  • 10
    ಕಾರ್ಮಿಕರ ಅಗತ್ಯತೆ ಮತ್ತು ಸರ್ಕಾರದ ಬೆಂಬಲ

    5m 18s

  • 11
    ಮಾರುಕಟ್ಟೆ, ರಫ್ತು ಮತ್ತು ಬೆಲೆ ನಿಗದಿ

    14m 10s

  • 12
    ಮಾರ್ಗದರ್ಶಕರ ಕಿವಿಮಾತು

    4m 40s

ಕೋರ್ಸ್ : ಸಿಗಡಿ ಕೃಷಿ ಕೋರ್ಸ್

ಸೆಷನ್ : ಸೀಗಡಿ ತಳಿಗಳು ಮತ್ತು ಆಹಾರ ನಿರ್ವಹಣೆ,
ಸದಸ್ಯ : Unknown

ಕೋರ್ಸ್ : ಸಿಗಡಿ ಕೃಷಿ ಕೋರ್ಸ್

ಸೆಷನ್ : ಸೀಗಡಿ ಕೃಷಿ - ಮೂಲಸೌಕರ್ಯ,
ಸದಸ್ಯ : Unknown

ಕೋರ್ಸ್ : ಸಿಗಡಿ ಕೃಷಿ ಕೋರ್ಸ್

ಸೆಷನ್ : ಸೀಗಡಿ ಕೃಷಿಯ ಪ್ರಯೋಜನಗಳು,
ಸದಸ್ಯ : Unknown

ಕೋರ್ಸ್ : ಸಿಗಡಿ ಕೃಷಿ ಕೋರ್ಸ್

ಸೆಷನ್ : ಸೀಗಡಿ ಕೃಷಿ ಯಾಕೆ?,
ಸದಸ್ಯ : Unknown

ಕೋರ್ಸ್ : ಸಿಗಡಿ ಕೃಷಿ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಮೀನು ಕೃಷಿಯಲ್ಲಿಯೇ ಅತೀ ಹೆಚ್ಚು ಲಾಭ ತರುವ ಸಿಗಡಿ ಸಾಕಣೆ ಸಂಪೂರ್ಣ ಮಾರ್ಗದರ್ಶನ ಸಿಗಬೇಕು ಅನ್ನುವ ಕಾರಣಕ್ಕೆ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ. ವರ್ಷಕ್ಕೆ 2 ರಿಂದ 3 ಬೆಳೆ ಪಡೆಯಬಹುದಾದ ವೆನಾಮ್‌ ಸಿಗಡಿ ವಿಶೇಷತೆ ಬಗ್ಗೆ ಈ ಕೋರ್ಸ್‌ ಕಂಪ್ಲೀಟ್‌ ಆಗಿ ನಿಮಗೆ ಕಲಿಸಿಕೊಡುತ್ತದೆ.  ಇಸ್ರೇಲಿ ತಂತ್ರಜ್ಞಾನ ಅಳವಡಿಸಿಕೊಂಡು ಸಿಗಡಿ ಸಾಕಣೆಯಲ್ಲಿ ಹೆಚ್ಚು ಇಳುವರಿ ಪಡೆಯೋ ಸೀಕ್ರೆಟ್‌ ನೀವಿಲ್ಲಿ ಕಲಿಬಹುದು. 

ಅನೇಕ ವರ್ಷದಿಂದ ಸಿಗಡಿ ಸಾಕಣೆ ಮಾಡಿ ಬೇರೆ ಬೇರೆ ದೇಶದವರಿಗೂ ತರಬೇತಿ ನೀಡಿರುವ ಸಿಗಡಿ ಕೃಷಿಕ ಸನ್ನಿ ಡಿಸೋಜಾ ಅವರೇ ಇಲ್ಲಿ ನಿಮಗೆ ಸಿಗಡಿ ಸಾಕಣೆ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. 

ಈ ಕೋರ್ಸ್‌ನಲ್ಲಿ ವೇಗದ ಲಾಭ ತರುವ ಸಿಗಡಿ ಸಾಕಣೆ ಮಾಡುವ ಪೂರ್ವದಲ್ಲಿ ಪೂರ್ವಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? ಉತ್ತಮ ಸ್ಥಳದ ಆಯ್ಕೆ ಹೇಗೆ ಮಾಡಬೇಕು? ಸಿಗಡಿ ಸೀಡ್ಸ್‌ಗಳ ಆಯ್ಕೆ ಮಾಡುವುದು ಹೇಗೆ? ಪಾಂಡ್‌ ಅಥವಾ ಕೆರೆಗಳ ನಿರ್ಮಾಣ ಮಾಡುವುದು ಹೇಗೆ? ಸರ್ಕಾರದಿಂದ ಸೌಲಭ್ಯಗಳಿವೆಯಾ? ಸಿಗಡಿ ಸಾಕಣೆಗೆ ಬಂಡವಾಳ ಎಷ್ಟು ಬೇಕು? ಸಿಗಡಿಗಳ ನಿರ್ವಹಣೆ ಮಾಡುವುದು ಹೇಗೆ? ಹಾರ್ವೆಸ್ಟ್‌ ಮಾಡುವುದು ಹೇಗೆ? ಸಿಗಡಿಯಲ್ಲಿ ಎಲ್ಲಿ ಮಾರಾಟ ಮಾಡಬಹುದು? ಸಿಗಡಿಯಿಂದ ಎಷ್ಟು ಲಾಭಗಳಿಸಬಹುದು? ಹೀಗೆ ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದು. ಇನ್ಯಾಕೆ ತಡ, ಈಗಲೆ ಕೋರ್ಸ್‌ ವೀಕ್ಷಿಸಿ ನೀವು ಸಿಗಡಿ ಕೃಷಿ ಮಾಡಿ ಸಕ್ಸಸ್‌ ಆಗಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 45Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ