ಲಾಭದಾಯಕ ಕೃಷಿಯನ್ನು ನೀವು ಹುಡುಕ್ತಿದ್ರೆ ಪೈನಾಪಲ್ ಅಥವಾ ಅನಾನಸ್ ಕೃಷಿ ನಿಮಗೆ ಸೂಕ್ತ,. ಈ ಕೃಷಿಯನ್ನು ಸಂಪೂರ್ಣವಾಗಿ ಕಲಿಬೇಕು ಅಂದ್ರೆ ಈ ಅನಾನಸ್ ಕೃಷಿ ಕೋರ್ಸ್ ನ್ನು ನೀವು ಸಂಪೂರ್ಣವಾಗಿ ನೋಡಬೇಕು. ಅನಾನಸ್ ಅನ್ನು ಶತಮಾನಗಳಿಂದಲೂ ಸಹ ಪ್ರಧಾನವಾಗಿ ಬೆಳೆಯಲಾಗುತ್ತಿದೆ ಮತ್ತು ಇದು ಇಂದಿಗೂ ಹೆಚ್ಚಿನ ಬೇಡಿಕೆಯಲ್ಲಿದೆ. ಹೀಗಾಗಿ ನೀವು ಈ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರೆ ಈ ಅನಾನಸ್ ಕೃಷಿ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ.
ಅನಾನಸ್ ಗಿಡಗಳನ್ನು ನಾಟಿ ಮಾಡುವುದರಿಂದ ಹಿಡಿದು ಕೊಯ್ಲು ಮತ್ತು ಸಂಸ್ಕರಣೆ ಮಾಡುವ ವರೆಗೆ ಈ ಕೋರ್ಸ್ ನಲ್ಲಿ ಅನಾನಸ್ ಕೃಷಿಯ ಎಲ್ಲಾ ಅಗತ್ಯ ಅಂಶಗಳ ಬಗ್ಗೆ ಮಾರ್ಗದರ್ಶನ ಮಾಡಲಾಗಿದೆ. ಮಣ್ಣು ಮತ್ತು ನೀರಿನ ಅವಶ್ಯಕತೆಗಳು, ಕೀಟ ಮತ್ತು ರೋಗ ನಿರ್ವಹಣೆ ಮತ್ತು ಇತ್ತೀಚಿನ ಕೃಷಿ ತಂತ್ರಗಳ ಬಗ್ಗೆ ಸಹ ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ. ಈ ಕೋರ್ಸ್ ಸಮಗ್ರ ಅನಾನಸ್ ಕೃಷಿ ಬಿಸಿನೆಸ್ ಪ್ಲಾನ್ ಅನ್ನು ಸಿದ್ಧಪಡಿಸುವುದರ ಬಗ್ಗೆ ಸಹ ನಿಮಗೆ ಅಗತ್ಯ ಮಾರ್ಗಸೂಚಿಯನ್ನು ಒದಗಿಸುತ್ತದೆ.
ಯಶಸ್ವಿ ಅನಾನಸ್ ಕೃಷಿಕರಾಗಿರುವ ಮತ್ತು ವರ್ಷಗಳ ಅನುಭವವಿರುವ ವಿಜಯ್ ಅವರ ಮಾರ್ಗದರ್ಶನದಲ್ಲಿ, ನೀವು ಈ ಕೃಷಿಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ. ಅವರ ಸಹಾಯದಿಂದ, ನೀವು ಅನಾನಸ್ ಕೃಷಿ ಮಾಡಲು ಹಾಗೂ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ನಿಮಗೂ ಅನಾನಸ್ ಕೃಷಿ ಮಾಡಬೇಕು ಅಂತಿದ್ರೆ ಈಗಲೇ ಈ ಅನಾನಸ್ ಕೃಷಿ ಕೋರ್ಸ್ಗೆ ವೀಕ್ಷಿಸಿ ಮತ್ತು ಕೃಷಿಯ ಮೇಲಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಿ!
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 31Min
ಪಾಠಗಳ ಸಂಖ್ಯೆ
14 ವೀಡಿಯೊಗಳು
ನೀವು ಕಲಿಯುವುದು
Completion Certificate