IndianMoney
 0 from 0 ರೇಟಿಂಗ್‌ಗಳು
 2Hrs 58Min

ಹಂದಿ ಸಾಕಣೆ ಕೋರ್ಸ್

ಹಂದಿ ಸಾಕಣೆ ಮಾಡಿ ಉತ್ತಮ ಆದಾಯ ಗಳಿಸೋದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 31s

  • 2
    ಮಾರ್ಗದರ್ಶಕರ ಪರಿಚಯ

    9m 13s

  • 3
    ಹಂದಿ ಸಾಕಾಣಿಕೆ ಮತ್ತು ಬಂಡವಾಳ

    19m 56s

  • 4
    ಹಂದಿ ಸಾಕಾಣಿಕೆ ಉದ್ಯಮ ಯಾರಿಗೆ ಸೂಕ್ತ?

    13m 29s

  • 5
    ಮೂಲ ಸೌಕರ್ಯ ಮತ್ತು ಕಾರ್ಮಿಕರ ಅಗತ್ಯತೆ

    25m 32s

  • 6
    ನೋಂದಣಿ, ಅನುಮತಿ ಮತ್ತು ಕಾನೂನು ಅನುಸರಣೆ

    3m 48s

  • 7
    ಹಂದಿ ಸಾಕಾಣಿಕೆಯಲ್ಲಿ ಬ್ರೀಡ್ ಗಳ ಆಯ್ಕೆ ಹೇಗೆ?

    15m 30s

  • 8
    ಹಂದಿ ಸಾಕಾಣಿಕೆ ಮತ್ತು ಆಹಾರ ಸರಬರಾಜು

    20m 9s

  • 9
    ಹಂದಿ ಸಾಕಾಣಿಕೆ ಮತ್ತು ರೋಗ ನಿಯಂತ್ರಣ

    8m 55s

  • 10
    ಹಂದಿ ಸಾಕಾಣಿಕೆ ಮತ್ತು ಮಾರುಕಟ್ಟೆ

    16m 23s

  • 11
    ಹಂದಿ ಸಾಕಾಣಿಕೆ ತರಬೇತಿ ಮತ್ತು ಸರ್ಕಾರದ ಸವಲತ್ತುಗಳು

    5m 12s

  • 12
    ಸವಾಲು, ಬೆಳವಣಿಗೆ ಮತ್ತು ಮುನ್ನೋಟ

    29m 42s

ಕೋರ್ಸ್ : ಹಂದಿ ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಹಂದಿ ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಹಂದಿ ಸಾಕಣೆ ಕೋರ್ಸ್

ಸೆಷನ್ : ಹಂದಿ ಸಾಕಾಣಿಕೆ ಉದ್ಯಮ ಯಾರಿಗೆ ಸೂಕ್ತ?,
ಸದಸ್ಯ : Unknown

ಕೋರ್ಸ್ : ಹಂದಿ ಸಾಕಣೆ ಕೋರ್ಸ್

ಸೆಷನ್ : ಹಂದಿ ಸಾಕಾಣಿಕೆ ಉದ್ಯಮ ಯಾರಿಗೆ ಸೂಕ್ತ?,
ಸದಸ್ಯ : Unknown

ಕೋರ್ಸ್ : ಹಂದಿ ಸಾಕಣೆ ಕೋರ್ಸ್

ಸೆಷನ್ : ಹಂದಿ ಸಾಕಾಣಿಕೆ ಮತ್ತು ಬಂಡವಾಳ,
ಸದಸ್ಯ : Unknown

ಕೋರ್ಸ್ : ಹಂದಿ ಸಾಕಣೆ ಕೋರ್ಸ್

ಸೆಷನ್ : ಹಂದಿ ಸಾಕಾಣಿಕೆ ಮತ್ತು ಮಾರುಕಟ್ಟೆ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಲಾಭದಾಯಕ ಹಂದಿ ಸಾಕಾಣಿಕೆಯನ್ನು ಆರಂಭಿಸಿ ಯಶಸ್ವಿಯಾಗಬೇಕಾ ಹಾಗಿದ್ರೆ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ. 

ಹಂದಿ ಸಾಕಣೆ ಮಾಡಿ ಉತ್ತಮ ಲಾಭ ಗಳಿಸ್ತಿರೋ ಪುಷ್ಪಾ ನಾಗೇಶ್, ಮೆಲ್ವಿನ್ ಲೂಯಿಸ್, ರವಿಕುಮಾರ್, ಅಮರ್ ಡಿ ಸೋಜಾ ಮತ್ತು ಸುಚಿತ್ರಾ ಸುರೇಂದ್ರ ಸೇರಿದಂತೆ ಪರಿಣಿತ ಮಾರ್ಗದರ್ಶಕರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ

ಈ ಕೋರ್ಸ್ ನಲ್ಲಿ ಲಾಭದಾಯಕ ಹಂದಿ ಸಾಕಣೆಯನ್ನು ಹೇಗೆ ಪ್ರಾರಂಭಿಸುವುದು, ಬೆಳೆಸುವುದು, ಹಂದಿ ಮರಿಗಳ ಆಯ್ಕೆ ಮತ್ತು ಸಂತಾನೋತ್ಪತ್ತಿ, ಪೋಷಣೆ ಮತ್ತು ಆರೋಗ್ಯ ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು ಸೇರಿದಂತೆ ಹಂದಿ ಸಾಕಣೆ ಕುರಿತ ಎಲ್ಲವನ್ನೂ ನೀವು ಇಲ್ಲಿ ಕಲಿಯುವಿರಿ. ಹಂದಿ ಸಾಕಣೆಯಲ್ಲಿ ನಿಮ್ಮ ಲಾಭವನ್ನು ಹೆಚ್ಚಿಸಲು ನಮ್ಮ ಮಾರ್ಗದರ್ಶಕರು ಟೆಕ್ನಿಗಳನ್ನೂ ಕೂಡಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.

ನೀವು ಹಂದಿ ಸಾಕಾಣಿಕೆಗೆ ಹೊಸಬರಾಗಿರಲಿ ಅಥವಾ ಈಗಾಗಲೇ ಹಂದಿ ಸಾಕಾಣಿಕೆ ಮಾಡ್ತಾ ಅದನ್ನು ದೊಡ್ಡ ಮಟ್ಟಕ್ಕೆ ಬೆಳೆಸುವ ಯೋಚನೆಯನ್ನು ನೀವು ಮಾಡ್ತಾ ಇದ್ರೆ ಕೂಡಾ ಈ ಕೋರ್ಸ್ ನಿಮ್ಮ ಬಿಸಿನೆಸ್ ಅನ್ನು  ಮುಂದಿನ ಹಂತಕ್ಕೆ ಕೊಂಡೊಯ್ಯಲು ಬೇಕಾದಎಲ್ಲ ಮಾಹಿತಿಯನ್ನು ಒದಗಿಸುತ್ತದೆ. .

ನೀವು ಹಂದಿ ಸಾಕಣೆ ಮಾಡಿ ಉತ್ತಮ ಆದಾಯಗಳಿಸಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಯಶಸ್ವಿ ಹಂದಿ ಕೃಷಿಕರಾಗುವ ನಿಮ್ಮ ಕನಸಿನತ್ತ ಮೊದಲ ಹೆಜ್ಜೆ ಇರಿಸಿ.

 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 58Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ