IndianMoney
 0 from 0 ರೇಟಿಂಗ್‌ಗಳು
 2Hrs 21Min

ಹಾರ್ಡ್ ವೇರ್ ಶಾಪ್ ಬಿಸಿನೆಸ್ ಕೋರ್ಸ್

ಹಾರ್ಡ್‌ವೇರ್‌ ಶಾಪ್ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗುವುದು ಹೇಗೆ ಎಂಬುದನ್ನು ಸಂಪೂರ್ಣವಾಗಿ ಈ ಕೋರ್ಸ್ ನಲ್ಲಿ ಕಲಿಯಬಹುದು

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    13m 35s

  • 2
    ಮಾರ್ಗದರ್ಶಕರ ಪರಿಚಯ

    2m 20s

  • 3
    ಹಾರ್ಡ್‌ವೇರ್ ಶಾಪ್ ಬಿಸಿನೆಸ್ ಎಂದರೇನು?

    6m 24s

  • 4
    ಸ್ಥಳದ ಆಯ್ಕೆ ಹೇಗಿರಬೇಕು?

    10m 13s

  • 5
    ಬಂಡವಾಳ, ನೋಂದಣಿ ಮತ್ತು ಮಾಲೀಕತ್ವ

    7m 48s

  • 6
    ಹಾರ್ಡ್‌ವೇರ್ ಶಾಪ್ - ಯಾವೆಲ್ಲಾ ವಸ್ತುಗಳು ಲಭ್ಯ?

    13m 1s

  • 7
    ಬೇಡಿಕೆ ಪೂರೈಕೆ ಸರಪಳಿ

    10m 42s

  • 8
    ಪೂರೈಕೆದಾರರು ಮತ್ತು ಪಾವತಿ ಪ್ರಕ್ರಿಯೆ

    7m 45s

  • 9
    ಮೂಲಸೌಕರ್ಯ, ಅಂಗಡಿ ವಿನ್ಯಾಸ ಮತ್ತು Rack ನಿರ್ವಹಣೆ

    9m 10s

  • 10
    ಸ್ಟಾಕ್ ಮ್ಯಾನೇಜ್ಮೆಂಟ್, ಸಾಫ್ಟ್ ವೇರ್ ಮತ್ತು ವೇರ್ ಹೌಸಿಂಗ್

    10m 47s

  • 11
    ಬೆಲೆ ನಿಗದಿ ಮತ್ತು ಲಾಭ

    9m 3s

  • 12
    ಮಾರ್ಕೆಟಿಂಗ್ ತಂತ್ರಗಳು

    8m 9s

  • 13
    ಟೆಂಡರ್‌, ಬಿಡ್ಡಿಂಗ್ ಮತ್ತು ಬಲ್ಕ್ ಆರ್ಡರ್

    4m 43s

  • 14
    ಹೆಚ್ಚು ಗ್ರಾಹಕರನ್ನು ಸೆಳೆಯೋದು ಹೇಗೆ?

    5m 51s

  • 15
    ಗ್ರಾಹಕ ಸೇವೆ ಹೇಗಿರಬೇಕು?

    5m 56s

  • 16
    ಕೆಲಸಗಾರರು ಮತ್ತು ತರಬೇತಿ

    5m 49s

  • 17
    ಹಣಕಾಸು ಮತ್ತು ತೆರಿಗೆ ನಿರ್ವಹಣೆ

    4m 52s

  • 18
    ಮಾರ್ಗದರ್ಶಕರ ಸಲಹೆ

    5m 39s

ಕೋರ್ಸ್ : ಹಾರ್ಡ್ ವೇರ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಹಾರ್ಡ್ ವೇರ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಟೆಂಡರ್‌, ಬಿಡ್ಡಿಂಗ್ ಮತ್ತು ಬಲ್ಕ್ ಆರ್ಡರ್ ,
ಸದಸ್ಯ : Unknown

ಕೋರ್ಸ್ : ಹಾರ್ಡ್ ವೇರ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಹಾರ್ಡ್‌ವೇರ್ ಶಾಪ್  ಪ್ರಾರಂಭಿಸಲು ನೋಡುತ್ತಿರುವಿರಾ? ಹಾಗಾದ್ರೆ ಈ ಕೋರ್ಸ್ ನಿಮಗೆ ಸೂಕ್ತ. ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ ಪ್ರಾರಂಭಿಸುವ ಬಗ್ಗೆ ಬೇಕಾದ ಎಲ್ಲಾ ಮಾಹಿತಿ ಈ ಕೋರ್ಸ್ ಒಳಗೊಂಡಿದೆ.

ಹಾರ್ಡ್‌ವೇರ್ ಬಿಸಿನೆಸ್‌ ಕೋರ್ಸ್ - ಮಾರುಕಟ್ಟೆ ಸಂಶೋಧನೆ ಮತ್ತು ಬಿಸಿನೆಸ್‌ ಪ್ಲಾನ್‌ ಮೂಲಕ ದಾಸ್ತಾನು ನಿರ್ವಹಣೆಯನ್ನು ಕಲಿಸಿಕೊಡುತ್ತದೆ. ಮಾರ್ಕೆಟಿಂಗ್‌ ತಂತ್ರಗಳು ಮತ್ತು ಹಾರ್ಡ್‌ವೇರ್ ಅಂಗಡಿಯನ್ನು ಪ್ರಾರಂಭಿಸುವ ಎಲ್ಲಾ ಅಗತ್ಯ ಅಂಶಗಳನ್ನು ಕಲಿಸಿಕೊಡುತ್ತದೆ. ಹಾರ್ಡ್‌ವೇರ್ ಮಾರುಕಟ್ಟೆಯಲ್ಲಿ ಲಾಭದಾಯಕ ಮಾರುಕಟ್ಟೆಯಕನ್ನು ಹೇಗೆ ಗುರುತಿಸುವುದು ಮತ್ತು ಯಶಸ್ಸಿಗೆ ನಿಮ್ಮನ್ನು ಹೊಂದಿಸುವ ಬಿಸಿನೆಸ್‌ ಪ್ಲಾನ್ ಅಭಿವೃದ್ಧಿಪಡಿಸುವ ಬಗ್ಗೆ ಮಾಹಿತಿ ಪಡೆಯುವಿರಿ.

ಗ್ರಾಹಕರನ್ನು ಆಕರ್ಷಿಸಲು ಉತ್ಪನ್ನಗಳನ್ನು ಹೇಗೆ ಉತ್ಪಾದನೆ ಮಾಡುವುದು ಮತ್ತು ನಿಮ್ಮ ಹಾರ್ಡ್‌ವೇರ್ ಅಂಗಡಿಯ ಮೂಲಕ ಅವನ್ನು ಮಾರಾಟ ಮಾಡುವುದು ಹೇಗೆ ಎಂಬ ಪ್ರಮುಖ ವಿಷಯಗಳನ್ನು ಸಹ ಕೋರ್ಸ್ ಒಳಗೊಂಡಿದೆ. ಹೊಸ ಹಾರ್ಡ್‌ವೇರ್ ಅಂಗಡಿ ಮಾಲೀಕರಿಗೆ ಅಥವಾ  ಈ ವಲಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆಂದು ವಿನ್ಯಾಸಗೊಳಿಸಲಾಗಿದೆ. 

ಶ್ರೀ ಮುರಳಿ ಮತ್ತು ಶ್ರೀ ನಧೀಮ್ ಮೊಹಮ್ಮದ್ ಅವರು ಕಠಿಣ ಪರಿಶ್ರಮದಿಂದ ಬಿಸಿನೆಸ್ ಆರಂಭಿಸಿ ಸಕ್ಸಸ್ ಆಗಿದ್ದಾರೆ. ಅವರೇ ನಿಮಗೆ ಈ ಕೋರ್ಸ್ ನಲ್ಲಿ ಹಾರ್ಡ್ ವೇರ್ ಶಾಪ್ ಬಿಸಿನೆಸ್ ಬಗ್ಗೆ ಮಾರ್ಗದರ್ಶನ ಮಾಡ್ತಾರೆ.

ಕೋರ್ಸ್‌ನ ಅಂತ್ಯದ ವೇಳೆಗೆ, ನೀವು ಯಶಸ್ವಿ ಹಾರ್ಡ್‌ವೇರ್ ಅಂಗಡಿಯನ್ನು ಪ್ರಾರಂಭಿಸಲು ಮತ್ತು ನಡೆಸಲು ಬೇಕಾದ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುತ್ತೀರಿ. ಹಾರ್ಡ್‌ವೇರ್ ಶಾಪ್ ಬಿಸಿನೆಸ್‌ ನಿಮಗೆ ಲಾಭದಾಯಕ ಉದ್ಯಮವೇ ಎಂಬುದರ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಸಜ್ಜುಗೊಳ್ಳುತ್ತೀರಿ. ಹಾರ್ಡ್‌ವೇರ್ ಶಾಪ್ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗೋದು ಹೇಗೆ ಎಂದು ತಿಳಿಯಲು ಈಗಲೇ ಈ ಕೋರ್ಸ್ ವೀಕ್ಷಿಸಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 21Min
 
ಪಾಠಗಳ ಸಂಖ್ಯೆ
18 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ