IndianMoney
 0 from 0 ರೇಟಿಂಗ್‌ಗಳು
 2Hrs 6Min

ಫೊಟೋ ಸ್ಟುಡಿಯೋ ಬಿಸಿನೆಸ್ ಕೋರ್ಸ್

ಸ್ವಂತ ಫೋಟೋ ಸ್ಟುಡಿಯೋ ಬಿಸಿನೆಸ್‌ ಆರಂಭಿಸಿ ಯಶಸ್ವಿಯಾಗುವುದನ್ನು ಈ ಕೋರ್ಸ್ ನಲ್ಲಿ ಕಲಿಯಬಹುದು

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 17s

  • 2
    ಮಾರ್ಗದರ್ಶಕರ ಪರಿಚಯ

    2m 37s

  • 3
    ಫೋಟೋ ಸ್ಟುಡಿಯೋ ಬಿಸಿನೆಸ್ ಯಾಕೆ?

    8m 53s

  • 4
    ಬಂಡವಾಳ, ಸಾಲ ಮತ್ತು ವಿಮೆ

    16m

  • 5
    ಮಾಲೀಕತ್ವ, ನೋಂದಣಿ ಮತ್ತು ಅನುಮತಿ

    4m 9s

  • 6
    ಸ್ಥಳದ ಆಯ್ಕೆ ಮತ್ತು ವಿನ್ಯಾಸ ಹೇಗಿರಬೇಕು?

    10m 50s

  • 7
    ಕ್ಯಾಮೆರಾ ಮತ್ತು ಇತರ ಉಪಕರಣಗಳು

    12m 25s

  • 8
    ಫೋಟೋಗ್ರಫಿಯಲ್ಲಿ ಯಾವೆಲ್ಲಾ ಸರ್ವಿಸ್ ಗಳು ಲಭ್ಯ?

    7m 49s

  • 9
    ಅಗತ್ಯ ಕೆಲಸಗಾರರು ಮತ್ತು ನೇಮಕಾತಿ

    9m 7s

  • 10
    ಬೆಲೆ ನಿಗದಿ ಮತ್ತು ಲಾಭ

    8m 53s

  • 11
    ಬಲ್ಕ್ ಕಾಂಟ್ರಾಕ್ಟ್ ಮತ್ತು ಆರ್ಡರ್ ಗಳು

    10m 19s

  • 12
    ಮಾರ್ಕೆಟಿಂಗ್ ಮತ್ತು ಆನ್ ಲೈನ್ ಪ್ರೆಸೆನ್ಸ್

    7m 52s

  • 13
    ಸ್ಪರ್ಧೆ ಮತ್ತು ಇತರ ಸವಾಲುಗಳು

    9m 54s

  • 14
    ಮಾರ್ಗದರ್ಶಕರ ಸಲಹೆ

    5m 25s

ಕೋರ್ಸ್ : ಫೊಟೋ ಸ್ಟುಡಿಯೋ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಕೋರ್ಸ್ : ಫೊಟೋ ಸ್ಟುಡಿಯೋ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಕೋರ್ಸ್ : ಫೊಟೋ ಸ್ಟುಡಿಯೋ ಬಿಸಿನೆಸ್ ಕೋರ್ಸ್

ಸೆಷನ್ : ಫೋಟೋ ಸ್ಟುಡಿಯೋ ಬಿಸಿನೆಸ್ ಯಾಕೆ?,
ಸದಸ್ಯ : Unknown

ಕೋರ್ಸ್ : ಫೊಟೋ ಸ್ಟುಡಿಯೋ ಬಿಸಿನೆಸ್ ಕೋರ್ಸ್

ಸೆಷನ್ : ಫೋಟೋ ಸ್ಟುಡಿಯೋ ಬಿಸಿನೆಸ್ ಯಾಕೆ?,
ಸದಸ್ಯ : Unknown

ಕೋರ್ಸ್ : ಫೊಟೋ ಸ್ಟುಡಿಯೋ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ, ಸಾಲ ಮತ್ತು ವಿಮೆ,
ಸದಸ್ಯ : Unknown

ಕೋರ್ಸ್ : ಫೊಟೋ ಸ್ಟುಡಿಯೋ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ, ಸಾಲ ಮತ್ತು ವಿಮೆ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿದ್ದೀರಾ? ನಿಮ್ಮ ಹವ್ಯಾಸವನ್ನು ಲಾಭದಾಯಕ ಬಿಸಿನೆಸ್‌ ಅನ್ನಾಗಿ ಮಾಡಲು ಬಯಸಿದರೆ ನಿಮಗೆ ಈ  ಫೋಟೋ ಸ್ಟುಡಿಯೋ ಬಿಸಿನೆಸ್‌ ಕೋರ್ಸ್ ಉತ್ತಮ ಆಯ್ಕೆ.! ಈ ಕೋರ್ಸ್ ನಲ್ಲಿ ಫೋಟೋ ಸ್ಟುಡಿಯೋ ಬಿಸಿನೆಸ್‌ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ಹೇಗೆ ಯಶಸ್ವಿಯಾಗುವುದು ಎಂಬುದನ್ನು ನೀವು ಕಲಿಯುವಿರಿ. 

ಫೋಟೋಗ್ರಫಿ ಬಿಸಿನೆಸ್‌, ಅಂತ್ಯವಿಲ್ಲದ ಅವಕಾಶಗಳೊಂದಿಗೆ ಲಾಭದಾಯಕ ಮಾರುಕಟ್ಟೆಯಾಗಿದೆ. ಈ ಕೋರ್ಸ್‌ ಮೂಲಕ ಪ್ರಾಯೋಗಿಕ ಕೌಶಲ್ಯ ಮತ್ತು ಜ್ಞಾನವನ್ನು ಪಡೆಯುತ್ತೀರಿ. ಉತ್ತಮ ಗುಣಮಟ್ಟದ ಫೋಟೋಗ್ರಫಿ ಸೇವೆಗಳಿಗೆ ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಕಾರಣ, ಮಾರುಕಟ್ಟೆಯಲ್ಲಿ ಪ್ರವೇಶಿಸಲು ಮತ್ತು ಭಾರತದಲ್ಲಿ ನಿಮ್ಮ ಸ್ವಂತ ಫೋಟೋ ಸ್ಟುಡಿಯೋ ವ್ಯಾಪಾರವನ್ನು ಸ್ಥಾಪಿಸಲು ಇದು ಸೂಕ್ತ ಸಮಯ.

ಮಾರ್ಕೇಟ್ ರೀಸರ್ಚ್ ಪ್ರಕಾರ ಫೋಟೋ ಸ್ಟುಡಿಯೋ ಬಿಸಿನೆಸ್ ಗೆ ಹೆಚ್ಚಿನ ಬೇಡಿಕೆಯಿದೆ ಎಂದು ತೋರಿಸುತ್ತದೆ.  ಹಾಗಾಗಿ ಹೊಸದಾಗಿ ಬಿಸಿನೆಸ್ ಮಾಡುವವರಿಗೆ ಸಹಾಯ ಆಗಲಿ ಅನ್ನುವ ಕಾರಣಕ್ಕೆ ಈ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಈ ಕೋರ್ಸ್ ನ ಮಾರ್ಗದರ್ಶಕರು ಅನುಭವಿಗಳಾಗಿದ್ದು ಈ ಬಿಸಿನೆಸ್ ನಲ್ಲಿ ಸಕ್ಸಸ್ ಆಗಿದ್ದಾರೆ. ಅವರೇ ನಿಮಗೆ ಈ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ಗೈಡ್ ಮಾಡ್ತಾರೆ.

ಫೋಟೋ ಸ್ಟುಡಿಯೊ ಗೆ ಜಾಗದ ಆಯ್ಕೆ, ಬಿಸಿನೆಸ್‌ ಪ್ಲಾನ್, ಗ್ರಾಹಕರ ಆಕರ್ಷಣೆ. ಬೆಲೆ ನಿಗದಿ ತಂತ್ರಗಳು ಸೇರಿದಂತೆ ಪ್ರಾಕ್ಟಿಕಲ್ ಆಗಿ ಎಲ್ಲವನ್ನೂ ಕಲಿಯಬಹುದು.  ಫೋಟೋ ಸ್ಟುಡಿಯೋ ಬಿಸಿನೆಸ್ ಪ್ರಾರಂಭಿಸುವ ಬಗ್ಗೆ ನಿಮಗೆ ಕಾಳಜಿ ಇದ್ದರೆ ನೀವು ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ನಿಮ್ಮ ಫೋಟೋಗ್ರಫಿ ಬಿಸಿನೆಸ್‌ ಕಲ್ಪನೆಗಳನ್ನು ವಾಸ್ತವಕ್ಕೆ ಬದಲಾಯಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 6Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ