IndianMoney
 0 from 0 ರೇಟಿಂಗ್‌ಗಳು
 53Min

RBI ರಿಟೇಲ್ ಡೈರೆಕ್ಟ್‌ ಕೋರ್ಸ್

RBI ರಿಟೈಲ್‌ ಡೈರೆಕ್ಟ್ ಬಗ್ಗೆ ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಆರ್ ಬಿ ಐ ರಿಟೇಲ್ ಡೈರೆಕ್ಟ್ ನ ಪರಿಚಯ

    9m 5s

  • 2
    ಗವರ್ನಮೆಂಟ್ ಸೆಕ್ಯುರಿಟಿ ಗಳು ಹೇಗೆ ಕೆಲಸ ಮಾಡ್ತವೆ?

    10m 17s

  • 3
    ಗವರ್ನಮೆಂಟ್ ಸೆಕ್ಯೂರಿಟಿಯ ಅನುಕೂಲಗಳು

    9m 49s

  • 4
    ಗವರ್ನಮೆಂಟ್ ಸೆಕ್ಯೂರಿಟಿ ಸೇಫಾ? ಇದಕ್ಕೆ ಯಾವೆಲ್ಲಾ ದಾಖಲೆಗಳು ಬೇಕು?

    7m 6s

  • 5
    ರಿಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ತೆರೆಯೋದು ಹೇಗೆ? - ಪ್ರಾಯೋಗಿಕ ವಿವರಣೆ

    7m 10s

  • 6
    ರಿಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಮಿತಿಗಳಾವುವು?

    5m 47s

  • 7
    ಕೋರ್ಸ್ ನ ಸಾರಾಂಶ

    4m 26s

ಕೋರ್ಸ್ : RBI ರಿಟೇಲ್ ಡೈರೆಕ್ಟ್‌ ಕೋರ್ಸ್

ಸೆಷನ್ : ಆರ್ ಬಿ ಐ ರಿಟೇಲ್ ಡೈರೆಕ್ಟ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : RBI ರಿಟೇಲ್ ಡೈರೆಕ್ಟ್‌ ಕೋರ್ಸ್

ಸೆಷನ್ : ರಿಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ತೆರೆಯೋದು ಹೇಗೆ? - ಪ್ರಾಯೋಗಿಕ ವಿವರಣೆ,
ಸದಸ್ಯ : Unknown

ಕೋರ್ಸ್ : RBI ರಿಟೇಲ್ ಡೈರೆಕ್ಟ್‌ ಕೋರ್ಸ್

ಸೆಷನ್ : ಆರ್ ಬಿ ಐ ರಿಟೇಲ್ ಡೈರೆಕ್ಟ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : RBI ರಿಟೇಲ್ ಡೈರೆಕ್ಟ್‌ ಕೋರ್ಸ್

ಸೆಷನ್ : ರಿಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಮಿತಿಗಳಾವುವು?,
ಸದಸ್ಯ : Unknown

ಕೋರ್ಸ್ : RBI ರಿಟೇಲ್ ಡೈರೆಕ್ಟ್‌ ಕೋರ್ಸ್

ಸೆಷನ್ : ಗವರ್ನಮೆಂಟ್ ಸೆಕ್ಯುರಿಟಿ ಗಳು ಹೇಗೆ ಕೆಲಸ ಮಾಡ್ತವೆ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

RBI ರಿಟೇಲ್ ಡೈರೆಕ್ಟ್ ಸ್ಕೀಮ್ - ಇದು RBIನ ರಿಟೇಲ್ ಡೈರೆಕ್ಟ್ ಸ್ಕೀಮ್. ಈ ಕೋರ್ಸ್ ಅನ್ನು ವೈಯಕ್ತಿಕ ಹೂಡಿಕೆದಾರರು, ಹಣಕಾಸು ಸಲಹೆಗಾರರು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ಉದ್ಯಮದಲ್ಲಿನ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾಗಿದೆ. 

ಯೋಜನೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಪರಿಣಾಮಕಾರಿಯಾಗಿ ಭಾಗವಹಿಸುವುದು ಹೇಗೆ ಎಂದು ಸವಿವವರವಾಗಿ ಹೇಳಲಾಗಿದೆ. ರೀಟೈಕ್‌ ಡೈರೆಕ್ಟ್‌ ಗಿಲ್ಟ್‌ ಅಕೌಂಟ್‌ ಅನ್ನು ಓಪನ್‌ ಮಾಡುವ  ವಿಧಾನ, ಲಭ್ಯವಿರುವ ವಿವಿಧ ಸರ್ಕಾರಿ ಬಾಂಡ್‌ಗಳು ಮತ್ತು RDGA ಮೂಲಕ ಬಾಂಡ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಕಾರ್ಯವಿಧಾನಗಳನ್ನು ಕೋರ್ಸ್ ಒಳಗೊಂಡಿದೆ. 

ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆಗೆ ಸಂಬಂಧಿಸಿದ ಅಪಾಯಗಳು ಮತ್ತು ಆದಾಯದ ಬಗ್ಗೆ ಸಮಗ್ರ ಮಾಹಿತಿ ಈ ಕೋರ್ಸ್‌ನಲ್ಲಿ ದೊರಕುತ್ತದೆ. ಬಾಂಡ್ ಬೆಲೆಗಳ ಮೇಲಿನ ಬಡ್ಡಿದರಗಳು ಮತ್ತು ಹಣದುಬ್ಬರದ ಪ್ರಭಾವದ ಬಗ್ಗೆ ಕಲಿಯಬಹುದು. ಆರ್‌ಬಿಐ ನಿಗದಿಪಡಿಸಿದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಒಳಗೊಂಡಂತೆ ಮುಂತಾದ ಮಾಹಿತಿಗಳು ಈ ಕೋರ್ಸ್ ನಲ್ಲಿ ಲಭ್ಯವಿದೆ. 

ಈ ಕೋರ್ಸ್ ಮೂಲಕ, RBIನ ರೀಟೈಲ್‌ ಡೈರೆಕ್ಟ್‌ ಸ್ಕೀಮ್‌ ನಲ್ಲಿ ಪರಿಣಾಮಕಾರಿಯಾಗಿ ಭಾಗವಾಗುವುದು ಹೇಗೆ ಎಂದು ತಿಳಿಯಬಹುದು. ಈ ಜ್ಞಾನವು ಉತ್ತಮ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅವರ ಹೂಡಿಕೆಯ ಮೇಲೆ ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
53Min
 
ಪಾಠಗಳ ಸಂಖ್ಯೆ
7 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ