IndianMoney
 0 from 0 ರೇಟಿಂಗ್‌ಗಳು
 2Hrs 27Min

ಪೇಪರ್ ಪ್ಲೇಟ್ & ಕಪ್ ತಯಾರಿಸುವುದು ಹೇಗೆ

ಪೇಪರ್ ಪ್ಲೇಟ್ ಮತ್ತು ಕಪ್ ಮ್ಯಾನುಫ್ಯಾಚರಿಂಗ್ ಬಿಸಿನೆಸ್ ಪ್ರಾರಂಭಿಸಿ ಲಾಭ ಗಳಿಸುವುದು ಹೇಗೆ ಅನ್ನುವುದನ್ನು ಸಂಪೂರ್ಣವಾಗಿ ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    13m 25s

  • 2
    ಮಾರ್ಗದರ್ಶಕರ ಪರಿಚಯ

    4m 6s

  • 3
    ಪೇಪರ್ ಪ್ಲೇಟ್/ಕಪ್ - ಮಾರುಕಟ್ಟೆ ಗಾತ್ರ, ಅವಕಾಶ, ಮೂಲ ಪ್ರಶ್ನೆಗಳು

    20m 59s

  • 4
    ಅಗತ್ಯ ಬಂಡವಾಳ

    6m 43s

  • 5
    ಮೂಲಸೌಕರ್ಯ ಮತ್ತು ಪ್ರಕ್ರಿಯೆ

    18m 55s

  • 6
    ಕಾರ್ಮಿಕರ ಅಗತ್ಯತೆ ಮತ್ತು ತರಬೇತಿ

    9m 43s

  • 7
    ಅಗತ್ಯ ಕಚ್ಚಾವಸ್ತುಗಳು

    7m 36s

  • 8
    ಪೇಪರ್ ಪ್ಲೇಟ್/ಕಪ್ - ಬೆಲೆ ನಿಗದಿ

    13m 28s

  • 9
    ಮಾರ್ಕೆಟಿಂಗ್

    7m 2s

  • 10
    ಸ್ಟಾಕ್ ನಿರ್ವಹಣೆ ಮತ್ತು ಬೇಡಿಕೆ ಪೂರೈಕೆ

    18m 17s

  • 11
    ರಫ್ತು ಅವಕಾಶ

    5m 50s

  • 12
    ಹಣಕಾಸು ನಿರ್ವಹಣೆ

    15m 20s

  • 13
    ಮಾರ್ಗದರ್ಶಕರ ಸಲಹೆ

    6m 32s

ಕೋರ್ಸ್ : ಪೇಪರ್ ಪ್ಲೇಟ್ & ಕಪ್ ತಯಾರಿಸುವುದು ಹೇಗೆ

ಸೆಷನ್ : ಅಗತ್ಯ ಕಚ್ಚಾವಸ್ತುಗಳು,
ಸದಸ್ಯ : Unknown

ಕೋರ್ಸ್ : ಪೇಪರ್ ಪ್ಲೇಟ್ & ಕಪ್ ತಯಾರಿಸುವುದು ಹೇಗೆ

ಸೆಷನ್ : ಹಣಕಾಸು ನಿರ್ವಹಣೆ,
ಸದಸ್ಯ : Unknown

ಕೋರ್ಸ್ : ಪೇಪರ್ ಪ್ಲೇಟ್ & ಕಪ್ ತಯಾರಿಸುವುದು ಹೇಗೆ

ಸೆಷನ್ : ಅಗತ್ಯ ಕಚ್ಚಾವಸ್ತುಗಳು,
ಸದಸ್ಯ : Unknown

ಕೋರ್ಸ್ : ಪೇಪರ್ ಪ್ಲೇಟ್ & ಕಪ್ ತಯಾರಿಸುವುದು ಹೇಗೆ

ಸೆಷನ್ : ಪೇಪರ್ ಪ್ಲೇಟ್/ಕಪ್ - ಬೆಲೆ ನಿಗದಿ,
ಸದಸ್ಯ : Unknown

ಕೋರ್ಸ್ : ಪೇಪರ್ ಪ್ಲೇಟ್ & ಕಪ್ ತಯಾರಿಸುವುದು ಹೇಗೆ

ಸೆಷನ್ : ಪೇಪರ್ ಪ್ಲೇಟ್/ಕಪ್ - ಮಾರುಕಟ್ಟೆ ಗಾತ್ರ, ಅವಕಾಶ, ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಪೇಪರ್ ಪ್ಲೇಟ್ & ಕಪ್ ತಯಾರಿಸುವುದು ಹೇಗೆ

ಸೆಷನ್ : ಪೇಪರ್ ಪ್ಲೇಟ್/ಕಪ್ - ಮಾರುಕಟ್ಟೆ ಗಾತ್ರ, ಅವಕಾಶ, ಮೂಲ ಪ್ರಶ್ನೆಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ. ಅದಕ್ಕಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು ಎಂಬ ಕೂಗು ಜಾಗತಿಕ ಮಟ್ಟದಲ್ಲಿ ಆಗಾಗ್ಗೆ ಕೇಳಿಬರುತ್ತದೆ. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಇನ್ನೊಂದು ವಸ್ತು ಬೇಕು ಅನ್ನುವ ಕಾರಣಕ್ಕೆ ಹಲವು ದೇಶಗಳಲ್ಲಿ ಅನೇಕ ಅನ್ವೇಷಣೆಗಳು ಇಂದಿಗೂ ನಡೆಯುತ್ತಲಿದೆ. ಇಂತಹ ಸಂದರ್ಭದಸಲ್ಲಿ ಪ್ಲಾಸ್ಟಿಕ್ ಕಪ್ ಮತ್ತು ಪ್ಲೇಟ್ ಗಳಿಗೆ ಪರ್ಯಾಯ ಅಂದ್ರೆ ಅದು ಪೇಪರ್ ಕಪ್ ಮತ್ತು ಪ್ಲೇಟ್ ಗಳು. ಪೇಪರ್ ಗಳನ್ನು ಮರುಬಳಕೆ ಮಾಡಬಹುದು ಮತ್ತು ಇವುಗಳು ಪರಿಸರಕ್ಕೆ ಹಾನಿಕಾರಕ ಅಲ್ಲ ಎಂಬ ಕಾರಣಕ್ಕೆ ಪ್ಲಾಸ್ಟಿಕ್ ನ ಜಾಗವನ್ನು ಇದೀಗ ಪೇಪರ್ ಉತ್ಪನ್ನಗಳು ಹೆಚ್ಚಾಗಿ ತುಂಬುತ್ತಿದೆ. 

ಪ್ಲಾಸ್ಟಿಕ್ ನಿಂದ ಪ್ರಕೃತಿಯ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ಅರಿತಿರುವ ದೇಶಗಳಲ್ಲಿ ಈಗಾಗಲೇ ಪೇಪರ್ ಬ್ಯಾಗ್, ಕಪ್ ಮತ್ತು ಪ್ಲೇಟ್ ಗಳ ಬಳಕೆಯನ್ನು ಶುರು ಮಾಡಿದ್ದಾರೆ. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಕಡಿಮೆ ವೆಚ್ಚದಲ್ಲಿ ಪೇಪರ್ ಕಪ್ ಮತ್ತು ಪ್ಲೇಟ್ ಗಳು ಸಿಗುವುದರಿಂದ ಇವುಗಳು ಹೆಚ್ಚು ಮಾನ್ಯತೆಯನ್ನು ಪಡೆಯುತ್ತಿದೆ. 

ಪೇಪರ್ ಕಪ್ ಮತ್ತು ಪ್ಲೇಟ್ ಅನ್ನು ತಯಾರಿಸುವ ಬಿಸಿನೆಸ್ ಅನ್ನು ಮನೆಯಿಂದಲೂ ಕೂಡ ಶುರು ಮಾಡಬಹುದು. ಈ ಬಿಸಿನೆಸ್ ಮಾಡಲು ತುಂಬಾ ಅನುಭವ ಇರುವಂತಹ ಕೆಲಸಗಾರರ ಅವಶ್ಯಕತೆ ಕೂಡ ಬೇಕಾಗುವುದಿಲ್ಲ. ಇದನ್ನು ಮನೆಯ ಸದಸ್ಯರೇ ಸಹ ಶುರು ಮಾಡಬಹುದು. ಬಹಳ ಚಿಕ್ಕಮಟ್ಟದಲ್ಲಿ ಈ ಬಿಸಿನೆಸ್ ಅನ್ನು ಪ್ರಾರಂಭಿಸಿದರು ಸಹ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.

ಈ ಕೋರ್ಸ್ ನಲ್ಲಿ ಅಪಾರ ಅನುಭವ ಹೊಂದಿರೋ ಹಲವಾರು ವರ್ಷಗಳಿಂದ ಪೇಪರ್ ಕಪ್, ಪ್ಲೇಟ್ ತಯಾರಿಸಿ ಬಿಸಿನೆಸ್ ಮಾಡ್ತಿರೋ ಮಾರ್ಗದರ್ಶಕರೇ ನಿಮಗೆ ಮಾರ್ಗದರ್ಶನ ಮಾಡ್ತಾರೆ. ನೀವು ಸಣ್ಣದಾಗಿ ಬಿಸಿನೆಸ್ ಆರಂಭಿಸಬೇಕು ಅನ್ನೋ ಯೋಚನೆಯಲ್ಲಿದ್ದರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಹಾಗೂ ಈ ಬಿಸಿನೆಸ್ ಅನ್ನು ಆರಂಭಿಸಿ ಯಶಸ್ವಿಯಾಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 27Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ