5m 58s
9m 54s
13m 13s
25m 59s
17m 55s
14m 42s
12m 55s
19m 14s
9m 50s
ಕೃಷಿ ಜತೆಗೆ ಕೃಷಿ ಉತ್ಪನ್ನಗಳ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿದ್ದೀರಾ ಹಾಗಿದ್ರೆ ನೀವು ಈ ಕೋರ್ಸ್ ನ್ನು ನೋಡಿ. ಕೃಷಿ ಮಾಡುವುದರ ಜತೆಗೆ ಕೃಷಿಗೆ ಸಂಬಂಧಿಸಿದ ಪೂರಕವಾದ ಬಿಸಿನೆಸ್ ನ್ನು ಹೇಗೆ ಮಾಡಬೇಕು ಅನ್ನುವುದನ್ನು ನೀವು ಈ ಕೋರ್ಸ್ ನಲ್ಲಿ ಕಲಿಯುವುರಿ.
ಈ ಕೋರ್ಸ್ ನಲ್ಲಿ ಕೃಷಿ ಬಿಸಿನೆಸ್ ನ್ನು ಎಲ್ಲಿಂದ ಪ್ರಾರಂಭಿಸಬೇಕು,ಕೃಷಿಗೆ ಸಂಬಂಧಿಸಿದ ಅಥವಾ ಪೂರಕವಾದ ಬಿಸಿನೆಸ್ ಯಾವುದು, ಕೃಷಿಕರಾದವರು ಯಾವ್ಯಾವ ಬಿಸಿನೆಸ್ ಅನ್ನು ಮಾಡಬಹುದು, ಕೃಷಿ ಉತ್ಪನ್ನದ ಮೌಲ್ಯವರ್ಧನೆ ಅಂದ್ರೇನು, ಹೇಗೆ ಮೌಲ್ಯವರ್ಧನೆ ಮಾಡುವುದು, ಮನೆಯಲ್ಲೇ ಸೋಪ್ ತಯಾರಿಸೋದು ಹೇಗೆ, ಪಾನೀಯ ತಯಾರಿಕೆ ಹೇಗೆ, ಉಪ್ಪಿನಕಾಯಿ ಬಿಸಿನೆಸ್ ಹೇಗೆ ಮಾಡುವುದು, ರೈತರಿಗೆ ಕೃಷಿ ಜತೆಗೆ ಬಿಸಿನೆಸ್ ಮಾಡಲು ಬೇಕಾದ ಬಂಡವಾಳ ಎಷ್ಟು ಮತ್ತು ತಯಾರಿಸಿದ ಉತ್ಪನ್ನಗಳ ಮಾರ್ಕೆಟಿಂಗ್ ಹಾಗೂ ಆದಾಯ ಗಳಿಕೆ ಹೇಗೆ ಅನ್ನುವುದನ್ನು ನೀವು ಈ ಕೋರ್ಸ್ ನಲ್ಲಿ ಸಂಪೂರ್ಣವಾಗಿ ಕಲಿಯುವಿರಿ
ಹಲವಾರು ವರ್ಷಗಳಿಂದ ಕೃಷಿ ಜತೆಗೆ ಕೃಷಿ ಉದ್ಯಮ ಮಾಡ್ತಾ ಯಶಸ್ವಿಯಾಗಿರೋ ಹೇಮಂತ್ ಅವ್ರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ. ನೀವು ಕೃಷಿ ಉದ್ಯಮಿ ಯಾಗಿ ಕೃಷಿ ಜತೆಗೆ ಲಾಭದಾಯಕ ಬಿಸಿನೆಸ್ ಮಾಡಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಕೃಷಿ ಉದ್ಯಮಿಯಾಗುವ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!
ಈ ಕೋರ್ಸ್ ಒಳಗೊಂಡಿದೆ