IndianMoney
 0 from 0 ರೇಟಿಂಗ್‌ಗಳು
 2Hrs 19Min

ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್

ಕ್ಲೌಡ್ ಕಿಚನ್ ಬಿಸಿನೆಸ್ ಪ್ರಾರಂಭಿಸಿ ಲಾಭ ಗಳಿಸಿ ಯಶಸ್ವಿಯಾಗುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 54s

  • 2
    ಮಾರ್ಗದರ್ಶಕರ ಪರಿಚಯ

    1m 55s

  • 3
    ಕ್ಲೌಡ್ ಕಿಚನ್ - ಮೂಲ ಪ್ರಶ್ನೆಗಳು

    13m 49s

  • 4
    ಕ್ಲೌಡ್ ಕಿಚನ್ ಬಿಸಿನೆಸ್ ವಿಧಗಳು

    8m 54s

  • 5
    ಬಂಡವಾಳ, ಲೈಸೆನ್ಸ್, ಅನುಮತಿ ಮತ್ತು ಸರ್ಕಾರದ ಸವಲತ್ತುಗಳು

    9m 37s

  • 6
    ಸ್ಥಳದ ಆಯ್ಕೆ ಹೇಗಿರಬೇಕು?

    10m 51s

  • 7
    ಸಾಮಾಗ್ರಿ, ಸಲಕರಣೆ ಮತ್ತು ಪ್ಯಾಕಿಂಗ್

    7m 21s

  • 8
    ಕೆಲಸಗಾರರು ಮತ್ತು ಕೆಲಸ ನಿರ್ವಹಣೆ

    15m 36s

  • 9
    ಟೈ ಅಪ್ ಗಳು ಮತ್ತು ಡೆಲಿವರಿ

    10m 51s

  • 10
    ಆನ್ ಲೈನ್ ಆರ್ಡರ್ ಗಳು ಮತ್ತು ಮಾರ್ಕೆಟಿಂಗ್

    12m 17s

  • 11
    ಟೆಕ್ನಾಲಾಜಿಯ ಅಗತ್ಯತೆ

    9m 48s

  • 12
    ಖರ್ಚು ಮತ್ತು ಲಾಭ

    11m 55s

  • 13
    ಸವಾಲುಗಳು ಮತ್ತು ಎದುರಿಸುವ ಬಗೆ

    8m 45s

  • 14
    ಮಾರ್ಗದರ್ಶಕರ ಸಲಹೆ

    6m 56s

ಕೋರ್ಸ್ : ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್

ಸೆಷನ್ : ಕೆಲಸಗಾರರು ಮತ್ತು ಕೆಲಸ ನಿರ್ವಹಣೆ,
ಸದಸ್ಯ : Unknown

ಕೋರ್ಸ್ : ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್

ಸೆಷನ್ : ಟೈ ಅಪ್ ಗಳು ಮತ್ತು ಡೆಲಿವರಿ,
ಸದಸ್ಯ : Unknown

ಕೋರ್ಸ್ : ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್

ಸೆಷನ್ : ಆನ್ ಲೈನ್ ಆರ್ಡರ್ ಗಳು ಮತ್ತು ಮಾರ್ಕೆಟಿಂಗ್,
ಸದಸ್ಯ : Unknown

ಕೋರ್ಸ್ : ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್

ಸೆಷನ್ : ಟೆಕ್ನಾಲಾಜಿಯ ಅಗತ್ಯತೆ,
ಸದಸ್ಯ : Unknown

ಕೋರ್ಸ್ : ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್

ಸೆಷನ್ : ಟೆಕ್ನಾಲಾಜಿಯ ಅಗತ್ಯತೆ,
ಸದಸ್ಯ : Unknown

ಕೋರ್ಸ್ : ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್

ಸೆಷನ್ : ಖರ್ಚು ಮತ್ತು ಲಾಭ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಫುಡ್ ಬಿಸಿನೆಸ್ ಮಾಡಿ ಸಕ್ಸಸ್ ಆಗಬೇಕು ಅನ್ನುವವರು ಕ್ಲೌಡ್ ಕಿಚನ್ ಬಿಸಿನೆಸ್ ಮಾಡಿ ಸಕ್ಸಸ್ ಆಗಬಹುದು. ನಿಮಗೆ ಕ್ಲೌಡ್ ಕಿಚನ್ ಬಗ್ಗೆ ಆಸಕ್ತಿ ಇದ್ರೆ ಈ ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್  ನಿಮಗೆ ಮಾರ್ಗದರ್ಶನ ನೀಡುತ್ತದೆ.

ಫುಡ್ ಡೆಲಿವರಿ ಪ್ಲಾಟ್ ಫಾರ್ಮ್ ಗಳು ಜಾಸ್ತಿ ಆಗ್ತಿರೋದ್ರಿಂದ ಕ್ಲೌಡ್ ಕಿಚನ್ ಗಳಿಗೆ ಬೇಡಿಕೆ ಜಾಸ್ತಿ ಆಗಿದೆ. ಇದು ಹೆಚ್ಚು ಲಾಭದಾಯಕವಾಗಿರುವ ಮತ್ತು ಕಡಿಮೆ ಹೂಡಿಕೆ ಬೇಕಾಗಿರೋ ಬಿಸಿನೆಸ್. ಈ ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್ ನಲ್ಲಿ ಅಡಿಗೆ ಸೆಟಪ್, ಮೆನು ಪ್ಲಾನ್, ಮಾರ್ಕೆಟಿಂಗ್ ತಂತ್ರಗಳು ಮತ್ತು ಹಣಕಾಸು ನಿರ್ವಹಣೆ ಸೇರಿದಂತೆ ಯಶಸ್ವಿ ಕ್ಲೌಡ್ ಕಿಚನ್ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲ ಮಾಹಿತಿಯಿದೆ 

ತಮ್ಮ ಮನೆಯಿಂದಲೇ ಫುಡ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರಿಗೆ ಈ ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ರೆಸ್ಟೋರೆಂಟ್ ಸ್ಥಳದ ಅಗತ್ಯವಿಲ್ಲದೇಯೇ, ಅಡುಗೆ ಮಾಡುವ ನಿಮ್ಮ ಪ್ಯಾಷನ್ ಅನ್ನು ಅಭಿವೃದ್ಧಿ ಹೊಂದುತ್ತಿರುವ ಕ್ಲೌಡ್ ಕಿಚನ್ ಬಿಸಿನೆಸ್ ಆಗಿ ಪರಿವರ್ತಿಸುವುದು ಹೇಗೆ ಎಂದು ಈ ಕೋರ್ಸ್ ನಿಮಗೆ ಕಲಿಸುತ್ತದೆ. ವಿವಿಧ ರೀತಿಯ ಕ್ಲೌಡ್ ಕಿಚನ್‌ಗಳ ಬಗ್ಗೆ ಮತ್ತು ನಿಮ್ಮ ಬಿಸಿನೆಸ್ ಅಗತ್ಯಗಳಿಗಾಗಿ ಸರಿಯಾದದನ್ನು ಹೇಗೆ ಆರಿಸುವುದು ಎಂಬುದರ ಕುರಿತು ನೀವು ಕಲಿಯುವಿರಿ.

ಈ ಕೋರ್ಸ್ ಕ್ಲೌಡ್ ಕಿಚನ್ ಸ್ಟಾರ್ಟ್‌ಅಪ್‌ಗಳು ಎದುರಿಸುತ್ತಿರುವ ಸವಾಲು ಹಾಗೂ ಹೇಗೆ ಸವಾಲನ್ನು ಎದುರಿಸಿ ಗೆಲ್ಲುವುದು ಅನ್ನುವುದನ್ನೂ ಕೂಡಾ ತಿಳಿಸುತ್ತದೆ.  ಜೊತೆಗೆ  ಬ್ರ್ಯಾಂಡ್ ಕ್ರಿಯೇಟ್ ಮಾಡುವುದು, ಟಾರ್ಗೆಟ್ ಆಡಿಯನ್ಸ್ ತಲುಪುವುದು ಮತ್ತು ನಿಷ್ಠಾವಂತ ಗ್ರಾಹಕರ ನೆಲೆಯನ್ನು ನಿರ್ಮಿಸುವುದು ಹೇಗೆ ಎಂಬುದನ್ನು ಇಲ್ಲಿ ನೀವು ಕಲಿಯುವಿರಿ. 

ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಅಡುಗೆ ಮಾಡುವ ಪ್ಯಾಷನ್ ಅನ್ನು ಅಭಿವೃದ್ಧಿಶೀಲ ಬಿಸಿನೆಸ್ ಆಗಿ ಪರಿವರ್ತಿಸಿದ ಶ್ರೀಶ  ಅವರೇ ನಿಮಗೆ ಈ ಕ್ಲೌಡ್ ಕಿಚನ್ ಬಿಸಿನೆಸ್ ಕೋರ್ಸ್‌ ನಲ್ಲಿ  ಮಾರ್ಗದರ್ಶನ ಮಾಡಲಿದ್ದಾರೆ. ನೀವು ಕ್ಲೌಡ್ ಕಿಚನ್ ಬಿಸಿನೆಸ್ ಮಾಡಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಸಕ್ಸಸ್ ಆಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 19Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ