IndianMoney
 0 from 0 ರೇಟಿಂಗ್‌ಗಳು
 3Hrs 9Min

ಖರ್ಜೂರ ಕೃಷಿ ಕೋರ್ಸ್

ಈ ಕೋರ್ಸ್‌ನಲ್ಲಿ ಕರ್ನಾಟಕದಲ್ಲಿ ಖರ್ಜೂರ ಕೃಷಿ ಮಾಡುವುದು ಹೇಗೆ ಎಂಬುವುದರ ಬಗ್ಗೆ ಪ್ರಾಕ್ಟಿಕಲ್‌ ಮಾಹಿತಿ ಪಡೆಯಲಿದ್ದೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 9s

  • 2
    ಮಾರ್ಗದರ್ಶಕರ ಪರಿಚಯ

    3m 13s

  • 3
    ಖರ್ಜೂರ ಕೃಷಿ ಎಂದರೇನು?

    15m 49s

  • 4
    ಖರ್ಜೂರದ ವಿಧಗಳು

    22m 28s

  • 5
    ಅಗತ್ಯವಿರುವ ಬಂಡವಾಳ ಮತ್ತು ಭೂಮಿ

    12m 53s

  • 6
    ಅಗತ್ಯ ಕೆಲಸಗಾರರು ಮತ್ತು ಸಲಕರಣೆಗಳು

    10m 58s

  • 7
    ಖರ್ಜೂರ ಕೃಷಿ - ಯಾವ ರೀತಿಯ ಮಣ್ಣು ಸೂಕ್ತ?

    13m 39s

  • 8
    ಅಗತ್ಯ ಹವಾಮಾನ

    13m 40s

  • 9
    ಖರ್ಜೂರ ಕೃಷಿ - ನೀರಾವರಿ ವ್ಯವಸ್ಥೆ

    13m 1s

  • 10
    ಭೂಮಿ ತಯಾರಿ ಮತ್ತು ಗಿಡ ನೆಡುವಿಕೆ

    11m 20s

  • 11
    ಗೊಬ್ಬರ ಪೂರೈಕೆ

    12m 14s

  • 12
    ರೋಗಗಳು ಮತ್ತು ಕೀಟ ನಿಯಂತ್ರಣ

    10m 12s

  • 13
    ಕಟಾವು ಮತ್ತು ಸಂಗ್ರಹಣೆ

    13m 19s

  • 14
    ಮಾರುಕಟ್ಟೆ ಮತ್ತು ರಫ್ತು

    10m 6s

  • 15
    ಆದಾಯ ಮತ್ತು ವೆಚ್ಚಗಳು

    9m 31s

  • 16
    ಮಾರ್ಗದರ್ಶಕರ ಕಿವಿಮಾತು

    6m 5s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಖರ್ಜೂರ ಕೃಷಿ ಮಾಡಬೇಕೆನ್ನುವ ಕೃಷಿಕರಿಗಾಗಿನೇ ಈ ಕೋರ್ಸ್‌ ಅನಾವರಣ ಮಾಡಲಾಗಿದೆ. ಮರುಭೂಮಿಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಖರ್ಜೂರ ಬೆಳೆ ಇಂದು ದಕ್ಷಿಣ ಭಾರತದಲ್ಲಿಯು ಕೂಡ ಬೆಳೆಯಬಹುದಾದ ಯಶಸ್ವಿ  ಬೆಳೆಯಾಗಿದೆ. ಸಾಕಷ್ಟು ರಿಸರ್ಚ್‌ನ ನಂತರ ದಕ್ಷಿಣಭಾರತದ ವಾತಾವರಣಕ್ಕೆ ಸೂಕ್ತವಾಗುವ ತಳಿಗಳ ಅನ್ವೇಷಣೆ ಮಾಡಲಾಗಿದೆ. ಈಗಾಗಲೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೆಳೆ ಪ್ರಯೋಗ ಮಾಡಿರುವ ಅನೇಕ ಕೃಷಿಕರು ಯಶಸ್ಸು ಕಂಡಿದ್ದಾರೆ. ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ಖರ್ಜೂರ ಬೆಳೆದು ಯಶಸ್ಸು ಕಂಡಿರುವ ಮಾರ್ಗದರ್ಶಕ ದಿವಾಕರ್‌ ಚೆನ್ನಪ್ಪ ಅವರು ಈ ಕೋರ್ಸ್‌ನಲ್ಲಿ ನಿಮಗೆ ಕಂಪ್ಲೀಟ್‌ ಮಾರ್ಗದರ್ಶನ ನೀಡಲಿದ್ದಾರೆ. 


ಈ ಕೋರ್ಸ್‌ ಖರ್ಜೂರದ ವಿವಿಧ ತಳಿಗಳ ಪರಿಚಯದಿಂದ ಹಿಡಿದು ಸೂಕ್ತವಾಗುವ ವಾತಾವರಣ, ಯಾವ್ಯಾವ ವಾತಾವರಣಕ್ಕೆ ಯಾವ್ಯಾವ ಬೆಳೆ ಸೂಕ್ತ,  ನಾಟಿ ಮಾಡುವುದು ಹೇಗೆ?, ಕೀಟ ಮತ್ತು ರೋಗ ನಿರ್ವಹಣೆ, ನೀರು ಗೊಬ್ಬರ ಸೇರಿದಂತೆ ಬೆಳೆ ನಿರ್ವಹಣೆ, ಖರ್ಜೂರದ ಕಟಾವಿನ ಸಮಯ ಮತ್ತು  ಹಾರ್ವೆಸ್ಟ್‌ ಪ್ರಕ್ರಿಯೆ, ಖರ್ಜೂರದ ಮಾರುಕಟ್ಟೆ ಸೇರಿದಂತೆ ಖರ್ಜೂರದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುತ್ತದೆ. 


ನೀವು ಖರ್ಜೂರ ಬೆಳೆದು ಅತ್ಯುತ್ತಮ ಆದಾಯಗಳಿಸಬೇಕು, ಯಶಸ್ವಿ ಖರ್ಜೂರ ಬೆಳೆಗಾರರಾಗಬೇಕು ಅನ್ನುವವರಾಗಿದ್ದರೆ ಈಗಲೆ ಈ ಕೋರ್ಸ್‌ ವೀಕ್ಷಿಸಿ, ಖರ್ಜೂರ ಕೃಷಿ ಮತ್ತು ಮಾರುಕಟ್ಟೆ ಬಗ್ಗೆ ಕಲಿತು ಸಕ್ಸಸ್‌ ಆಗಿ 
 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 9Min
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ