IndianMoney
 0 from 0 ರೇಟಿಂಗ್‌ಗಳು
 2Hrs 32Min

4 ಗುಂಟೆಯಲ್ಲಿ ಸಮಗ್ರ ಕೃಷಿ ಕೋರ್ಸ್

4 ಗುಂಟೆ ಕೃಷಿ ಭೂಮಿಯನ್ನು ಲಾಭದಾಯಕ ಆದಾಯದ ಮೂಲವಾಗಿ ಪರಿವರ್ತಿಸುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    5m 4s

  • 2
    ಮಾರ್ಗದರ್ಶಕರ ಪರಿಚಯ

    15m 48s

  • 3
    4 ಗುಂಟೆಯಲ್ಲಿ 15 ಲಕ್ಷಗಳಿಸುವತ್ತ ಮೊದಲ ಹೆಜ್ಜೆ

    26m 19s

  • 4
    ಮೀನು ಕೃಷಿ ಪ್ರಾಯೋಗಿಕ ವಿವರಣೆ

    31m 42s

  • 5
    ಜೇನು ಕೃಷಿ - ಸಂಪೂರ್ಣ ಮಾಹಿತಿ

    31m 15s

  • 6
    4 ಗುಂಟೆಯಲ್ಲಿ ಹಲವು ಉಪಕಸುಬು ಹೇಗೆ ಸಾಧ್ಯ?

    14m 40s

  • 7
    ಮೀನು, ಜೇನು ಹೈನಿಗೆ ಫೀಡ್ ಪೂರೈಕೆ ಮತ್ತು ಗೊಬ್ಬರದಿಂದಾಗುವ ಲಾಭ

    10m 40s

  • 8
    ಸವಾಲುಗಳು, ಸರ್ಕಾರದ ಬೆಂಬಲ ಮತ್ತು ಬೆಳವಣಿಗೆ

    13m 23s

  • 9
    ಕೋರ್ಸ್ ನ ಸಾರಾಂಶ

    3m 40s

ಕೋರ್ಸ್ : 4 ಗುಂಟೆಯಲ್ಲಿ ಸಮಗ್ರ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : 4 ಗುಂಟೆಯಲ್ಲಿ ಸಮಗ್ರ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : 4 ಗುಂಟೆಯಲ್ಲಿ ಸಮಗ್ರ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : 4 ಗುಂಟೆಯಲ್ಲಿ ಸಮಗ್ರ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : 4 ಗುಂಟೆಯಲ್ಲಿ ಸಮಗ್ರ ಕೃಷಿ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : 4 ಗುಂಟೆಯಲ್ಲಿ ಸಮಗ್ರ ಕೃಷಿ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಹೆಚ್ಚಿನ ರೈತರು ಕಡಿಮೆ ಜಾಗದಲ್ಲಿ ಹೆಚ್ಚು ಆದಾಯ ಗಳಿಸೋದು ಹೇಗೆ ಅಂತಾ ಯೋಚಿಸ್ತಾ ಇರುತ್ತಾರೆ. ಅಂತಹ ಕಡಿಮೆ ಭೂಮಿಯುಲ್ಳ ರೈತರಿಗಾಗಿಯೇ ಈ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಕೇವಲ 4 ಗುಂಟೆ ಕೃಷಿ ಭೂಮಿಯಲ್ಲಿ ಹೆಚ್ಚಿನ ಲಾಭ ಗಳಿಸುವುದನ್ನು ತಿಳಿಸಿಕೊಡಲಾಗುತ್ತದೆ.  

ಕಡಿಮೆ ಭೂಮಿಯಲ್ಲಿ ಹೆಚ್ಚು ಆದಾಯ ಹೇಗೆ ಗಳಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ನೀವು ಈ ಕೋರ್ಸ್ ನ್ನು ನೋಡಲೇ ಬೇಕು. ಯಾರು ಬೇಕಾದರೂ ಈ ಕೋರ್ಸ್ ನೋಡಿ  ಅದೇ ರೀತಿ ಕೃಷಿ ಮಾಡುವುದರ ಮೂಲಕ ಕಡಿಮೆ ಜಾಗದಲ್ಲಿ ಹೆಚ್ಚಿನ ಆದಾಯ ಗಳಿಸಬಹುದು  

ಕೇವಲ 4 ಗುಂಟೆ ಜಾಗಲ್ಲಿ ಯಾವ್ಯಾವ ಬೆಳೆಗೆ ಎಷ್ಟು ಜಾಗ,ಕುರಿ ಮೇಕೆ ಸಾಕಣಿಕೆಗೆ ಎಷ್ಟು ಗುಂಟೆ, ಹೈನುಗಾರಿಕೆಗೆ ಎಷ್ಟು ಗುಂಟೆ,, ಕೋಳಿ ಸಾಕಣೆ, ಮೀನು ಸಾಕಾಣಿಕೆಗೆ, ಜೇನು ಸಾಕಾಣಿಕೆ ಗೆ ಎಷ್ಟು ಗುಂಟೆ ಹಾಗೂ ಇವೆಲ್ಲದರಿಂದಲೂ ಆದಾಯ ಗಳಿಸೋದು ಹೇಗೆ ಅನ್ನುವುದನ್ನು ನೀವು ಸಂಪೂರ್ಣವಾಗಿ ಕಲಿಯಬಹುದು.

ಕೇವಲ 4 ಗುಂಟೆ ಜಾಗದಲ್ಲಿ ಜಾಸ್ತಿ ಆದಾಯ ಗಳಿಸುತ್ತಾ ಯಶಸ್ವಿಯಾಗಿರೋ ಅನುಭವಿ ರೈತ,ಕೃಷಿ ತಜ್ಞ ಪ್ರಭಾಕರ್ ಹುಳಿಯಾರ್ ಅವ್ರೇ ನಿಮಗೆ ಇಲ್ಲಿ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.

ಇನ್ಯಾಕೆ ಯೋಚಿಸ್ತಿದ್ದೀರಿ ನಿಮಗೆ ಕಡಿಮೆ ಜಾಗದಲ್ಲಿ ಹೆಚ್ಚಿನ ಆದಾಯ ಗಳಿಸಬೇಕು ಅನ್ನೋ ಆಸಕ್ತಿ ಇದ್ದರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಹೆಚ್ಚಿನ ಆದಾಯ ಗಳಿಸುತ್ತಾ ಯಶಸ್ವಿಯಾಗಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 32Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ