IndianMoney
 0 from 0 ರೇಟಿಂಗ್‌ಗಳು
 1Hrs 39Min

ಹಂದಿ ಸಾಕಣೆ : ಅಡ್ವಾನ್ಸ್ಡ್ ಕೋರ್ಸ್

ನಮ್ಮ ಈ ಕೋರ್ಸ್‌ ಮೂಲಕ ಹಂದಿ ಸಾಕಾಣಿಕೆ ಮಾಡಿ ಉತ್ತಮ ಆದಾಯ ಗಳಿಸುವ ತಂತ್ರಗಳನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    5m 24s

  • 2
    ಮಾರ್ಗದರ್ಶಕರ ಪರಿಚಯ

    6m 23s

  • 3
    ಏನಿದು ಹಂದಿ ಸಾಕಾಣಿಕೆ? ಮತ್ತು ತಳಿಗಳು

    12m 54s

  • 4
    ಮೂಲ ಸೌಕರ್ಯ, ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

    13m 18s

  • 5
    ನೋಂದಣಿ, ಪರವಾನಗಿ ಮತ್ತು ಅನುಮತಿ

    10m 25s

  • 6
    ತಳಿ ಆಯ್ಕೆ ಮತ್ತು ಸಂತಾನೋತ್ಪತ್ತಿ

    11m 20s

  • 7
    ಆಹಾರ, ನೀರು ಮತ್ತು ರೋಗ ನಿಯಂತ್ರಣ

    11m 11s

  • 8
    ಕಟಾವು, ಮಾರ್ಕೆಟಿಂಗ್ ಮತ್ತು ರಫ್ತು

    9m 30s

  • 9
    ಆದಾಯ, ಖರ್ಚು ಮತ್ತು ಲಾಭ

    10m 44s

  • 10
    ಸವಾಲು ಮತ್ತು ಕಿವಿಮಾತು

    8m 48s

ಕೋರ್ಸ್ : ಹಂದಿ ಸಾಕಣೆ : ಅಡ್ವಾನ್ಸ್ಡ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಹಂದಿ ಸಾಕಾಣಿಕೆ ಮಾಡಲು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ, ನಮ್ಮ ಈ ಸಮಗ್ರ ಹಂದಿ ಸಾಕಣೆ ಕೋರ್ಸ್‌ ನಿಮಗೆ ಉತ್ತಮ ಆಯ್ಕೆಯಾಗಿದೆ! ಯಶಸ್ವಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಉಪಕರಣಗಳು ಮತ್ತು ಜ್ಞಾನವನ್ನು ನಿಮಗೆ ಒದಗಿಸಲು ನಮ್ಮ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.

ಚಾರ್ಟರ್ಡ್ ಅಕೌಂಟೆಂಟ್ ನಿಂದ ಹಂದಿ ಸಾಕಣೆದಾರರಾಗಿ ಪರಿವರ್ತನೆಗೊಂಡ ಮೆಲ್ವಿನ್ ಲೂಸಿಸ್ ಅವರು ಈ ಕೋರ್ಸ್ ನ ಮಾರ್ಗದರ್ಶಕರು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಅವರು ಕುವೈತ್ ಯುದ್ಧದಲ್ಲಿ ಗಳಿಸಿದ್ದೆಲ್ಲವನ್ನು ಕಳೆದುಕೊಂಡರು. ಆದರೆ ಕುಟುಂಬದ ಬೆಂಬಲದೊಂದಿಗೆ ಅವರು ಭಾರತಕ್ಕೆ ಮರಳಿ ಹಂದಿ ಸಾಕಾಣಿಕೆ ಬಿಸಿನೆಸ್  ಪ್ರಾರಂಭಿಸಿದರು. ಅವರು ತಮ್ಮ ಈ ಬಿಸಿನೆಸ್ ಅನ್ನು 20-30 ಹಂದಿಗಳಿಂದ ಆರಂಭಿಸಿ ಇಂದು 200-300ರಷ್ಟು ಹಂದಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಅವರ ಈ ಸಾಧನೆ ಮಹತ್ವಾಕಾಂಕ್ಷಿ ರೈತರಿಗೆ ಸ್ಫೂರ್ತಿಯಾಗಿದೆ.

ಸರಿಯಾದ ತಳಿಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಮೂಲಸೌಕರ್ಯವನ್ನು ಒದಗಿಸುವುದು ಮತ್ತು ನಿಮ್ಮ ಹಂದಿಗಳ ಆರೋಗ್ಯವನ್ನು ನಿರ್ವಹಿಸುವುದು ಸೇರಿದಂತೆ ಹೊಸದಾಗಿ ಹಂದಿ ಸಾಕಣೆಯನ್ನು ಹೇಗೆ ಪ್ರಾರಂಭಿಸಬೇಕು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನಿಮ್ಮ ಗುರಿಗಳು ಮತ್ತು ಸಂಪನ್ಮೂಲಗಳಿಗೆ ಅನುಗುಣವಾಗಿ ಹಂದಿ ಸಾಕಾಣಿಕೆಯ ಬಿಸಿನೆಸ್ ಪ್ಲಾನ್ ಅನ್ನು ರೂಪಿಸುವ ಬಗ್ಗೆ ಸಹ ನಮ್ಮ ಅನುಭವಿ ಮಾರ್ಗದರ್ಶಕರು ನಿಮಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ

ಹಂದಿ ಸಾಕಾಣಿಕೆಯ ಪ್ರಾಯೋಗಿಕ ಅಂಶಗಳ ಜೊತೆಗೆ, ನಮ್ಮ ಈ ಕೋರ್ಸ್ ಹಂದಿ ಸಾಕಾಣಿಕೆಯ ಎಕನಾಮಿಕ್ಸ್ ಬಗ್ಗೆ ಸಹ ತಿಳಿಸಿಕೊಡುತ್ತದೆ, ಇದರ ಜೊತೆಗೆ ಮಾರ್ಕೆಟ್ ಡಿಮ್ಯಾಂಡ್, ಪ್ರೈಸ್ ಟ್ರೆಂಡ್ಸ್ ಮತ್ತು ಸೇಲ್ಸ್ ಚಾನೆಲ್ ಗಳನ್ನು ಅರ್ಥಮಾಡಿಕೊಳ್ಳಲು ಸಹ ಇದು ನಿಮಗೆ ಸಹಾಯ ಮಾಡುತ್ತದೆ. ನಮ್ಮ ಈ ಕೋರ್ಸ್ ಮೂಲಕ ನೀವು ಲಾಭವನ್ನು ಹೆಚ್ಚಿಸಬಹುದು ಮತ್ತು ಸುಸ್ಥಿರ, ದೀರ್ಘಾವಧಿಯ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ನಿರ್ಮಿಸಬಹುದು.

ನೀವು ಹಂದಿ ಸಾಕಾಣಿಕೆಗೆ ಹೊಸಬರೇ ಆಗಿರಲಿ ಅಥವಾ ಸ್ವಲ್ಪ ಅನುಭವವನ್ನು ಹೊಂದಿರುವವರಾಗಿರಲಿ, ನಮ್ಮ ಈ ಹಂದಿ ಸಾಕಣೆ ಕೋರ್ಸ್ ನಿಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಮಾರ್ಗದರ್ಶನ ನೀಡುತ್ತದೆ. ಈಗಲೇ ಕೋರ್ಸ್‌ ವೀಕ್ಷಿಸಿ ಮತ್ತು ಹಂದಿ ಸಾಕಣೆಯ ಲಾಭದಾಯಕ ಜಗತ್ತಿನಲ್ಲಿ ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 39Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ