IndianMoney
 0 from 0 ರೇಟಿಂಗ್‌ಗಳು
 3Hrs 16Min

ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್

ಈ ಕೋರ್ಸ್‌ ಮೂಲಕ ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್ ಬಗ್ಗೆ ತಿಳಿದು ಆರಂಭ ಮಾಡಿ ಸಕ್ಸಸ್‌ ಆಗಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ನಾನ್ ವೆಜ್ ರೆಸ್ಟೋರೆಂಟ್ ಪರಿಚಯ

    11m 59s

  • 2
    ಕೋರ್ಸ್ ನ ಮಾರ್ಗದರ್ಶಕರ ಪರಿಚಯ

    15m 27s

  • 3
    ಬಿಸಿನೆಸ್ ಪ್ಲಾನ್

    16m 4s

  • 4
    ಲೈಸೆನ್ಸ್, ಮಾಲಿಕತ್ವ, ನೋಂದಣಿ, ಬಂಡವಾಳ ಮತ್ತು ಸರ್ಕಾರದ ಬೆಂಬಲ

    13m 4s

  • 5
    ರೆಸ್ಟೋರೆಂಟ್ ವಿನ್ಯಾಸ

    13m 27s

  • 6
    ಶೆಫ್ ಮತ್ತು ಇತರ ಮಾನವ ಸಂಪನ್ಮೂಲ

    17m 53s

  • 7
    ಸಲಕರಣೆ ಮತ್ತು ತಂತ್ರಜ್ಞಾನ

    8m 35s

  • 8
    ಮೆನು ಹೇಗಿರಬೇಕು?

    10m 31s

  • 9
    ಬೆಲೆ ನಿಗದಿಪಡಿಸೋದು ಹೇಗೆ?

    7m 50s

  • 10
    ಖರೀದಿ, ದಾಸ್ತಾನು ಮತ್ತು ತ್ಯಾಜ್ಯ ನಿರ್ವಹಣೆ

    9m 58s

  • 11
    ಗ್ರಾಹಕ ಸಂತೃಪ್ತಿ

    14m 54s

  • 12
    ಆನ್ಲೈನ್ ಮತ್ತು ಹೋಂ ಡೆಲಿವರಿ

    7m 14s

  • 13
    ನಿರ್ವಹಣಾ ವೆಚ್ಚ

    7m 42s

  • 14
    ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ

    9m 5s

  • 15
    ಸವಾಲುಗಳು ಮತ್ತು ರಿಸ್ಕ್ ಪ್ಲಾನಿಂಗ್

    21m 59s

  • 16
    ಕೊನೆಯ ಮಾತು

    10m 33s

ಕೋರ್ಸ್ : ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್

ಸೆಷನ್ : ಬಿಸಿನೆಸ್ ಪ್ಲಾನ್,
ಸದಸ್ಯ : Unknown

ಕೋರ್ಸ್ : ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್

ಸೆಷನ್ : ನಾನ್ ವೆಜ್ ರೆಸ್ಟೋರೆಂಟ್ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನಾನ್‌ ವೆಜ್‌ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್ ತಮ್ಮದೇ ಆದ ಮಾಂಸಾಹಾರಿ ರೆಸ್ಟೋರೆಂಟ್ ಬಿಸಿನೆಸ್‌ ಪ್ರಾರಂಭಿಸಲು ಬಯಸುವವರಿಗೆ ಅತ್ಯುತ್ತಮ ಕೋರ್ಸ್‌ ಆಗಿದೆ. ಯಶಸ್ವಿ ಬಿಸಿನೆಸ್‌ ಪ್ಲಾನ್ ಹೇಗೆ ರಚಿಸುವುದು ಮತ್ತು ಭಾರತದಲ್ಲಿ ನಾನ್‌ ವೆಜ್‌ ರೆಸ್ಟೋರೆಂಟ್ ಬಿಸಿನೆಸ್‌ ಪ್ರಾರಂಭಿಸಲು ನೀವು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ತಿಳುವಳಿಕೆಯನ್ನು ಕೋರ್ಸ್ ನಿಮಗೆ ಒದಗಿಸುತ್ತದೆ. 

ತಮ್ಮದೇ ಆದ ನಾನ್‌ ವೆಜ್‌ ರೆಸ್ಟೋರೆಂಟ್ ಬಿಸಿನೆಸ್‌ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಎಲ್ಲರಿಗಾಗಿನೇ ಈ ಕೋರ್ಸ್‌ ವಿನ್ಯಾಸಗೊಳಿಸಲಾಗಿದೆ.ನೀವು ಅನುಭವಿ ರೆಸ್ಟೋರೆಂಟ್ ಮಾಲೀಕರಾಗಿರಲಿ ಅಥವಾ ಹೊಸ ಉದ್ಯಮಿಯಾಗಿರಲಿ, ಈ ಕೋರ್ಸ್ ನಾನ್‌ ವೆಜ್‌ ರೆಸ್ಟೋರೆಂಟ್ ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. 

ಈ ಕೋರ್ಸ್‌ನಲ್ಲಿ ಬಿಸಿನೆಸ್‌ ಪ್ಲಾನ್‌ ರಚನೆ, ರೆಸ್ಟೋರೆಂಟ್ ಪ್ರಾರಂಭಿಸಲು ಕಾನೂನು ಅವಶ್ಯಕತೆಗಳು ಮತ್ತು ಮಾರ್ಕೆಟಿಂಗ್‌ ಬಗ್ಗೆ ಜ್ಞಾನ ಪಡೆಯುತ್ತೀರಿ. ಫೈನ್ ಡೈನಿಂಗ್, ಕ್ಯಾಶುಯಲ್ ಡೈನಿಂಗ್ ಮತ್ತು ಫಾಸ್ಟ್ ಫುಡ್ ರೆಸ್ಟೋರೆಂಟ್‌ಗಳು ಸೇರಿದಂತೆ ವಿವಿಧ ರೀತಿಯ ಮಾಂಸಾಹಾರಿ ರೆಸ್ಟೋರೆಂಟ್ ಬಿಸಿನೆಸ್‌ ಗಳ ಬಗ್ಗೆಯೂ ನೀವು ಕಲಿಯುವಿರಿ. 

ನಿಮ್ಮ ರೆಸ್ಟೋರೆಂಟ್‌ಗೆ ಸರಿಯಾದ ಸ್ಥಳವನ್ನು ಹೇಗೆ ಆಯ್ಕೆ ಮಾಡುವುದು, ಸ್ಥಳ ವಿನ್ಯಾಸ ಮತ್ತು ಅಲಂಕರಿಸುವುದು ಹಾಗೂ ನಿಮ್ಮ ಟಾರ್ಗೆಟ್‌ ಆಡಿಯನ್ಸ್‌, ಮೆನುವನ್ನು ರಚಿಸುವ ಬಗ್ಗೆ ತಿಳಿಯುತ್ತೀರಿ. ಆಹಾರ ಸುರಕ್ಷತೆಯ ಪ್ರಾಮುಖ್ಯತೆ ಮತ್ತು ಸಮರ್ಥನೀಯ, ಲಾಭದಾಯಕ ಬಿಸಿನೆಸ್‌ ಹೇಗೆ ರಚಿಸುವುದು ಎಂಬುದರ ಕುರಿತು ನೀವು ಕಲಿಯುವಿರಿ.

ಅನುಭವಿ ರೆಸ್ಟೋರೆಂಟ್ ಮಾಲೀಕರಾಗಿರುವ ಅಮರಾವತಿ ಹೊಟೇಲ್‌ ಮಾಲೀಕ ಕೃಷ್ಣಮೂರ್ತಿ, ಎನ್‌ ಆರ್‌ ಎನ್‌ ಫುಡ್‌ ಮಾಲೀಕ ರಾಕೇಶ್‌, ಸ್ವಾತಿ ಡಿಲಕ್ಸ್‌ ಮಾಲೀಕ ದಯಾನಂದ ಶೆಟ್ಟಿ, ದಾವಣಗೆರೆಯ ಸಂತೋಷ್‌ ಈ ಎಲ್ಲಾ ಸಾಧಕರೇ ಇಲ್ಲಿ ನಿಮಗೆ ಕಂಪ್ಲೀಟ್‌ ಆಗಿ ಮಾರ್ಗದರ್ಶನ ನೀಡುತ್ತಾರೆ. ಈಗಲೇ ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್‌ ಕೋರ್ಸ್‌ ವೀಕ್ಷಿಸಿ ಮತ್ತು ನಿಮ್ಮದೇ ಆದ ಯಶಸ್ವಿ ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್‌ ಹೊಂದುವತ್ತ ಮೊದಲ ಹೆಜ್ಜೆ ಇರಿಸಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 16Min
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ