IndianMoney
 0 from 0 ರೇಟಿಂಗ್‌ಗಳು
 1Hrs 23Min

ವೀಳ್ಯದೆಲೆ ಕೃಷಿ ಕೋರ್ಸ್

ಈ ಕೋರ್ಸ್‌ ಮೂಲಕ ನೀವು ಮಾಸಿಕ ಉತ್ತಮ ಆದಾಯ ತರುವ ವೀಳ್ಯದೆಲೆ ಕೃಷಿ ಮಾಡುವ ತಂತ್ರಗಳನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 41s

  • 2
    ಮಾರ್ಗದರ್ಶಕರ ಪರಿಚಯ

    1m 27s

  • 3
    ಮೂಲ ಮಾಹಿತಿ

    7m 12s

  • 4
    ಅಗತ್ಯ ಬಂಡವಾಳ ಮತ್ತು ಸರ್ಕಾರದ ಬೆಂಬಲ

    5m 52s

  • 5
    ವೀಳ್ಯದೆಲೆಯ ವೈವಿಧ್ಯಗಳು

    7m 19s

  • 6
    ಭೂಮಿ ಮತ್ತು ಮಣ್ಣಿನ ಅವಶ್ಯಕತೆ

    4m 21s

  • 7
    ನೀರು ಮತ್ತು ಹವಾಮಾನದ ಅವಶ್ಯಕತೆ

    3m 51s

  • 8
    ಅಗತ್ಯ ಗೊಬ್ಬರ

    5m

  • 9
    ಕಾರ್ಮಿಕರು ಮತ್ತು ನಾಟಿ

    8m 1s

  • 10
    ನಿರ್ವಹಣೆ ಮತ್ತು ಸವಾಲುಗಳು

    4m 51s

  • 11
    ರೋಗಗಳು ಮತ್ತು ರಕ್ಷಣೆ

    2m 51s

  • 12
    ಇಳುವರಿ, ಕಟಾವು ಮತ್ತು ಪ್ಯಾಕಿಂಗ್

    7m 3s

  • 13
    ಬೇಡಿಕೆ, ಮಾರುಕಟ್ಟೆ ಮಾರಾಟ ಮತ್ತು ಲಾಭ

    10m 44s

  • 14
    ಮಾರ್ಗದರ್ಶಕರ ಸಲಹೆ

    5m 2s

ಕೋರ್ಸ್ : ವೀಳ್ಯದೆಲೆ ಕೃಷಿ ಕೋರ್ಸ್

ಸೆಷನ್ : ಬೇಡಿಕೆ, ಮಾರುಕಟ್ಟೆ ಮಾರಾಟ ಮತ್ತು ಲಾಭ,
ಸದಸ್ಯ : Unknown

ಕೋರ್ಸ್ : ವೀಳ್ಯದೆಲೆ ಕೃಷಿ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ವೀಳ್ಯದೆಲೆ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ವೀಳ್ಯದೆಲೆ ಕೃಷಿ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ವೀಳ್ಯದೆಲೆ ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಕೋರ್ಸ್ : ವೀಳ್ಯದೆಲೆ ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಈ ಕೋರ್ಸ್ ವೀಳ್ಯದೆಲೆ ಕೃಷಿ ಮತ್ತು ಅದರ ಗಳಿಕೆಯ ಸಾಮರ್ಥ್ಯವನ್ನು ವಿವರಿಸುತ್ತದೆ. ಭಾರತೀಯ ವೀಳ್ಯದೆಲೆಯ ಪ್ರಭೇದಗಳು, ಅವುಗಳ ಗುಣಲಕ್ಷಣಗಳು ಮತ್ತು ಬೆಳೆಯುವ ತಂತ್ರಗಳ ಬಗ್ಗೆ ಮಾಹಿತಿಯನ್ನು ಈ ಕೋರ್ಸ್ ಒಳಗೊಂಡಿದೆ. ಇಲ್ಲಿ ವೀಳ್ಯದೆಲೆ ಕೃಷಿಗೆ  ಭೂಮಿ ಆಯ್ಕೆ, ಮಣ್ಣಿನ ಸಿದ್ಧತೆ, ವೀಳ್ಯದೆಲೆ ಗಿಡ ನೆಡುವಿಕೆ ಮತ್ತು ನಿರ್ವಹಣೆಯ ಬಗ್ಗೆ ವಿವರವಾಗಿ ಕಲಿಯುವಿರಿ.ವೀಳ್ಯದೆಲೆ ರೈತರು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಹೇಗೆ ಜಯಿಸುವುದು ಎಂಬುದರ ಕುರಿತು ನೀವು ಕಲಿಯುವಿರಿ. ಹೆಚ್ಚುವರಿಯಾಗಿ, ನೀವು ವೀಳ್ಯದೆಲೆ ಕೃಷಿಯ ಆರ್ಥಿಕ ಅಂಶದ ಬಗ್ಗೆ ಕಲಿಯುವಿರಿ, ಉದಾಹರಣೆಗೆ ಲಾಭವನ್ನು ಹೇಗೆ ಲೆಕ್ಕ ಹಾಕುವುದು ಮತ್ತು ವೆಚ್ಚವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಬಗ್ಗೆ.

ಕೋರ್ಸ್‌ನ ಅಂತ್ಯದ ವೇಳೆಗೆ, ನಿಮ್ಮದೇ ಸ್ವಂತ ವೀಳ್ಯದೆಲೆ ಕೃಷಿ ಪ್ರಾರಂಭಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರುತ್ತೀರಿ. ನೀವು ರೈತರಾಗಿರಲಿ, ವಾಣಿಜ್ಯೋದ್ಯಮಿಯಾಗಿರಲಿ ಅಥವಾ ಇದರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಾಗಿರಲಿ ಅವರೆಲ್ಲರಿಗೂ ಸಹ ಪ್ರಯೋಜನಕಾರಿ ಆಗುವಂತ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ.  ಈ ಕೋರ್ಸ್‌ನಲ್ಲಿರುವ ಮಾರ್ಗದರ್ಶಕರು ವೀಳ್ಯದೆಲೆ ಕೃಷಿಕ ಉಮೇಶ್ ಕಾಮತ್. ಅವರ ಮಾರ್ಗದರ್ಶನವು ಕೃಷಿ ಉದ್ಯಮದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಾದ ಕೌಶಲ್ಯ ಮತ್ತು ತಂತ್ರಗಳನ್ನು ನಿಮಗೆ ಒದಗಿಸುತ್ತದೆ.

ನೀವು ಭಾರತದಲ್ಲಿ ಲಭ್ಯವಿರುವ ವೀಳ್ಯದೆಲೆಗಳ ವಿವಿಧ ವಿಧಗಳ ಬಗ್ಗೆ ಕಲಿಯುವಿರಿ ಮತ್ತು ಅವುಗಳ ಗಾತ್ರ, ಬಣ್ಣ ಮತ್ತು ಸುವಾಸನೆಯಂತಹ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ತಿಳಿಯುವಿರಿ. ವೀಳ್ಯದೆಲೆ ಕೃಷಿ ಪ್ರಾರಂಭಿಸಲು ಸಾಂಪ್ರದಾಯಿಕ ಮತ್ತು ಆಧುನಿಕ ತಂತ್ರಗಳನ್ನು ಒಳಗೊಂಡಂತೆ ನೀವು ವಿವಿಧ ವಿಧಾನಗಳ ಬಗ್ಗೆ ಕಲಿಯುವಿರಿ. ನಿಮ್ಮ ನಿರ್ದಿಷ್ಟ ಪರಿಸ್ಥಿತಿಗೆ ಉತ್ತಮ ವಿಧಾನವನ್ನು ಆಯ್ಕೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಮಣ್ಣಿನ ಸಿದ್ಧತೆ ಮತ್ತು ವೀಳ್ಯದೆಲೆ ಸಸ್ಯಗಳ ನೆಡುವಿಕೆ ಮತ್ತು ನಿರ್ವಹಣೆಯ ಪ್ರಾಮುಖ್ಯತೆಯ ಬಗ್ಗೆ ಸಹ ನೀವು ಕಲಿಯುವಿರಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 23Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ