16m 38s
2m 31s
6m 35s
11m 59s
10m 4s
6m 34s
5m 44s
7m 52s
9m 11s
14m 8s
ಸೀ ಬಾಸ್ ಹ್ಯಾಚರಿ ಬಿಸಿನೆಸ್ ಕೋರ್ಸ್, ತಮ್ಮದೇ ಆದ ಮೀನು ಹ್ಯಾಚರಿ ಬಿಸಿನೆಸ್ ಪ್ರಾರಂಭಿಸಲು ಆಸಕ್ತಿ ಇರುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಯಶಸ್ವಿ ಸೀ ಬಾಸ್ ಹ್ಯಾಚರಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಡೆಸುವುದು ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
ಸೀ ಬಾಸ್ ಮೀನುಗಳು ಹೆಚ್ಚು ಬೇಡಿಕೆಯಲ್ಲಿರುವ ಮೀನಿನ ಜಾತಿಯಾಗಿದ್ದು, ಇದು ಹ್ಯಾಚರಿ ಬಿಸಿನೆಸ್ ಮಾಲೀಕರಿಗೆ ಗಮನಾರ್ಹ ಲಾಭವನ್ನು ತಂದುಕೊಡುತ್ತದೆ. ಸರಿಯಾದ ಬಿಸಿನೆಸ್ ಪ್ಲಾನ್ ಮತ್ತು ಸೆಟಪ್‌ನೊಂದಿಗೆ ಸೀ ಬಾಸ್ ಫಿಶ್ ಹ್ಯಾಚರಿ ಬಿಸಿನೆಸ್ ಪ್ರಾರಂಭಿಸುವುದು ಲಾಭದಾಯಕವಾಗಿದೆ. ಈ ನಿಟ್ಟಿನಲ್ಲಿ ಕೋರ್ಸ್ ಅದಕ್ಕೆ ಅಗತ್ಯವಿರುವ ಉಪಕರಣಗಳು, ಆಹಾರ, ಸಂತಾನೋತ್ಪತ್ತಿ ಮತ್ತು ರೋಗ ನಿರ್ವಹಣೆಯಂತಹ ಅಗತ್ಯ ವಿಷಯಗಳ ಬಗ್ಗೆ ಕಲಿಸುತ್ತದೆ.
ಕೌಶಿಕ್ ಎ.ಎಚ್. ಅವರು ಈ ಕೋರ್ಸ್‌ನ ಮಾರ್ಗದರ್ಶಕರಾಗಿದ್ದು, ಅವರು ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಸೀ ಬಾಸ್ ಹ್ಯಾಚರಿ ಬಿಸಿನೆಸ್ ನಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ. ಜೊತೆಗೆ ಅವರು ಈ ಉದ್ಯಮದಲ್ಲಿ ಹಲವು ವರ್ಷಗಳ ಅನುಭವ ಮತ್ತು ಪರಿಣತಿಯನ್ನು ಸಹ ಹೊಂದಿದ್ದಾರೆ. ಹೀಗಾಗಿ ಅವರು ಅನೇಕ ವ್ಯಕ್ತಿಗಳು ತಮ್ಮದೇ ಆದ ಯಶಸ್ವಿ ಹ್ಯಾಚರಿಗಳನ್ನು ಪ್ರಾರಂಭಿಸಲು ಸಹಾಯ ಮಾಡಿದ್ದಾರೆ.
ಲಾಭದಾಯಕ ಮೀನು ಹ್ಯಾಚರಿ ಬಿಸಿನೆಸ್ ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ಈ ಕೋರ್ಸ್ ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ಆದ್ದರಿಂದ, ಇಂದೇ ಈ ಕೋರ್ಸ್ ವೀಕ್ಷಿಸಿ ಮತ್ತು ಯಶಸ್ವಿ ಸೀ ಬಾಸ್ ಹ್ಯಾಚರಿ ಬಿಸಿನೆಸ್ ನಿರ್ಮಿಸುವತ್ತ ನಿಮ್ಮ ಮೊದಲ ಹೆಜ್ಜೆಯನ್ನು ಇರಿಸಿ!
ಈ ಕೋರ್ಸ್ ಒಳಗೊಂಡಿದೆ