IndianMoney
 0 from 0 ರೇಟಿಂಗ್‌ಗಳು
 2Hrs 57Min

ಮನೆಯಿಂದಲೇ ಸೋಪ್ ತಯಾರಿಸುವ ಬಿಸಿನೆಸ್ ಮಾಡುವುದು ಹೇಗೆ

ಈ ಸೋಪ್‌ ತಯಾರಿಕಾ ಕೋರ್ಸ್‌ನೊಂದಿಗೆ ನಿಮ್ಮ ಸೃಜನಶೀಲತೆಯನ್ನು ಬೆಳಕಿಗೆ ತಂದು, ನಿಮ್ಮ ಉತ್ಸಾಹವನ್ನು 25-50% ಲಾಭಾಂಶಕ್ಕೆ ಪರಿವರ್ತಿಸಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    6m 45s

  • 2
    ಸೋಪ್ ಮೇಕಿಂಗ್ ಬಿಸಿನೆಸ್ ಯಾಕೆ?

    10m 14s

  • 3
    ಸೋಪ್ ನ ವಿಧಗಳು

    2m 53s

  • 4
    ಹೋಂ ಮೇಡ್ v/s ಕಮರ್ಷಿಯಲ್

    6m 20s

  • 5
    ಅಗತ್ಯ ಬಂಡವಾಳ

    6m 43s

  • 6
    ಸ್ಥಳದ ಅವಶ್ಯಕತೆ

    5m 7s

  • 7
    ನೋಂದಣಿ ಮತ್ತು ಲೈಸೆನ್ಸ್

    2m 41s

  • 8
    ಅಗತ್ಯವಿರುವ ಸಲಕರಣೆಗಳು

    4m 32s

  • 9
    ಆದಾಯ ಮತ್ತು ಲಾಭ

    6m 37s

  • 10
    ಕಚ್ಚಾ ವಸ್ತುಗಳ ಖರೀದಿ ಹೇಗೆ?

    9m 21s

  • 11
    ಪ್ಯಾಕಿಂಗ್ ಹೇಗೆ ?

    10m 24s

  • 12
    ಸೋಪ್ ತಯಾರಿಕೆ ಪ್ರಕ್ರಿಯೆ

    7m 9s

  • 13
    ಬೇಡಿಕೆ ಮತ್ತು ಮಾರಾಟ

    7m 42s

  • 14
    ಸವಾಲುಗಳು

    7m 23s

  • 15
    ಪ್ರತಿ ಸ್ಪರ್ದಿಗಳು

    8m 9s

  • 16
    ಸೋಪ್ ತಯಾರಿಕೆ ಹೇಗೆ ? (ಪ್ರಾಯೋಗಿಕ)

    1h 15m 12s

ಕೋರ್ಸ್ : ಮನೆಯಿಂದಲೇ ಸೋಪ್ ತಯಾರಿಸುವ ಬಿಸಿನೆಸ್ ಮಾಡುವುದು ಹೇಗೆ

ಸೆಷನ್ : ನೋಂದಣಿ ಮತ್ತು ಲೈಸೆನ್ಸ್,
ಸದಸ್ಯ : Unknown

ಕೋರ್ಸ್ : ಮನೆಯಿಂದಲೇ ಸೋಪ್ ತಯಾರಿಸುವ ಬಿಸಿನೆಸ್ ಮಾಡುವುದು ಹೇಗೆ

ಸೆಷನ್ : ಸೋಪ್ ಮೇಕಿಂಗ್ ಬಿಸಿನೆಸ್ ಯಾಕೆ?,
ಸದಸ್ಯ : Unknown

ಕೋರ್ಸ್ : ಮನೆಯಿಂದಲೇ ಸೋಪ್ ತಯಾರಿಸುವ ಬಿಸಿನೆಸ್ ಮಾಡುವುದು ಹೇಗೆ

ಸೆಷನ್ : ಸೋಪ್ ಮೇಕಿಂಗ್ ಬಿಸಿನೆಸ್ ಯಾಕೆ?,
ಸದಸ್ಯ : Unknown

ಕೋರ್ಸ್ : ಮನೆಯಿಂದಲೇ ಸೋಪ್ ತಯಾರಿಸುವ ಬಿಸಿನೆಸ್ ಮಾಡುವುದು ಹೇಗೆ

ಸೆಷನ್ : ಸೋಪ್ ನ ವಿಧಗಳು ,
ಸದಸ್ಯ : Unknown

ಕೋರ್ಸ್ : ಮನೆಯಿಂದಲೇ ಸೋಪ್ ತಯಾರಿಸುವ ಬಿಸಿನೆಸ್ ಮಾಡುವುದು ಹೇಗೆ

ಸೆಷನ್ : ಸೋಪ್ ನ ವಿಧಗಳು ,
ಸದಸ್ಯ : Unknown

ಕೋರ್ಸ್ : ಮನೆಯಿಂದಲೇ ಸೋಪ್ ತಯಾರಿಸುವ ಬಿಸಿನೆಸ್ ಮಾಡುವುದು ಹೇಗೆ

ಸೆಷನ್ : ಹೋಂ ಮೇಡ್ v/s ಕಮರ್ಷಿಯಲ್,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸೋಪ್‌ ತಯಾರಿಕಾ ಬಿಸಿನೆಸ್‌ಗೆ ಸ್ವಾಗತ! ನಿಮ್ಮ ಸ್ವಂತ ಸೋಪ್‌ ತಯಾರಿಕೆಯ ಬಿಸಿನೆಸ್‌ ಪ್ರಾರಂಭಿಸಲು ಈ ಕೋರ್ಸ್‌ ನಿಮಗೆ ಸಹಾಯ ಮಾಡುತ್ತದೆ. ಸಾವಯವ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಅವಕಾಶ ಮಾಡಿಕೊಂಡು ಲಾಭ ಪಡೆಯಲು ನೀವು ಆಸಕ್ತಿ ಹೊಂದಿದ್ದೀರಾ? ಹಾಗಿದ್ರೆ  ಈ ಕೋರ್ಸ್‌ ನಿಮಗೆ ಸೂಕ್ತ.

ಸೋಪ್‌ ತಯಾರಿಕೆಯಲ್ಲಿನ ನಿಮ್ಮ ಉತ್ಸಾಹವನ್ನು ಲಾಭದಾಯಕ ಬಿಸಿನೆಸ್‌ಆಗಿ ಹೇಗೆ ಪರಿವರ್ತಿಸುವುದು ಎಂಬುದನ್ನು ಈ ಕೋರ್ಸ್ ನಲ್ಲಿ ನೀವು ತಿಳಿಯುವಿರಿ. ಸೋಪ್ ತಯಾರಿಕೆಗೆ ಬೇಕಾಗೋ  ಪದಾರ್ಥಗಳು, ಉಪಕರಣ ಮತ್ತು ನೀವು ತಯಾರಿಸಬಹುದಾದ ವಿವಿಧ ರೀತಿಯ ಸೋಪ್‌ಗಳ ಬಗ್ಗೆ ಇಲ್ಲಿ ಕಲಿಯುವಿರಿ. ಸೋಪ್‌ ತಯಾರಿಕೆಯ ಮೂಲದಿಂದ ಹಿಡಿದು, ಹೆಚ್ಚು ಸುಧಾರಿತ ತಂತ್ರಗಳವರೆಗೆ ಎಲ್ಲ ರೀತಿಯ ಮಾಹಿತಿಯನ್ನು ಈ ಕೋರ್ಸ್ ಒಳಗೊಂಡಿದೆ. 

ಹಾಗಿದ್ರೆ ಸಾಬೂನು ತಯಾರಿಕಾ ಬಿಸಿನೆಸ್‌ ಎಷ್ಟು ಲಾಭ  ಇದೆ ಅಂತಾ ನೀವು ಕೇಳಿದರೆ, ಈ ಬಿಸಿನೆಸ್‌ನಲ್ಲಿ ಅತ್ಯುತ್ತಮ ಲಾಭವಿದೆ. ಉತ್ತಮವಾಗಿ ನೀವು ಸೋಪ್ ತಯಾರಿಸುವುದನ್ನು ಕಲಿತರೆ, ಬಿಸಿನೆಸ್‌ ಪ್ಲಾನ್‌ ಚೆನ್ನಾಗಿದ್ದರೆ ಮತ್ತು ಉತ್ತಮ ಗುಣಮಟ್ಟದ ಸೋಪ್‌ ಗಳನ್ನು ನೀವು ತಯಾರಿಸದ್ದೇ ಆದ್ರೆ ಉತ್ತಮ ಲಾಭವನ್ನು ಗಳಿಸಬಹುದು.  ನೀವು ಇಷ್ಟಪಟ್ಟು, ಕಷ್ಟಪಟ್ಟು  ಬಿಸಿನೆಸ್‌ ಮಾಡಿದರೆ, ಒಳ್ಳೆಯ ಆದಾಯ ಗಳಿಸಿ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಬಹುದು.

ಸೋಪ್ ತಯಾರಿಸೋ ಬಿಸಿನೆಸ್ ಮಾಡಿ ಸಕ್ಸಸ್ ಆಗಿರುವ ಪ್ರಿಯಾ ಜೈನ್ ಅವರು ನಿಮಗೆ ಇಲ್ಲಿ ಸೋಪ್ ತಯಾರಿಸೋದನ್ನು ಹೇಳಿಕೊಡ್ತಾರೆ. ಸೋಪ್ ಮೇಕಿಂಗ್ ಗೆ ಬೇಕಾದ ಪದಾರ್ಥಗಳು, ಸಲಕರಣೆ, ಉಪಕರಣಗಳ ಆಯ್ಕೆ, ಸೋಪ್ ನಲ್ಲಿರೋ ವಿಧಗಳು ಸೇರಿದಂತೆ ಮಾರಾಟ ಮಾಡಿ ಲಾಭ ಗಳಿಸುವವರೆಗೆ ಸಂಪೂರ್ಣ ಮಾರ್ಗದರ್ಶನವನ್ನು ನೀವು ಈ ಕೋರ್ಸ್ ನಲ್ಲಿ ಪಡೆಯುತ್ತೀರಿ.

ಹಾಗಾದರೆ, ಇನ್ಯಾಕೆ ಕಾಯ್ತಿದ್ದೀರಿ ಈಗಲೇ ಈ ಕೋರ್ಸ್‌ ವೀಕ್ಷಿಸಿ, ಕಲಿತು ನಿಮ್ಮ ಆರ್ಥಿಕ ಸ್ವಾತಂತ್ರ್ಯದತ್ತ ಹೆಜ್ಜೆ ಇರಿಸಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 57Min
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ