IndianMoney
 0 from 0 ರೇಟಿಂಗ್‌ಗಳು
 1Hrs 26Min

ರೋಹು ಮೀನು ಕೃಷಿ ಕೋರ್ಸ್

ಈ ಕೋರ್ಸ್‌ ಮೂಲಕ ಲಾಭದಾಯಕ ರೋಹು ಮೀನು ಸಾಕಾಣಿಕೆಯ ಪ್ರತಿಯೊಂದು ಅಂಶಗಳನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 29s

  • 2
    ಮಾರ್ಗದರ್ಶಕರ ಪರಿಚಯ

    1m 9s

  • 3
    ಮೂಲ ಮಾಹಿತಿ

    12m 31s

  • 4
    ಪರಿಸರ ವ್ಯವಸ್ಥೆ

    8m 30s

  • 5
    ಬಂಡವಾಳ, ಸರ್ಕಾರಿ ಬೆಂಬಲ, ನೋಂದಣಿ ಮತ್ತು ವಿಮೆ

    9m 24s

  • 6
    ಅನುಕೂಲ ಮತ್ತು ಅನಾನುಕೂಲಗಳು

    3m 52s

  • 7
    ಸ್ಥಳದ ಆಯ್ಕೆ

    5m 59s

  • 8
    ಪಾಂಡ್/ಟ್ಯಾಂಕ್ ಮತ್ತು ಇತರೆ ಸಲಕರಣೆಗಳು

    7m 29s

  • 9
    ಆಹಾರ, ನಿರ್ವಹಣೆ, ಡೆನ್ಸಿಟಿ, ಮತ್ತು ಸ್ಟಾಕಿಂಗ್ ಡೆನ್ಸಿಟಿ

    4m 34s

  • 10
    ಬ್ರೀಡಿಂಗ್ ಪ್ರಕ್ರಿಯೆ

    3m 24s

  • 11
    ಕಟಾವು

    3m 56s

  • 12
    ಮಾರ್ಕೆಟಿಂಗ್ ಮತ್ತು ಆನ್‌ಲೈನ್/ಆಫ್‌ಲೈನ್ ಸೇಲ್ಸ್

    3m 40s

  • 13
    ಬೇಡಿಕೆ, ವೆಚ್ಚ ಮತ್ತು ಲಾಭ

    7m 21s

  • 14
    ಮಾರ್ಗದರ್ಶಕರ ಸಲಹೆ

    4m 31s

ಕೋರ್ಸ್ : ರೋಹು ಮೀನು ಕೃಷಿ ಕೋರ್ಸ್

ಸೆಷನ್ : ಬೇಡಿಕೆ, ವೆಚ್ಚ ಮತ್ತು ಲಾಭ,
ಸದಸ್ಯ : Unknown

ಕೋರ್ಸ್ : ರೋಹು ಮೀನು ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಕೋರ್ಸ್ : ರೋಹು ಮೀನು ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಕೋರ್ಸ್ : ರೋಹು ಮೀನು ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಕೋರ್ಸ್ : ರೋಹು ಮೀನು ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಕೋರ್ಸ್ : ರೋಹು ಮೀನು ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ನಿಮ್ಮದೇ ಸ್ವಂತ ರೋಹು ಮೀನು ಸಾಕಾಣಿಕೆ ಬಿಸಿನೆಸ್   ಪ್ರಾರಂಭಿಸುವ ಬಗ್ಗೆ ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ  ನಮ್ಮ ಈ ಕೋರ್ಸ್ ನಿಮಗೆ ಸೂಕ್ತ ಆಯ್ಕೆಯಾಗಿದೆ. ಈ ಲಾಭದಾಯಕ ಸಾಹಸದಲ್ಲಿ ನೀವು ತೊಡಗಿಸಿಕೊಳ್ಳಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್  ಮೂಲಕ ಪಡೆದುಕೊಳ್ಳುತ್ತೀರಿ. ಈ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ರೋಹು ಮೀನು ಸಾಕಣೆ ಬಿಸಿನೆಸ್ ಕೋರ್ಸ್ ಜನಪ್ರಿಯ ಸಿಹಿನೀರಿನ ಮೀನು ಜಾತಿಯಾದ ರೋಹು ಮೀನುಗಳ ಕೃಷಿ ಮತ್ತು ಸಂತಾನೋತ್ಪತ್ತಿಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತದೆ. ಮಾರುಕಟ್ಟೆಯಲ್ಲಿ ಮೀನುಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ, ಈ ಬಿಸಿನೆಸ್  ಗಣನೀಯ ಲಾಭವನ್ನು ಗಳಿಸಲು ನೆರವಾಗುತ್ತದೆ.

ಕೊಳದ ನಿರ್ಮಾಣ, ಸಂಗ್ರಹಣೆ, ಆಹಾರ ತಂತ್ರಗಳು, ರೋಗ ನಿರ್ವಹಣೆ ಮತ್ತು ಕೊಯ್ಲು ವಿಧಾನಗಳು ಸೇರಿದಂತೆ ಮೀನು ಸಾಕಣೆಯ ವಿವಿಧ ಅಂಶಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಜೊತೆಗೆ ಗೌರವಾನ್ವಿತ ಮತ್ತು ಪರಿಣಿತ ಮಾರ್ಗದರ್ಶಕರ ನೇತೃತ್ವದಲ್ಲಿ ಸಿದ್ದವಾಗಿರುವ ಈ ಕೋರ್ಸ್ ಅಮೂಲ್ಯವಾದ ಕಲಿಕೆಯ ಅನುಭವವನ್ನು ಒದಗಿಸುತ್ತದೆ. 

ಈ ಮೀನು ಸಾಕಣೆಯಲ್ಲಿ ನೀವೂ ಸಹ ಯಶಸ್ವಿಯಾಗಬೇಕು ಎಂಬ ಉದ್ದೇಶದಿಂದ ನಮ್ಮ ಮಾರ್ಗದರ್ಶಕರು ನಿಮಗೆ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡಲಿದ್ದಾರೆ. ಹಾಗಾಗಿ ರೋಹು ಮೀನು ಸಾಕಣೆ ಬಗ್ಗೆ ಕಲಿಯಲು ನಿಮಗಾಗಿ ಒದಗಿಸಲಾಗಿರುವ ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ,  ಈಗಲೇ ಕೋರ್ಸ್‌ ವೀಕ್ಷಿಸಿ,  ನಿಮ್ಮ ಮೀನು ಕೃಷಿ ಸಾಹಸವನ್ನು ಪ್ರಾರಂಭಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 26Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ