IndianMoney
 0 from 0 ರೇಟಿಂಗ್‌ಗಳು
 1Hrs 37Min

ಚಿಯಾ ಕೃಷಿ ಕೋರ್ಸ್

ಈ ಕೋರ್ಸ್‌ ಮೂಲಕ ಬಹು ಬೇಡಿಕೆಯ ಮತ್ತು ಲಾಭದಾಯಕ ಚಿಯಾ ಕೃಷಿ ಮಾಡುವುದನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 20s

  • 2
    ಮಾರ್ಗದರ್ಶಕರ ಪರಿಚಯ

    1m 39s

  • 3
    ಚಿಯಾ ಕೃಷಿ- ಮೂಲ ಮಾಹಿತಿ

    13m 25s

  • 4
    ಬಂಡವಾಳ ಮತ್ತು ಸರ್ಕಾರದ ಬೆಂಬಲ

    7m 39s

  • 5
    ಭೂಮಿ, ಮಣ್ಣು ಮತ್ತು ಹವಾಮಾನ

    10m 30s

  • 6
    ವಿಧಗಳು ಮತ್ತು ತಳಿಗಳು

    5m 49s

  • 7
    ಭೂಮಿ ಸಿದ್ಧತೆ ಮತ್ತು ನೆಡುವ ವಿಧಾನಗಳು

    5m 28s

  • 8
    ನೀರಾವರಿ, ಗೊಬ್ಬರ ಮತ್ತು ಕಾರ್ಮಿಕರ ಅವಶ್ಯಕತೆ

    6m 15s

  • 9
    ಕೀಟಗಳು, ರೋಗಗಳು ಮತ್ತು ನಿಯಂತ್ರಣ

    3m 2s

  • 10
    ಚಿಯಾ- ಸಂಪೂರ್ಣ ಜೀವನ ಚಕ್ರ

    5m 41s

  • 11
    ಚಿಯಾ- ಕೊಯ್ಲು ಪೂರ್ವ ಮತ್ತು ನಂತರದ ಆರೈಕೆ

    5m 35s

  • 12
    ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆ

    5m 35s

  • 13
    ಮೌಲ್ಯವರ್ಧನೆ , ಇಳುವರಿ, ವೆಚ್ಚಗಳು ಮತ್ತು ಲಾಭ

    6m 52s

  • 14
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆಗಳು

    7m 32s

ಕೋರ್ಸ್ : ಚಿಯಾ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಕೋರ್ಸ್ : ಚಿಯಾ ಕೃಷಿ ಕೋರ್ಸ್

ಸೆಷನ್ : ಮೌಲ್ಯವರ್ಧನೆ , ಇಳುವರಿ, ವೆಚ್ಚಗಳು ಮತ್ತು ಲಾಭ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಕೃಷಿ ಉದ್ಯಮದಲ್ಲಿ ಲಾಭದಾಯಕ ಬಿಸಿನೆಸ್‌ ಆರಂಭಿಸಲು ಬಯಸಿದರೆ  ಚಿಯಾ ಕೃಷಿ ಸೂಕ್ತ ಆಯ್ಕೆ. ಚಿಯಾ ಕೃಷಿ ಏಕೆ ಆರಿಸಿಕೊಳ್ಳಬೇಕು ಎಂದು ನೀವು ಕೇಳಬಹುದು? ಈ ವಿಶಿಷ್ಟ ಮತ್ತು ಬೇಡಿಕೆಯ ಬೆಳೆಯಿಂದ ಹಲವಾರು ಪ್ರಯೋಜನಗಳಿವೆ. ಚಿಯಾ ಬೀಜಗಳು ತಮ್ಮ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದಿಂದಾಗಿ ಜನಪ್ರಿಯ ಆರೋಗ್ಯ ಆಹಾರವಾಗಿ ಮಾರ್ಪಟ್ಟಿವೆ. ಪರಿಣಾಮವಾಗಿ, ಚಿಯಾ  ಇಂದು  ಲಾಭದಾಯಕ ಕೃಷಿಯಾಗಿದೆ.  ಹೀಗಾಗಿ ನಾವು ಈ ಕೋರ್ಸ್‌ ಡಿಸೈನ್‌ ಮಾಡಿದ್ದೇವೆ. 

ಈ ಕೋರ್ಸ್‌ ಜಗದೀಶ್‌ ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಂಡಿದೆ. ಯಶಸ್ವಿ ಚಿಯಾ ಕೃಷಿ ಕಾರ್ಯಾಚರಣೆಯನ್ನು ಸ್ಥಾಪಿಸಲು ಸಮಗ್ರ ಮಾರ್ಗದರ್ಶನವನ್ನು ಒದಗಿಸುತ್ತದೆ. ಸರಿಯಾದ ಚಿಯಾ ಬೀಜಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಆರೋಗ್ಯಕರ ಚಿಯಾ ಸಸ್ಯ ಕೃಷಿಯನ್ನು ಮಾಡುವುದ ಮತ್ತು ಲಾಭದಾಯಕ ಚಿಯಾ ಕೃಷಿ ಸೆಟಪ್  ನಿರ್ವಹಿಸುವವರೆಗೆ ಎಲ್ಲವನ್ನೂ ನೀವು ಕಲಿಯುವಿರಿ. ಸಸ್ಯಗಳ ನಾಟಿ, ಚಿಯಾ ಕೃಷಿಯ ಭೂಮಿ ಸಿದ್ದತೆಯ ಬಗ್ಗೆ ಈ ಕೋರ್ಸ್‌ನಲ್ಲಿ ತಿಳಿದುಕೊಳ್ಳುವಿರಿ. 

ಚಿಯಾ ಕೃಷಿ ಕ್ಷೇತ್ರದಲ್ಲಿ ಜಗದೀಶ್ ಅವರ ಅನುಭವ ಮತ್ತು ಕಠಿಣ ಪರಿಶ್ರಮವು ಈ ಕೋರ್ಸ್‌ನ ಗುಣಮಟ್ಟದಲ್ಲಿ ಸ್ಪಷ್ಟವಾಗಿದೆ. ಅವರ ಮಾರ್ಗದರ್ಶನ ಮತ್ತು ಪರಿಣತಿಯು ನಿಮ್ಮ ಸ್ವಂತ ಚಿಯಾ ಕೃಷಿ ವ್ಯವಹಾರವನ್ನು ಯಶಸ್ವಿಯಾಗಿ ಪ್ರಾರಂಭಿಸಲು ಅಗತ್ಯವಿರುವ ಮಾರ್ಗದರ್ಶನವನ್ನು ನಿಮಗೆ ನೀಡುತ್ತದೆ. ಹಾಗಾಗಿ ಇಂದೇ ಈ ಕೋರ್ಸ್‌ ವೀಕ್ಷಿಸಿ, ಲಾಭದಾಯಕ ಚಿಯಾ ಕೃಷಿ ಆರಂಭಿಸಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 37Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ