IndianMoney
 0 from 0 ರೇಟಿಂಗ್‌ಗಳು
 5Hrs 31Min

ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ ಪೋರ್ಟ್ ಬಿಸಿನೆಸ್ ಕೋರ್ಸ್

ಅತ್ಯುತ್ತಮ ಉತ್ಪಾದನೆ ಆಧಾರಿತ ಎಕ್ಸ್ ಪೋರ್ಟ್ ಬಿಸಿನೆಸ್ ನ್ನು ಆರಂಭಿಸಿ ಯಶಸ್ವಿಯಾಗುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    7m 34s

  • 2
    ಸಂಸ್ಥೆಯ ಹುಟ್ಟು

    32m 8s

  • 3
    ಬಿಸಿನೆಸ್ ನ ಆರಂಭಿಕ ಪಯಣ

    29m 16s

  • 4
    ಬಿಸಿನೆಸ್ ನ ಚೌಕಟ್ಟು ಮತ್ತು ಉತ್ಪಾದನೆ

    48m 52s

  • 5
    ಅಡೆತಡೆಗಳನ್ನು ಎದುರಿಸುವುದು ಹೇಗೆ?

    7m 12s

  • 6
    ಆವಿಷ್ಕಾರ

    7m 46s

  • 7
    ವಿನ್ಯಾಸ ಮತ್ತು ಉತ್ಪಾದನೆ

    23m 52s

  • 8
    ಸಾಂಸ್ಥಿಕ ರಚನೆ

    5m 56s

  • 9
    ಗ್ರಾಹಕ ಹಿತಾಸಕ್ತಿ

    26m 55s

  • 10
    ಬಿಸಿನೆಸ್ ನಿಂದ ಬಿಸಿನೆಸ್ ಗೆ ವಹಿವಾಟು

    15m 28s

  • 11
    ಬಿಸಿನೆಸ್ ನಿಂದ ಗ್ರಾಹಕರಿಗೆ ಮಾರಾಟ

    15m 26s

  • 12
    ಖರೀದಿ ಮತ್ತು ಮಾರಾಟ ನಿರ್ವಹಣೆ

    12m 35s

  • 13
    ಗುಣಮಟ್ಟ ನಿರ್ವಹಣೆ

    13m 20s

  • 14
    ಸಂಶೋಧನೆ ಮತ್ತು ಅಭಿವೃದ್ಧಿ

    13m 15s

  • 15
    ಹಣಕಾಸು ನಿರ್ವಹಣೆ ಮತ್ತು ಆಡಳಿತ

    29m 15s

  • 16
    ಮಾನವ ಸಂಪನ್ಮೂಲ

    17m 17s

  • 17
    ನವೋದ್ಯಮಿಗಳಿಗೆ ನಿಮ್ಮ ಮಾತು

    25m 15s

ಕೋರ್ಸ್ : ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ ಪೋರ್ಟ್ ಬಿಸಿನೆಸ್ ಕೋರ್ಸ್

ಸೆಷನ್ : ಸಂಸ್ಥೆಯ ಹುಟ್ಟು ,
ಸದಸ್ಯ : Unknown

ಕೋರ್ಸ್ : ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ ಪೋರ್ಟ್ ಬಿಸಿನೆಸ್ ಕೋರ್ಸ್

ಸೆಷನ್ : ಬಿಸಿನೆಸ್ ನ ಆರಂಭಿಕ ಪಯಣ ,
ಸದಸ್ಯ : Unknown

ಕೋರ್ಸ್ : ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ ಪೋರ್ಟ್ ಬಿಸಿನೆಸ್ ಕೋರ್ಸ್

ಸೆಷನ್ : ಗುಣಮಟ್ಟ ನಿರ್ವಹಣೆ,
ಸದಸ್ಯ : Unknown

ಕೋರ್ಸ್ : ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ ಪೋರ್ಟ್ ಬಿಸಿನೆಸ್ ಕೋರ್ಸ್

ಸೆಷನ್ : ಬಿಸಿನೆಸ್ ನಿಂದ ಗ್ರಾಹಕರಿಗೆ ಮಾರಾಟ ,
ಸದಸ್ಯ : Unknown

ಕೋರ್ಸ್ : ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ ಪೋರ್ಟ್ ಬಿಸಿನೆಸ್ ಕೋರ್ಸ್

ಸೆಷನ್ : ಬಿಸಿನೆಸ್ ನಿಂದ ಬಿಸಿನೆಸ್ ಗೆ ವಹಿವಾಟು ,
ಸದಸ್ಯ : Unknown

ಕೋರ್ಸ್ : ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ ಪೋರ್ಟ್ ಬಿಸಿನೆಸ್ ಕೋರ್ಸ್

ಸೆಷನ್ : ಆವಿಷ್ಕಾರ ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಎಕ್ಸ್ ಪೋರ್ಟ್ ಯೋಗ್ಯ ಮ್ಯಾನುಪ್ಯಾಕ್ಚರಿಂಗ್ ಬಿಸಿನೆಸ್ ಮಾಡಿ ಸಕ್ಸಸ್ ಆಗಬೇಕು ಅನ್ನುವವರಿಗೆ ಈ ಕೋರ್ಸ್ ಸೂಕ್ತ. ಮ್ಯಾನುಪ್ಯಾಕ್ಚರಿಂಗೆ ಸೆಕ್ಟರ್ ಗೆ  ತುಂಬಾ ದೊಡ್ಡ ಅವಕಾಶ  ಭಾರತದಲ್ಲಿದೆ. ಅದೇ ರೀತಿ ನೀವು ಉತ್ಪಾದಿಸಿದ ವಸ್ತುಗಳನ್ನು ಸುಲಭವಾಗಿ ಎಕ್ಸ್ ಪೋರ್ಟ್ ಕೂಡಾ ಮಾಡಬಹುದು..

ನಮ್ಮ ದೇಶದ ಜಿಡಿಪಿ ಯಲ್ಲಿ ಮ್ಯಾನುಫ್ಯಾಕ್ಟುರಿಂಗ್ ಸೆಕ್ಟರ್ ನ ಕೊಡುಗೆ ಕೇವಲ 13.5 - 14 ಪರ್ಸೆಂಟ್ ಇದೆ. ಕೆಲವು ದಶಕಗಳ ಹಿಂದೆ ಭಾರತದಲ್ಲಿ ಕೈಗಾರಿಕಾ ಕ್ರಾಂತಿಯನ್ನು ಮಾಡಲು ಸಾಕಷ್ಟು ಪ್ರಯತ್ನಗಳು ನಡೆದವು ಆದರೆ ಭಾರತದಲ್ಲಿ ಈ ಕ್ರಾಂತಿ ಹೆಚ್ಚು ಯಶಸ್ವಿ ಆಗಲಿಲ್ಲ. ಭಾರತ ಇಂದು 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದರು ಉತ್ಪಾದಕ ವಲಯದ ಕೊಡುಗೆ ಇನ್ನು ಕಡಿಮೆ ಪ್ರಮಾಣದಲ್ಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಚೀನಾವನ್ನು ನಾವು ಗಮನಿಸಿದರೆ ಆ ದೇಶದ ಪರ್-ಕ್ಯಾಪಿಟಾ ಜಿಡಿಪಿಯು ನಮ್ಮ ದೇಶದ ಪರ್-ಕ್ಯಾಪಿಟಾ ಜಿಡಿಪಿ ಗಿಂತ ನಾಲ್ಕು ಪಟ್ಟು ಹೆಚ್ಚಿದೆ. ಚೀನಾ ಪ್ರಪಂಚಕ್ಕೆ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ ಆಗಿ ಕಾರ್ಯನಿರ್ವಹಿಸುತ್ತಿದೆ. ಒಂದು ವರದಿಯ ಪ್ರಕಾರ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ 2025 ರ ವೇಳೆಗೆ ಸುಮಾರು ಒಂದು ಟ್ರಿಲಿಯನ್ ಡಾಲರ್ ಮೊತ್ತದ ವ್ಯವಹಾರ ಮಾಡುವ ನಿರೀಕ್ಷೆ ಇದೆ. ಹಾಗಾಗಿ ಈ ಸೆಕ್ಟರ್ ನಲ್ಲಿರುವ ಅವಕಾಶವನ್ನು ಬಳಸಿಕೊಳ್ಳಲು ನಮ್ಮ ದೇಶದ ಬಹಳಷ್ಟು ಸಣ್ಣ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗಳು ಸ್ಕೇಲ್ ಅಪ್ ಆಗುವ ಅವಶ್ಯಕತೆ ಇದೆ.

ಅಂದ್ರೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ನಲ್ಲಿ ದೊಡ್ಡ ಅವಕಾಶವಿರೋದ್ರಿಂದ ಅದನ್ನು ಇಲ್ಲಿನವರು ಬಳಸಬೇಕು ಅನ್ನೋ ಕಾರಣಕ್ಕೆ ಈ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಈ ಕೋರ್ಸ್ ನಲ್ಲಿ ನೀವು ಎಕ್ಸ್ ಪೋರ್ಟ್ ಆದಾರಿತ ಮ್ಯಾನುಫ್ಯಾಕ್ಚರಿಂಗ ಬಿಸಿನೆಸ್ ಆರಂಭಿಸಿ ಸಕ್ಸಸ್ ಆಗೋದು ಹೇಗೆ ಅನ್ನುವುದನ್ನು ಸಂಪೂರ್ಣವಾಗಿ ಕಲಿಯಬಹುದು. ಎಕ್ಸ್ ಪೋರ್ಟ್ ಕ್ವಾಲಿಟಿಯ ಉತ್ಪನ್ನಗಳನ್ನು ಮ್ಯಾನುಫ್ಯಾಕ್ಚರ್ ಮಾಡುವುದು ಹೇಗೆ, ಎಕ್ಸ್ ಪೋರ್ಟ್ ಗೆ ಬೇಕಾದ ಪರ್ಮಿಶನ್ ಲೈಸೆನ್ಸ್ ಪಡೆಯುವುದು, ವಿದೇಶದಲ್ಲಿ ಮಾರುಕಟ್ಟೆ ಹುಡುಕುವುದು ಸೇರಿದಂತೆ ಇಲ್ಲಿ ಎಲ್ಲವನ್ನೂ ಕಲಿಯಬಹುದು.

ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್  ಆರಂಭಿಸಿ ಉತ್ಪನ್ನಗಳನ್ನು ಎಕ್ಸ್ ಪೋರ್ಟ್ ಮಾಡಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗಿ    

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
5Hrs 31Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ