IndianMoney
 0 from 0 ರೇಟಿಂಗ್‌ಗಳು
 2Hrs 21Min

ಕೇಟರಿಂಗ್ ಬಿಸಿನೆಸ್ ಕೋರ್ಸ್

ಕೇಟರಿಂಗ್ ಬಿಸಿನೆಸ್ ಮಾಡುವವರಿಗೆ ಸಂಪೂರ್ಣ ಮಾರ್ಗದರ್ಶನ ಈ ಕೋರ್ಸ್ ನಲ್ಲಿದೆ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 35s

  • 2
    ಮಾರ್ಗದರ್ಶಕರ ಪರಿಚಯ

    2m 59s

  • 3
    ಕೇಟರಿಂಗ್ ಬಿಸಿನೆಸ್ - ಮೂಲ ಪ್ರಶ್ನೆಗಳು

    16m 27s

  • 4
    ಬಂಡವಾಳ

    8m 30s

  • 5
    ಸ್ಥಳದ ಆಯ್ಕೆ ಹೇಗಿರಬೇಕು?

    10m 18s

  • 6
    ನೋಂದಣಿ, ಅನುಮತಿ ಮತ್ತು ಲೈಸೆನ್ಸ್

    8m 24s

  • 7
    ಮೆನು ನಿರ್ಧರಿಸುವುದು ಹೇಗೆ?

    16m 26s

  • 8
    ಸಲಕರಣೆಗಳ ಸಂಗ್ರಹಣೆ

    6m 45s

  • 9
    ಕಚ್ಚಾ ವಸ್ತುಗಳ ಖರೀದಿ

    8m 24s

  • 10
    ಅಗತ್ಯ ಕೆಲಸಗಾರರು

    7m 52s

  • 11
    ಆರ್ಡರ್, ಸ್ಟಾಕ್ ಮತ್ತು ತ್ಯಾಜ್ಯ ನಿರ್ವಹಣೆ

    11m 42s

  • 12
    ಬೆಲೆ ನಿಗದಿ ಮತ್ತು ಲಾಭ

    12m 12s

  • 13
    ಆನ್ ಲೈನ್ ಪ್ರೆಸೆನ್ಸ್, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್

    10m 43s

  • 14
    ಕಾರ್ಪೊರೇಟ್ ಟೈ-ಅಪ್ ಗಳು

    6m 12s

  • 15
    ಮಾರ್ಗದರ್ಶಕರ ಸಲಹೆ

    5m 10s

ಕೋರ್ಸ್ : ಕೇಟರಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಕೇಟರಿಂಗ್ ಬಿಸಿನೆಸ್ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಕೇಟರಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಕೇಟರಿಂಗ್ ಬಿಸಿನೆಸ್ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಕೇಟರಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ ,
ಸದಸ್ಯ : Unknown

ಕೋರ್ಸ್ : ಕೇಟರಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ ,
ಸದಸ್ಯ : Unknown

ಕೋರ್ಸ್ : ಕೇಟರಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಸ್ಥಳದ ಆಯ್ಕೆ ಹೇಗಿರಬೇಕು?,
ಸದಸ್ಯ : Unknown

ಕೋರ್ಸ್ : ಕೇಟರಿಂಗ್ ಬಿಸಿನೆಸ್ ಕೋರ್ಸ್

ಸೆಷನ್ : ಸ್ಥಳದ ಆಯ್ಕೆ ಹೇಗಿರಬೇಕು?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಆಹಾರ ತಯಾರಿಸಿ ಅದನ್ನು ವಿಧ ವಿಧವಾದ ಸಭೆ-ಸಮಾರಂಭಗಳಿಗೆ ಪೂರೈಸುವುದೇ ಕೇಟರಿಂಗ್‌ ಬಿಸಿನೆಸ್. ಊಟ ಯಾರಿಗೆ ಬೇಡ ಹೇಳಿ? ಪ್ರತಿಯೊಂದು ಕಾರ್ಯಕ್ರಮದಲ್ಲೂ ಊಟ ಇದ್ದೇ ಇರತ್ತೆ. ಒಂದು ಸಮಾರಂಭ ಯಶಸ್ವಿಯಾಗಿ ಸಂಪನ್ನವಾಗಲು ಅಲ್ಲಿ ಪೂರೈಕೆ ಆಗುವ ಆಹಾರದ ಕ್ವಾಲಿಟಿ ಕೂಡ ಚೆನ್ನಾಗಿರಬೇಕು. ಮದುವೆ, ಬರ್ತಡೆ ಪಾರ್ಟಿ, ಇನ್ನಿತರ ಎಲ್ಲ ರೀತಿಯ ಸಮಾರಂಭಕ್ಕೂ ಕೇಟರಿಂಗ್‌ ಅತ್ಯವಶ್ಯ. 

ಒಳ್ಳೆಯ ಊಟ ಇದ್ದರೆ, ಜನರು ಸಮಾರಂಭದ ಪ್ರಶಂಸೆ ಜೊತೆಗೆ ಕೇಟರಿಂಗ್‌ರವರನ್ನೂ ಸಹ ಹೊಗಳುತ್ತಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕೇಟರಿಂಗ್‌ ಬಿಸಿನೆಸ್‌ಗೆ ತನ್ನದೇ ಆದ ಬಿಸಿನೆಸ್‌ ವ್ಯಾಲ್ಯೂ ಇದೆ. ಇದು ಪ್ರತಿ ವರ್ಷಕ್ಕೆ 25-30% ಬೆಳೆಯುತ್ತಲೇ ಇದೆ. ಪ್ರತಿಯೊಂದು ಸ್ಥಳದ ಆಹಾರ ಪದ್ಧತಿಗೆ ತಕ್ಕಂತೆ ಪಾಕ ಪ್ರವೀಣರಾದರೆ ನೀವು ಕೇಟರಿಂಗ್‌ ಬಿಸಿನೆಸ್‌ ನಲ್ಲಿ ಗೆದ್ದಂತೆಯೇ. ಇದಕ್ಕೆ ಬಂಡವಾಳ ಹೆಚ್ಚಿಗೆ ಬೇಕಾದರೂ ಸಹ, ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಬಿಸಿನೆಸ್‌ ಶುರು ಮಾಡುವುದು ಉತ್ತಮ. 

ಸಣ್ಣ ಬರ್ತಡೆ ಪಾರ್ಟಿ, ಕಾರ್ಪೊರೇಟ್‌ ಮೀಟಿಂಗ್‌ಗಳಿಗೆ ಊಟ ಸಪ್ಲೈ ಮಾಡುತ್ತ ಬಿಸಿನೆಸ್‌ ಶುರು ಮಾಡಿದರೆ ನೀವು ಒಳ್ಳೆಯ ಆದಾಯ ಗಳಿಸಿ, ಬರುವ ಮೊತ್ತದಲ್ಲಿ ನಿಮ್ಮ ಬಿಸಿನೆಸ್‌ಅನ್ನು ವಿಸ್ತರಿಸಬಹುದು. ಅಡುಗೆ ಮಾಡಲು ನುರಿತ ಶೆಫ್‌, ಸಪ್ಲೈ ಮಾಡಲು ಕೆಲವೊಂದಿಷ್ಟು ಕೆಲಸಗಾರರು ಮತ್ತು ಅಡುಗೆಯನ್ನು ತೆಗೆದುಕೊಂಡು ಹೋಗಲು ವಾಹನಗಳಿದ್ದರೆ ಈ ಬಿಸಿನೆಸ್‌ ಮಾಡಲು ಸೂಕ್ತ. ಈ ಬಿಸಿನೆಸ್‌ನಲ್ಲಿ ಯಶಸ್ಸು ಸಾಧಿಸಲು ನೀವು ಅಡುಗೆಯ ರುಚಿಯ ಜೊತೆಗೆ, ಸಮಯಪ್ರಜ್ಞೆ ಕಾಪಾಡಿಕೊಳ್ಳುವುದು ಅತಿ ಮುಖ್ಯ.
ಕೇಟರಿಂಗ್ ಬಿಸಿನೆಸ್ ಮಾಡಿ ಯಶಸ್ವಿಯಾಗಿರೋ ಸಾಧಕರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ. ನೀವು ಕೇಟರಿಂಗ್ ಬಿಸಿನೆಸ್ ಮಾಡುವ ಯೋಚನೆಯಲ್ಲಿದ್ದರೆ ಈಗಲೇ ಈ ಕೋರ್ಸ್ ವೀಕ್ಷಿಸಿ  ಮಾರ್ಗದರ್ಶಕರಿಂದ ಕಲಿತು ನೀವು ಯಶಸ್ವಿಯಾಗಿ ಬಿಸಿನೆಸ್ ನಡೆಸಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 21Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ