IndianMoney
 0 from 0 ರೇಟಿಂಗ್‌ಗಳು
 2Hrs

ಬನ್ನೂರು ಕುರಿ ಸಾಕಣೆ ಕೋರ್ಸ್

ಬನ್ನೂರು ಕುರಿ ಸಾಕಾಣಿಕೆಯಲ್ಲಿರೋ ಲಾಭವನ್ನು ಗಮನಿಸಿ ಈ ಕುರಿಯನ್ನು ಸಾಕಿ ಲಾಭ ಗಳಿಸಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 58s

  • 2
    ಮಾರ್ಗದರ್ಶಕರ ಪರಿಚಯ

    1m 18s

  • 3
    ಏನಿದು ಬನ್ನೂರು ಕುರಿ?

    5m 26s

  • 4
    ಬನ್ನೂರು ಕುರಿ - ಗುಣಲಕ್ಷಣಗಳು

    6m 11s

  • 5
    ಬನ್ನೂರು ಕುರಿಯ ಪ್ರಯೋಜನಗಳು

    16m 3s

  • 6
    ಬನ್ನೂರು ಕುರಿಯ ಜೀವನ ಚಕ್ರ

    5m 8s

  • 7
    ಮರಿಗಳ ಸಾಕಾಣಿಕೆ ಹೇಗೆ?

    11m 56s

  • 8
    ಗರ್ಭಧಾರಣೆ ಮತ್ತು ಮರಿಗಳು

    5m 35s

  • 9
    ಶೆಡ್ ನಿರ್ಮಾಣ ಹೇಗೆ?

    8m 41s

  • 10
    ಆಹಾರ ಪೂರೈಕೆ

    6m 24s

  • 11
    ಕಾಯಿಲೆ ಮತ್ತು ಮುನ್ನೆಚ್ಚರಿಕೆ

    8m 43s

  • 12
    ಬೆಲೆ ಮತ್ತು ಮೌಲ್ಯವರ್ಧನೆ

    8m

  • 13
    ಮಾರ್ಕೆಟಿಂಗ್ ಹೇಗೆ?

    8m 38s

  • 14
    ಆದಾಯ ಮತ್ತು ಲಾಭ

    7m 34s

  • 15
    ಸವಾಲುಗಳು

    6m 22s

  • 16
    ಮಾರ್ಗದರ್ಶಕರ ಸಲಹೆ

    4m 19s

ಕೋರ್ಸ್ : ಬನ್ನೂರು ಕುರಿ ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಬನ್ನೂರು ಕುರಿ ಸಾಕಣೆ ಕೋರ್ಸ್

ಸೆಷನ್ : ಏನಿದು ಬನ್ನೂರು ಕುರಿ?,
ಸದಸ್ಯ : Unknown

ಕೋರ್ಸ್ : ಬನ್ನೂರು ಕುರಿ ಸಾಕಣೆ ಕೋರ್ಸ್

ಸೆಷನ್ : ಏನಿದು ಬನ್ನೂರು ಕುರಿ?,
ಸದಸ್ಯ : Unknown

ಕೋರ್ಸ್ : ಬನ್ನೂರು ಕುರಿ ಸಾಕಣೆ ಕೋರ್ಸ್

ಸೆಷನ್ : ಬನ್ನೂರು ಕುರಿ - ಗುಣಲಕ್ಷಣಗಳು,
ಸದಸ್ಯ : Unknown

ಕೋರ್ಸ್ : ಬನ್ನೂರು ಕುರಿ ಸಾಕಣೆ ಕೋರ್ಸ್

ಸೆಷನ್ : ಬನ್ನೂರು ಕುರಿ - ಗುಣಲಕ್ಷಣಗಳು,
ಸದಸ್ಯ : Unknown

ಕೋರ್ಸ್ : ಬನ್ನೂರು ಕುರಿ ಸಾಕಣೆ ಕೋರ್ಸ್

ಸೆಷನ್ : ಬನ್ನೂರು ಕುರಿಯ ಪ್ರಯೋಜನಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಬನ್ನೂರು ಕುರಿ ಸಾಕಣೆ ಕೋರ್ಸ್ ಗೆ ಸ್ವಾಗತ.  ಬನ್ನೂರು ಕುರಿ ಸಾಕಣೆಯಿಂದ ಹಿಡಿದು ಉತ್ಪಾದನೆಯವರೆಗಿನ ಎಲ್ಲ ಸೂಕ್ಷ್ಮತೆಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಕೋರ್ಸ್ ಹೆಚ್ಚು ಸೂಕ್ತವಾಗಿದೆ. 

ಬನ್ನೂರು ಕುರಿಗಳು ಭಾರತದಲ್ಲಿ ಹೆಚ್ಚು ಬೆಲೆಬಾಳುವ ತಳಿಯಾಗಿದ್ದು, ಇದು ವಿವಿಧ ಪರಿಸರಕ್ಕೆ ಹೊಂದಿಕೊಳ್ಳುವಿಕೆಗೆ ಮತ್ತು ಉತ್ತಮ ಗುಣಮಟ್ಟದ ಉಣ್ಣೆ ಉತ್ಪನದನೆಗೆ ಹೆಸರುವಾಸಿಯಾಗಿದೆ. ನಮ್ಮ ಮಾರ್ಗದರ್ಶಕರಾದ ರಾಮಲಿಂಗೇಗೌಡರ ಅವರ ಮಾರ್ಗದರ್ಶನದಲ್ಲಿ, ನಿಮ್ಮದೇ ಸ್ವಂತ ಯಶಸ್ವಿ ಬನ್ನೂರು ಕುರಿ ಸಾಕಣೆ ಕೇಂದ್ರವನ್ನು ಪ್ರಾರಂಭಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ.

ರಾಮಲಿಂಗೇಗೌಡ ಅವರು ಅನುಭವಿ ಕುರಿ ಸಾಕಾಣಿಕೆದಾರರಾಗಿದ್ದು, ಈ ಉದ್ಯಮದಲ್ಲಿ 20 ವರ್ಷಗಳ ಅನುಭವ ಹೊಂದಿದ್ದಾರೆ.  ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೋಪ ಗ್ರಾಮದವರಾಗಿದ್ದು ತಮ್ಮ ಕಸುಬನ್ನು ಸಾಣೆ ಹಿಡಿದಿದ್ದಾರೆ ಮತ್ತು ಬನ್ನೂರು ಕುರಿ ಸಾಕಾಣಿಕೆಯಲ್ಲಿ ಪರಿಣತಿಯನ್ನು ಪಡೆದಿದ್ದಾರೆ.

ಈ ಕೋರ್ಸ್‌ನಲ್ಲಿ, ಆಹಾರ, ವಸತಿ ಮತ್ತು ಆರೋಗ್ಯ ನಿರ್ವಹಣೆ ಸೇರಿದಂತೆ ಕುರಿ ಸಾಕಣೆಯ ಮೂಲಭೂತ ಅಂಶಗಳನ್ನು ನೀವು ಕಲಿಯುವಿರಿ. ತಳಿ ಮತ್ತು ಉಣ್ಣೆ ಉತ್ಪಾದನೆ ಸೇರಿದಂತೆ ಬನ್ನೂರು ಕುರಿ ಸಾಕಣೆಯ ನಿರ್ದಿಷ್ಟ ಸೂಕ್ಷ್ಮ ವ್ಯತ್ಯಾಸಗಳನ್ನು ಸಹ ನೀವು ಕಲಿಯುವಿರಿ. ಕೋರ್ಸ್‌ನ ಅಂತ್ಯದ ವೇಳೆಗೆ, ನಿಮ್ಮದೇ ಸ್ವಂತ ಯಶಸ್ವಿ ಬನ್ನೂರು ಕುರಿ ಸಾಕಣೆಯನ್ನು ಪ್ರಾರಂಭಿಸಲು ಮತ್ತು  ಲಾಭವನ್ನು ಗಳಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ.

ಇಂದೇ ಈ ಕೋರ್ಸ್ ನ್ನು ವೀಕ್ಷಿಸಿ  ಬನ್ನೂರು ಕುರಿ ಸಾಕಾಣಿಕೆಯಲ್ಲಿ ಲಾಭದಾಯಕ ವೃತ್ತಿಜೀವನದತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ